ಸಪ್ತರ್ಷಿಗಳ ಆಜ್ಞೆಯಂತೆ ಗೋವಾದ ಸನಾತನದ ರಾಮನಾಥಿ ಆಶ್ರಮದಲ್ಲಿ ನೆರವೇರಿದ ಚಂಡಿಯಾಗ !

ಗೋವಾದ ಸನಾತನದ ರಾಮನಾಥಿ ಆಶ್ರಮದಲ್ಲಿ ಮೇ ೧೪ ಮತ್ತು ೧೫ ರಂದು ನಡೆದ ಚಂಡಿಯಾಗದ ಜೊತೆಗೆ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಬ್ರಹ್ಮೋತ್ಸವ ಸಂಪನ್ನವಾಯಿತು.

ಬ್ರಹ್ಮೋತ್ಸವ ಸಮಾರಂಭದ ಸಮಯದಲ್ಲಿನ ವೈಶಿಷ್ಟ ಪೂರ್ಣ ಕ್ಷಣಚಿತ್ರಗಳು !

ಬ್ರಹ್ಮೋತ್ಸವಕ್ಕೆ ಬಂದಿರುವ ಎಲ್ಲ ಸಾಧಕರ ಮುಖದಲ್ಲಿ ಭಾವ, ಆನಂದ ಹಾಗೂ ಉತ್ಸಾಹವು ತುಂಬಿ ತುಳುಕುತ್ತಿತ್ತು. ಪ್ರತಿಯೊಬ್ಬರೂ ಸ್ವಯಂಸ್ಫೂರ್ತಿಯಿಂದ ಸಮಾರಂಭವು ಸುಂದರವಾಗಬೇಕೆಂದು ಪ್ರಯತ್ನಿಸುತ್ತಿದ್ದರು.

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ಕ್ಕಾಗಿ ಧನರೂಪದಲ್ಲಿ ಅರ್ಪಣೆ ಮಾಡಿ ಹಿಂದೂ ರಾಷ್ಟ್ರ ಕಾರ್ಯದಲ್ಲಿ ಪಾಲ್ಗೊಳ್ಳಿ !

ಗೋವಾದಲ್ಲಿ ಜರುಗಲಿರುವ ಈ ಮಹೋತ್ಸವದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯನಿರತರಾಗಿರುವ ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿಗಳು, ನ್ಯಾಯವಾದಿಗಳು, ಉದ್ಯಮಿಗಳು, ಸಾಹಿತಿಗಳು ಮುಂತಾದವರು ಪಾಲ್ಗೊಳ್ಳಲಿದ್ದಾರೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮೋತ್ಸವದ ಸಮಯದಲ್ಲಿ ಅವರ ಚರಣಗಳಲ್ಲಿ ಸಂತರು ಮತ್ತು ಗಣ್ಯರು ಅರ್ಪಿಸಿದ ಕೃತಜ್ಞತಾರೂಪದ ಭಾವಪುಷ್ಪಗಳು !

‘ನನ್ನ ಶರೀರದಲ್ಲಿರುವ ಎಲ್ಲ ಜೀವಕೋಶಗಳು ಸತತವಾಗಿ ‘ಶ್ರೀ ಗುರವೇ ನಮಃ | ಈ ನಾಮಜಪವನ್ನು ಮಾಡುತ್ತಿರುತ್ತವೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕೇವಲ ನನ್ನದಷ್ಟೇ ಅಲ್ಲ, ಅವರು ಎಲ್ಲ ಸಾಧಕರ ರಕ್ಷಕರಾಗಿದ್ದಾರೆ.- ಪೂ. ಪ್ರದೀಪ ಖೇಮಕಾ

ಬ್ರಹ್ಮೋತ್ಸವಕ್ಕೆ ಬರುವ ಭಕ್ತರ ಸರ್ವತೋಮುಖ ಕಾಳಜಿ ವಹಿಸುವ ಬ್ರಹ್ಮೋತ್ಸವ ಸಮಾರಂಭದ ವ್ಯವಸ್ಥಾಪಕರು ಮತ್ತು ಸನಾತನ ಸಾಧಕರ ಸ್ವಯಂಶಿಸ್ತು !

ಬ್ರಹ್ಮೋತ್ಸವದ ಭವ್ಯ ಸಭಾಮಂಟಪಕ್ಕೆ ೪ ಪ್ರವೇಶದ್ವಾರಗಳು ಇದ್ದವು. ಯಾವ ಜಿಲ್ಲೆಯ ಸಾಧಕರು ತಮ್ಮ ವಾಹನಗಳನ್ನು ಎಲ್ಲಿ ಇಡಬೇಕು ? ಅವರು ಯಾವ ದ್ವಾರದಿಂದ ಒಳಗೆ ಬರಬೇಕು ? ಅವರು ಎಲ್ಲಿ ಕುಳಿತುಕೊಳ್ಳಬೇಕು ? ಇವೆಲ್ಲವುಗಳನ್ನು ಮೊದಲೇ ನಿರ್ಧರಿಸಲಾಗಿತ್ತು.

ಮೂಲ ಸಮಸ್ಯೆ ಮತ್ತು ಅಂತಿಮ ಉಪಾಯ !

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರು ಸಾಗರ (ಮಧ್ಯಪ್ರದೇಶ)ದಲ್ಲಿ ಮಾತನಾಡುವಾಗ ದೇವಸ್ಥಾನಗಳಲ್ಲಿ ಧರ್ಮಶಿಕ್ಷಣ ನೀಡಬೇಕೆಂದು ಉದ್ಗಾರ ತೆಗೆದರು. ‘ಎಲ್ಲಿಯ ತನಕ ದೇವಸ್ಥಾನಗಳಲ್ಲಿ ಸನಾತನ ಎಂದರೇನು ? ಹಿಂದೂ ಧರ್ಮ ಎಂದರೇನು ? ಎಂಬುದು ಕಲಿಸುವುದಿಲ್ಲವೋ, ಅಲ್ಲಿಯ ತನಕ ಮತಾಂತರವಾಗುತ್ತಲೇ ಇರುವುದು’, ಎಂದು ಹೇಳಿದರು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಹರ್ಷಿಗಳ ಆಜ್ಞೆಗನುಸಾರ ವಿವಿಧ ದೇವತೆಗಳಂತೆ ವೇಷಭೂಷವನ್ನು ಮಾಡುವುದರ ಕಾರಣ

‘ನಾನು ರಾಮ, ಕೃಷ್ಣ ಮತ್ತು ವಿಷ್ಣು ಇವರ ವೇಷಭೂಷಗಳನ್ನು ಧರಿಸಿದ ನಂತರ ಕೆಲವರು ನನ್ನನ್ನು ಟೀಕಿಸುತ್ತಾರೆ ಮತ್ತು ‘ಡಾಕ್ಟರರು ತಮ್ಮನ್ನು ರಾಮ, ಕೃಷ್ಣ ಮತ್ತು ವಿಷ್ಣು ಎಂದು ತಿಳಿಯುತ್ತಾರೆ, ಎಂದು ಮಾತನಾಡುತ್ತಾರೆ !- – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ