೧. ಯುಗಾದಿಯಂದು ವರ್ಷಾರಂಭ ಮಾಡಲು ಎಲ್ಲರನ್ನು ಪ್ರವೃತ್ತಗೊಳಿಸಿ
೨. ಶಿಕ್ಷಕರಿಗೆ ಮತ್ತು ಮುಖ್ಯೋಪಾಧ್ಯಾಯರಿಗೆ ಯುಗಾದಿಯ ಮಹತ್ವದ ಬಗ್ಗೆ ವ್ಯಾಖ್ಯಾನಗಳನ್ನು ಆಯೋಜಿಸಲು ಪ್ರೇರೇಪಿಸಿ. ಈ ದಿನವನ್ನು ‘ಸಂಸ್ಕೃತಿ ದಿನ’ (ಕಲ್ಚರಲ್ ಡೇ) ಎಂದು ಆಯೋಜಿಸುವಂತೆ ಕೇಳಿ. ನೋಟೀಸ್ ಬೋರ್ಡ್ ಮೇಲೆ ಯುಗಾದಿಯ ಶುಭಾಶಯಗಳನ್ನು ತಿಳಿಸಲು ಮತ್ತು ಯುಗಾದಿಯ ಮಹತ್ವವನ್ನು ತಿಳಿಸುವಂತಹ ಲೇಖನಗಳನ್ನು ಅಂಟಿಸಲು ಪ್ರವೃತ್ತಗೊಳಿಸಿ.
೩. ನಿಮ್ಮ ಮನೆಯ ಮುಂದೆ ಸಾತ್ತ್ವಿಕ ರಂಗೋಲಿಗಳನ್ನು ಬಿಡಿಸಿ.