ಪರಾತ್ಪರ ಗುರು ಡಾ. ಆಠವಲೆ ಇವರು ಹೇಳಿದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯಿಂದ ಅನೇಕ ಸಾಧಕರು ಮತ್ತು ಜಿಜ್ಞಾಸುಗಳ ಆಧ್ಯಾತ್ಮಿಕ ಉನ್ನತಿ ಆಗುವುದು ಇದು ಆಧ್ಯಾತ್ಮಿಕ ಇತಿಹಾಸದ ಅದ್ವಿತೀಯ ಘಟನೆ !

ಮೊದಲು ಸಾಧಕಿಗೆ ಬಹಳ ಕೋಪ ಬರುತ್ತಿತ್ತು. ಸಾಧಕಿಯು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ನಡೆಸಿದುದರಿಂದ ಸಾಧಕಿಗೆ ಶಾಂತವಾಗಿರಲು ಸಾಧ್ಯವಾಗುತ್ತಿದೆ.

ಅಧಿಕೋಶ (ಬ್ಯಾಂಕ್) ದಲ್ಲಿ ಠೇವಣಿ ಅಥವಾ ಪೋಸ್ಟ್ ಆಫೀಸ್‌(ಅಂಚೆ ಕಚೇರಿ) ಖಾತೆಯಿಂದ ಗಳಿಸಿದ ಬಡ್ಡಿಯಿಂದ ‘ಟಿ.ಡಿ.ಎಸ್‌.’ ಕಡಿತಗೊಳಿಸುವುದರಿಂದ ಆಗುವ ಆರ್ಥಿಕ ನಷ್ಟವನ್ನು ತಪ್ಪಿಸಲು ಏಪ್ರಿಲ್‌ ತಿಂಗಳ ಮೊದಲ ವಾರದಲ್ಲಿ 15 G ಅಥವಾ 15 H ಅರ್ಜಿಯನ್ನು ಬ್ಯಾಂಕ್‌ಗೆ ಸಲ್ಲಿಸಿ !

ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಮಹತ್ವದ ಮಾಹಿತಿ

ಬಿಹಾರದ ಬೇತಿಯಾದಲ್ಲಿ ಇಂದಿಗೂ ಬ್ರಿಟಿಷರ ಕಾಲದ ಕಾನೂನಿನ ಮೂಲಕ ದೇವಸ್ಥಾನಗಳ ಶೋಷಣೆ !

ಬೇತಿಯಾ ಸಾಮ್ರಾಜ್ಯದ ಮಹಾರಾಜರು ಜಿಲ್ಲೆಯಲ್ಲಿ ಮತ್ತು ಜಿಲ್ಲೆಯ ಹೊರಗೆ ವಿವಿಧ ದೇವಿದೇವತೆಗಳ ೫೬ ಭವ್ಯ ದೇವಸ್ಥಾನಗಳನ್ನು ನಿರ್ಮಿಸಿದ್ದರು. ಇಂದು ಪರಿಸ್ಥಿತಿ ಹೇಗಿದೆ ಎಂದರೆ, ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವ ಈ ದೇವಸ್ಥಾನಗಳ ನಿರ್ವಹಣೆ ಅನಿಯಂತ್ರಿತವಾಗಿದ್ದು ಇಲ್ಲಿನ ಅರ್ಚಕರನ್ನು ದುರ್ಲಕ್ಷಿಸಲಾಗುತ್ತಿದೆ.

ಋತುಸ್ರಾವ(ಮುಟ್ಟು)ಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ (Ailments related to menses) ಹೊಮಿಯೋಪಥಿ ಔಷಧಿಗಳ ಮಾಹಿತಿ

ಶೀತ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲಬದ್ಧತೆ, ಆಮ್ಲಪಿತ್ತ ಇಂತಹ ವಿವಿಧ ಕಾಯಿಲೆಗಳಿಗಾಗಿ ಮನೆಯಲ್ಲಿಯೇ ಚಿಕಿತ್ಸೆಯನ್ನು ಮಾಡಲು ಹೋಮಿಯೋಪತಿ ಚಿಕಿತ್ಸಾಪದ್ಧತಿಯು ಜನಸಾಮಾನ್ಯರಿಗೆ ತುಂಬಾ ಉಪಯುಕ್ತವಾಗಿದೆ.

ಅಪಘಾತಕ್ಕೀಡಾದವರಿಗೆ ಪರಿಹಾರ ಸಿಗಲು ‘ಮೋಟಾರು ವಾಹನಗಳ ಅಧಿನಿಯಮ’ದ ಬಗ್ಗೆ ಜನಜಾಗೃತಿಯ ಆವಶ್ಯಕತೆ !

‘ಮೋಟಾರು ವಾಹನ ಅಧಿನಿಯಮ ೧೯೮೮’ (ಮೋಟಾರು ವೆಹಿಕಲ್‌ ಯಾಕ್ಟ್‌) ಇದನ್ನು ಕೇಂದ್ರ ಸರಕಾರವು ಆಮೂಲಾಗ್ರವಾಗಿ ಬದಲಾಯಿಸಿದೆ. ಕಲಮ್‌ ೧೬೧ ಕ್ಕನುಸಾರ ಅಪಘಾತದಲ್ಲಿ ಸಾವನ್ನಪ್ಪಿದರೆ ಅಥವಾ ಗಂಭೀರ ಗಾಯವಾದರೆ ಅಥವಾ ಅವಯವಗಳನ್ನು ಕಳೆದುಕೊಂಡರೆ ‘ಜನರಲ್‌ ಇನ್ಶೂರೆನ್ಸ್ ಕೌನ್ಸಿಲ್‌’ನ ಮೂಲಕ ಪರಿಹಾರ ಕೊಡಲಾಗುತ್ತದೆ.

ಹಿಂದೂ ಧರ್ಮವನ್ನು ನಿಂದಿಸುವ ಇಂತಹ ಕಪಟ ಸಂತರ ದುರ್ವರ್ತನೆಯನ್ನು ತಡೆಯಲು ಹಿಂದೂಗಳು ಪ್ರಯತ್ನಿಸಬೇಕು !

‘ಪ್ರತಿ ವ್ಯವಸಾಯದಲ್ಲಿ, ಪ್ರತಿ ಕ್ಷೇತ್ರದಲ್ಲಿ ಮೋಸ ಮಾಡುವ ಜನರು ನುಗ್ಗಿ ತಮ್ಮ ಸ್ವಾರ್ಥ ಸಾಧಿಸಲು ಯಾವುದೇ ವೇಷವನ್ನು ಧರಿಸುತ್ತಾರೆ. ರಾವಣನೂ ಸಾಧುವಿನ ವೇಷದಲ್ಲಿ ಸೀತೆಯನ್ನು ಅಪಹರಿಸಿದ್ದನು. ಆದ್ದರಿಂದ ನಿಜವಾದ ಸಾಧುಗಳು ನಿಂದನೀಯರಾಗುವುದಿಲ್ಲ.

‘ಮೇಕ್‌ ಮೈ ಟ್ರಿಪ್‌’ನಂತಹ ೧೮ ಕಾನೂನು ಬಾಹಿರ ‘ಟ್ರಾವೆಲ್‌ ಆಪ್‌’ಗಳನ್ನು ತಕ್ಷಣ ನಿಲ್ಲಿಸಿ !

ಹಿಂದೂ ಜನಜಾಗೃತಿ ಸಮಿತಿಯ ‘ಸುರಾಜ್ಯ ಅಭಿಯಾನ’ ವತಿಯಿಂದ ಸಾರಿಗೆ ಸಚಿವ ಶ್ರೀ. ರಾಮಲಿಂಗಾ ರೆಡ್ಡಿಯವರಿಗೆ ಮನವಿ