ದೇವಿಗೆ ಆರತಿಯನ್ನು ಹೇಗೆ ಬೆಳಗಿಸಬೇಕು

ದೇವಿತತ್ತ್ವ, ಅಂದರೆ ಶಕ್ತಿತತ್ತ್ವವು ತಾರಕ-ಮಾರಕ ಶಕ್ತಿಗಳ ಸಂಯೋಗವಾಗಿದೆ. ಆದುದರಿಂದ ದೇವಿಯ ಆರತಿಯಲ್ಲಿನ ಶಬ್ದಗಳನ್ನು ಕಡಿಮೆ ಆಘಾತ ಮಾಡುವ, ಮಧ್ಯಮ ವೇಗದಲ್ಲಿ, ಆರ್ತತೆಯಿಂದ ಹಾಗೂ ಉತ್ಕಟ ಭಾವದಿಂದ ಹಾಡಬೇಕು.

ಸಿದ್ಧಮಂತ್ರ-ಸಾಧನಾ ಮಂತ್ರವನ್ನು ಹೇಗೆ ಪಠಿಸಬೇಕು ?

ಶ್ರೀ ದುರ್ಗಾಸಪ್ತಶತಿಯ ಮಂತ್ರವೆಂದರೆ ಇದು ನಿಜವಾಗಿಯೂ ಅಮೃತಮಯ ಸಾರವಾಗಿದೆ. ಅದನ್ನು ಭಕ್ತಿಪೂರ್ವಕ ಶ್ರದ್ಧೆಯಿಟ್ಟು ಪಠಿಸಬೇಕು. ಮುಂಜಾನೆ ಬೇಗ ಎದ್ದು ಸ್ನಾನದ ನಂತರ ದೇವರ ಪೂಜೆ ಮಾಡಿ ನಿತ್ಯೋಪಾಸನೆ ಮಾಡಿ ಕುಲದೇವಿಯ ಪೂಜೆ ಮಾಡಬೇಕು.

ಮಹಾಭಾರತ ಯದ್ಧದಲ್ಲಿನ ವಿವಿಧ ವ್ಯೂಹರಚನೆಗಳು !

ಪಾಂಡವರ ವ್ರಜವ್ಯೂಹದ ರಚನೆಗೆ ಪ್ರತ್ಯುತ್ತರವನ್ನು ನೀಡಲು ಭೀಷ್ಮರು ಔರಮಿವ್ಯೂಹವನ್ನು ರಚಿಸಿದ್ದರು. ಈ ವ್ಯೂಹದಲ್ಲಿ ಪೂರ್ಣ ಸೈನ್ಯವನ್ನು ಸಮುದ್ರದಂತೆ ಅಲಂಕರಿಸಲಾಗುತ್ತಿತ್ತು. ಸಮುದ್ರದ ಅಲೆಗಳು ಕಾಣಿಸುವ ಆಕಾರದಲ್ಲಿ ಕೌರವ ಸೈನ್ಯವು ಪಾಂಡವರ ಮೇಲೆ ದಾಳಿ ಮಾಡಿತ್ತು.

‘ಶ್ರೀ ದುರ್ಗಾಸಪ್ತಶತಿ’ ಗ್ರಂಥದಲ್ಲಿ ಯೋಗದ ಬಗ್ಗೆ ವಿವಿಧ ಅಂಗಗಳು

‘ಶ್ರೀ ದುರ್ಗಾಸಪ್ತಶತಿ’ ಇದು ಸನಾತನ ಧರ್ಮದ ಸಾರ್ವತ್ರಿಕವಾಗಿ ಗುರುತಿ ಸಲ್ಪಟ್ಟಿರುವ ಗ್ರಂಥವಾಗಿದೆ. ಇದರ ಆಧಾರದಲ್ಲಿ ಬಾಯಿ ಪಾಠ, ಪಾರಾಯಣಮಂತ್ರ, ಶತಚಂಡೀ ಇತ್ಯಾದಿ ಅನೇಕ ಪ್ರಕಾರದ ಅನುಷ್ಠಾನಗಳನ್ನು ಮಾಡುವಾಗ ಶ್ರೀ ದುರ್ಗಾ ಸಪ್ತಶತಿಯ ಪಠಣ ಮಾಡುವ ಪರಂಪರೆಯಿದೆ.

ನವರಾತ್ರಿಯ ಒಂಭತ್ತನೇ ದಿನ

ಆಶ್ವಯುಜ ಶುಕ್ಲ ನವಮಿಯು ನವರಾತ್ರಿಯ ಒಂಭತ್ತನೇಯ ದಿನವಾಗಿದೆ. ಈ ದಿನದಂದು ದುರ್ಗೆಯ ಒಂಭತ್ತನೇಯ ರೂಪದ ಅಂದರೆ ಸಿದ್ಧಿದಾತ್ರಿ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ

ದಸರಾ : ಭಕ್ತಿ ಮತ್ತು ಶಕ್ತಿಯ ಹಬ್ಬ !

ನಿಸರ್ಗವು ಪ್ರಾಣಿಗಳಿಗೂ ಅವುಗಳ ರಕ್ಷಣೆಗಾಗಿ ವಿವಿಧ ರೀತಿಯಲ್ಲಿ ದೈಹಿಕ ಸಾಮರ್ಥ್ಯಗಳನ್ನು ನೀಡಿದೆ. ಆತ್ಮರಕ್ಷಣೆ, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಮನುಷ್ಯನ ಸಹಜ ಹಕ್ಕು ಇದೆ. ಈ ಅಧಿಕಾರವನ್ನು ನಡೆಸಲು ಹಿಂದೂ ಸಂಸ್ಕೃತಿಯು ಶಕ್ತಿಯ ಉಪಾಸನೆಯ ಸಂಸ್ಕಾರ ಮಾಡಿದೆ.

ಹಿಂದೂಗಳ ಅಸ್ತಿತ್ವದ ಪ್ರಶ್ನೆ !

ಅಸ್ತಿತ್ವವೇ ಉಳಿಯುವುದಿಲ್ಲವೆನ್ನುವಾಗ ಹಿಂದೂಗಳಾದರೂ ಏನು ಮಾಡಬೇಕು ? ಆದರೂ ಜಾತ್ಯತೀತ ಇಕೋಸಿಸ್ಟಮ್‍ನ ಅವಿಭಾಜ್ಯ ಅಂಗವಾಗಿರುವ ಮಾಧ್ಯಮಗಳು ಮುಸಲ್ಮಾನರಿಗೆ ಈ ಪ್ರಶ್ನೆ ಕೇಳಲು ಧೈರ್ಯ ತೋರದೇ ಹಿಂದೂ ಸಂತರಿಗೆ ಕೇಳುತ್ತಾರೆ, ಇದಕ್ಕೇನು ಹೇಳಬೇಕು !

ವಿಜಯದಶಮಿ

ದಶ ಎಂದರೆ ಹತ್ತು ಮತ್ತು ಹರಾ ಅಂದರೆ ಸೋಲುವುದು. ದಸರಾದ ಮೊದಲಿನ ನವರಾತ್ರಿಯ ೯ ದಿನಗಳು ಹತ್ತೂ ದಿಕ್ಕುಗಳು ದೇವಿಯ ಶಕ್ತಿಯಿಂದ ಭರಿತ ಮತ್ತು ನಿಯಂತ್ರಣದಲ್ಲಿರುತ್ತವೆ, ಅಂದರೆ ಹತ್ತು ದಿಕ್ಕುಗಳ ಮೇಲೆ ವಿಜಯ ದೊರಕಿರುತ್ತದೆ.

ಶಕ್ತಿಯ ಉಪಾಸನೆ

ನವರಾತ್ರಿಯಲ್ಲಿ ೯ ದಿನ ದೇವಿಯ, ಎಂದರೆ ಶಕ್ತಿಯ ಉಪಾಸನೆ ಮಾಡಲಾಗುತ್ತದೆ. ಈ ಶಕ್ತಿಯಿಂದಲೇ ಸಂಪೂರ್ಣ ಬ್ರಹ್ಮಾಂಡದ ಉತ್ಪತ್ತಿಯಾಗಿದೆ. ಇದೇ ಚೈತನ್ಯದಾಯಕ ಶಕ್ತಿಯಿಂದಲೇ ತ್ರಿದೇವರ ಉತ್ಪತ್ತಿಯಾಗಿದೆ. ನಮಗೆ ಜನ್ಮ ನೀಡುವ, ಹಾಗೂ ಶಕ್ತಿಯೇ ನಮ್ಮ ಪಾಲನೆ ಪೋಷಣೆ ಮಾಡುವವಳಾಗಿದ್ದಾಳೆ. ಶಕ್ತಿ ಇಲ್ಲದೆ ನಾವು ಏನೂ ಇಲ್ಲ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಎಲ್ಲಿ ಯಂತ್ರಗಳ ಮೂಲಕ ಸಂಶೋಧನೆ ನಡೆಸಿ ಬದಲಾಗುತ್ತಾ ಹೋಗುವ ನಿರ್ಣಯಗಳನ್ನು ನೀಡುವ ವಿಜ್ಞಾನಿಗಳು ಮತ್ತು ಎಲ್ಲಿ ಲಕ್ಷಾಂತರ ವರ್ಷಗಳ ಹಿಂದೆಯೇ, ಯಂತ್ರಗಳು ಹಾಗೂ ಸಂಶೋಧನೆಗಳನ್ನು ಬಳಸದೇ ಅಂತಿಮ ಸತ್ಯವನ್ನು ತಿಳಿಸಿರುವ ಋಷಿಗಳು !’