ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

‘ಭಾರತದಲ್ಲಿ ಲಭ್ಯವಿರುವ ಭೂಮಿ, ಧಾನ್ಯ ಮತ್ತು ಜಲದ ವಿಚಾರ ಮಾಡಿ ಭಾರತದ ಜನಸಂಖ್ಯೆ ಎಷ್ಟು  ಬೆಳೆಯಲು ಬಿಡಬೇಕು, ಎಂಬುದರ ವಿಚಾರ ಮಾಡಬೇಕು; ಇಲ್ಲದಿದ್ದರೆ ಮುಂದೆಹೆಚ್ಚಾಗುವ ಜನಸಂಖ್ಯೆಯಿಂದಾಗಿ ಎಲ್ಲರ ಉಸಿರುಗಟ್ಟಬಹುದು, ಇದು ಆಡಳಿತಗಾರರಿಗೆ ಏಕೆ ತಿಳಿಯುವುದಿಲ್ಲ ?’

ಮುಫ್ತಿಯ ದ್ವೇಷಭಾವನೆ !

ಸಂಜಯ ಶರ್ಮಾರವರ ಹತ್ಯೆಯ ನಂತರ ‘ಪೀಪಲ್ಸ್ ಡೆಮೋಕ್ರಾಟಿಕ್‌ ಪಾರ್ಟಿ’ಯ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಇವರು ದ್ವೇಷ ಕಾರಿದ್ದಾರೆ. ‘ಇಂತಹ ಘಟನೆಗಳಿಂದ ಭಾಜಪಲಾಭಗಳಿಸುತ್ತಿದೆ’, ಎಂದು ಅವರು ಹೇಳಿದ್ದಾರೆ.

ಯುಗಾದಿ ಅಂದರೆಸಂಕಲ್ಪಶಕ್ತಿಯ ಮುಹೂರ್ತ

ಯುಗಾದಿ ಹಿಂದೂ ಗಳ ಮಹತ್ವದ ಹಬ್ಬವಾಗಿದೆ. ಹಿಂದೂಗಳ ಹೊಸ ವರ್ಷ ಈ ದಿನದಿಂದ ಪ್ರಾರಂಭವಾಗುತ್ತದೆ. ಈ ದಿನದಂದು ಪೃಥ್ವಿಯ ಮೇಲೆಬ್ರಹ್ಮನ ಮತ್ತುವಿಷ್ಣುವಿನ ತತ್ತ್ವಗಳು ಅಗಾಧ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ

ಯುಗಾದಿ ಪಾಡ್ಯದಂದು (ಮಾರ್ಚ್ ೨೨) ಮಾಡಬೇಕಾದ ಧಾರ್ಮಿಕ ಕೃತಿಗಳು

ದೊಡ್ಡ ಕೋಲಿನ ತುದಿಗೆ ಹಸಿರು ಅಥವಾ ಹಳದಿ ಬಣ್ಣದ ಜರಿಯ ಖಣವನ್ನು ಕಟ್ಟುತ್ತಾರೆ. ಅದರ ಮೇಲೆ ಸಕ್ಕರೆಯ ಗಂಟು, ಬೇವಿನ ಚಿಗುರೆಲೆ, ಮಾವಿನ ಎಲೆ ಮತ್ತು ಕೆಂಪು ಹೂವುಗಳ ಹಾರವನ್ನು ಕಟ್ಟಿ ಮೇಲೆ ಬೆಳ್ಳಿಯ ಅಥವಾ ತಾಮ್ರದ ಕಲಶದಿಂದ ಶೃಂಗರಿಸಿ ಧ್ವಜವನ್ನು ನಿಲ್ಲಿಸುತ್ತಾರೆ.

ಹಿಂದೂಗಳ ಅದ್ವಿತೀಯ ಕಾಲಗಣನಾ ಪದ್ಧತಿಯ ಅಲೌಕಿಕತೆ ಹೇಳುವ ಯುಗಾದಿ !

ಯುಗಾದಿ ಎಂದು ಹೇಳಿದೊಡನೆ ಬ್ರಹ್ಮಧ್ವಜದ ಪೂಜೆ, ರಂಗೋಲಿಗಳು, ಹೊಸ ಉಡುಗೆತೊಡುಗೆಗಳು, ಸಿಹಿತಿಂಡಿ, ಕೇಸರಿ ಧ್ವಜ ಕಣ್ಣೆದುರು ಬರುತ್ತದೆ ಮತ್ತು ಎಲ್ಲಕ್ಕಿಂತ ಮಹತ್ವದ್ದೆಂದರೆ ಹೊಸ ವರ್ಷದ ಶುಭಾಶಯಗಳು ! ಹೌದು ಹಿಂದೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಅಮೃತ ವಚನಗಳು

ಕಾಲಕ್ಕನುಸಾರ ಸಾಧನೆಗಾಗಿ ಅವಶ್ಯಕ ಜ್ಞಾನ, ಜ್ಞಾನ ಪಡೆಯುವ ಸಾಧಕನ ಸಾಧನೆಯ ತಳಮಳ ಮತ್ತು ಅವನ ಸ್ವಂತದ ಸಾಧನೆ ಮತ್ತು ಕೊನೆಗೆ ಸಾಧನೆಗಾಗಿ ಜ್ಞಾನದ ಪ್ರತ್ಯಕ್ಷ ಲಾಭ ಮಾಡಿಕೊಳ್ಳುವ ಜೀವದ ಜಿಜ್ಞಾಸುವೃತ್ತಿ ಈ ಎಲ್ಲ ಘಟಕಗಳ ಮೇಲೆ ಈಶ್ವರೀ ಜ್ಞಾನದ ಫಲಶೃತಿಯು ಅವಲಂಬಿಸಿರುತ್ತದೆ.’

ಬ್ರಹ್ಮಧ್ವಜವನ್ನು ಏರಿಸುವ ಸಮಯದಲ್ಲಿ ಮಾಡುವ ಪ್ರತಿಜ್ಞೆ ಮತ್ತು ಪ್ರಾರ್ಥನೆ

ವ್ಯಷ್ಟಿ ಸಾಧನೆ, ಎಂದರೆ ನಾಮಜಪ ಧರ್ಮಾಚರಣೆ ಮಾಡಿ ಮತ್ತು ಸಮಷ್ಟಿ ಸಾಧನೆ, ಎಂದರೆ ಹಿಂದೂ ರಾಷ್ಟ್ರ ಹಾಗೂ ಧರ್ಮರಕ್ಷಣೆ ಮಾಡಿ ಹಿಂದೂ ಧರ್ಮದ ಪತಾಕೆಯನ್ನು ಇಡೀ ವಿಶ್ವದಲ್ಲಿ ಹಾರಿಸೋಣ’, ಎಂದು ನಾವು ಬ್ರಹ್ಮಧ್ವಜದ ಎದುರು ಪ್ರತಿಜ್ಞೆ ಮಾಡುತ್ತೇವೆ.’

ಭಾರತೀಯ ಕಾಲಗಣನೆಯ ಮಹತ್ವ !

‘ಭಾರತೀಯ ಕಾಲಗಣನೆಯಲ್ಲಿ ಯುಗ ಪದ್ಧತಿಯ ವಿಚಾರವನ್ನು ಮಾಡಲಾಗುತ್ತದೆ. ಸತ್ಯ (ಕೃತ), ತ್ರೇತಾ, ದ್ವಾಪರ ಮತ್ತು ಕಲಿ ಹೀಗೆ ೪ ಯುಗಗಳಿವೆ. ಕಲಿಯುಗದಲ್ಲಿ ೪ ಲಕ್ಷ ೩೨ ಸಾವಿರ ವರ್ಷಗಳಿವೆ.

ಚೈತ್ರ ಶುಕ್ಲ ಪಕ್ಷ ಪಾಡ್ಯದಂದು ವರ್ಷಾರಂಭ ಮಾಡುವುದರಹಿಂದಿನ ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳು

ಈ ದಿನವೇ ಬ್ರಹ್ಮದೇವನು ಸೃಷ್ಟಿಯನ್ನು ನಿರ್ಮಿಸಿದನು, ಅರ್ಥಾತ್‌ ಈ ದಿನ ಸತ್ಯಯುಗವು ಪ್ರಾರಂಭವಾಯಿತು.ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ.

ಯುಗಾದಿಯಂದು ಬಿಡಿಸಬೇಕಾದ ಸಾತ್ವಿಕ ರಂಗೋಲಿ

ನೆಲ ಸಾರಿಸಿ ಸ್ವಸ್ತಿಕ, ಕಮಲ ಮುಂತಾದ ಶುಭಚಿಹ್ನೆಗಳಿರುವ ರಂಗೋಲಿ ಬಿಡಿಸಬೇಕು.