ಹಿಟ್ಟು, ಧಾನ್ಯ ಮತ್ತು ಮಸಾಲೆಗಳು ಹಾಳಾಗದಂತೆ ವಹಿಸಬೇಕಾದ ಮುನ್ನೆಚ್ಚರಿಕೆ

ಬೇಳೆಕಾಳುಗಳಲ್ಲಿನ ಹುಳಗಳನ್ನು ಹೋಗಲಾಡಿಸಲು ಬೇವಿನ ಎಲೆಗಳನ್ನು ಬಳಸುವುದು ಒಂದು ಬಹಳ ಪ್ರಭಾವಿಮಾರ್ಗವಾಗಿದೆ. ಅದಕ್ಕಾಗಿ ಕಹಿಬೇವಿನ ಎಲೆಗಳನ್ನು ಒಣಗಿಸಿ ಅದನ್ನು ರವೆ, ಮಸಾಲೆ ಅಥವಾ ಧಾನ್ಯಗಳಲ್ಲಿಡಬೇಕು. ಅದೇ ರೀತಿ ಈ ಎಲ್ಲ ಆಹಾರಪದಾರ್ಥಗಳನ್ನು ಗಾಳಿಯಾಡದ ಡಬ್ಬಿಯಲ್ಲಿಡಬೇಕು.

ಮಾನವರಹಿತ ಯುದ್ಧ ವಿಮಾನ : ಡಿ.ಆರ್.ಡಿ.ಒ. ಘಾತಕ್; ಆತ್ಮನಿರ್ಭರದ ಕಡೆಗೆ ಭಾರತದ ಒಂದು ಮಹತ್ವದ ಹೆಜ್ಜೆ

ಇದರ ಬಹುಮುಖ್ಯ ಉಪಯೋಗವೆಂದರೆ, ಸ್ಟೆಲ್ಥ್ ಇರುವುದರಿಂದ ರಡಾರ್ ವ್ಯವಸ್ಥೆಯು ಸುರಕ್ಷಿತವಾಗಿರುವ ಶತ್ರುವಿನ ಯಾವುದೇ ಸೇನಾನೆಲೆಯ ಸುರಕ್ಷಾವ್ಯವಸ್ಥೆಯನ್ನು ಭೇದಿಸಿ ಅಥವಾ ಅದಕ್ಕೆ ಸುಳಿವು ಸಿಗದಂತೆ ಕ್ಷಿಪಣಿಯನ್ನು ಹಾರಿಸಲು ಸಕ್ಷಮವಾಗಿರುವುದು. ಅದರಿಂದ ಸೇನಾನೆಲೆ ಸಂಪೂರ್ಣ ಧ್ವಂಸವಾಗಬಹುದು.

ಗ್ಯಾಸ್ ಅಥವಾ ವಿದ್ಯುತ್‌ಕ್ಕಿಂತ ಮಣ್ಣಿನ ಒಲೆಯ ಮೇಲೆ ಬೇಯಿಸಿದ ಆಹಾರದಿಂದ ಹೆಚ್ಚು ಸಕಾರಾತ್ಮಕ ಸ್ಪಂದನ ಪ್ರಕ್ಷೇಪಣೆಯಾಗುತ್ತದೆ !

ಒಲೆಯಲ್ಲಿ ಅಡುಗೆ ಮಾಡುವಾಗ ಆಹಾರಕ್ಕೆ ಅಗ್ನಿಯ ಸಂಸ್ಕಾರವಾಗುವುದರಿಂದ ಆಹಾರವು ಸಾತ್ತ್ವಿಕವಾಗುತ್ತದೆ. ಅದೇ ಅನುಭವವು ಪರೀಕ್ಷಣೆಯಲ್ಲಿನ ಮಣ್ಣಿನ ಒಲೆಯ ಮೇಲೆ ಬೇಯಿಸಿದ ಅನ್ನದ ಸಂದರ್ಭದಲ್ಲಿ ಬಂದಿತು.

ಉಪ್ಪು ನೀರಿನಿಂದ ಸ್ನಾನ ಮಾಡಿದಾಗ ಆಗುವ ಶಾರೀರಿಕ ಲಾಭಗಳು

ಉಪ್ಪಿನ ನೀರಿನಲ್ಲಿರುವ ಖನಿಜಗಳು ಶರೀರದೊಳಗೆ ಹೀರಿಕೊಳ್ಳುತ್ತದೆ. ‘ಸೋಡಿಯಂ ಮೆದುಳಿನ ಮೇಲೆಯೂ ಪರಿಣಾಮ ಬೀರುತ್ತದೆ’, ಎಂದು ನಂಬಲಾಗುತ್ತದೆ. ‘ಬಾಡಿ ಡಿಟಾಕ್ಸ್’ ಆಗುವುದರಿಂದ ಅದರ ನೇರ ಪರಿಣಾಮ ಮೆದುಳಿನ ಮೇಲೆ ಆಗುತ್ತದೆ ಮತ್ತು ತಮಗೆ ಒಳ್ಳೆಯದೆನಿಸುತ್ತದೆ.

ಸಂಸ್ಕೃತ ಭಾಷೆಯ ಅಭಿಮಾನವೆನಿಸುವುದರ ಬಗೆಗಿನ ಮಹತ್ವದ ಕಾರಣಗಳು !

ಈ ಮೇಲಿನ ವರ್ಗೀಕರಣವನ್ನು ನೋಡಿದರೂ, ನಮಗೆ ಸಂಸ್ಕೃತ ಭಾಷೆ ಎಷ್ಟು ವೈಜ್ಞಾನಿಕವಾಗಿದೆ, ಎಂಬುದು ಗಮನಕ್ಕೆ ಬರುತ್ತದೆ. ಎಲ್ಲಕ್ಕಿಂತ ಮಹತ್ವದ್ದೆಂದರೆ, ಸ್ವರಗಳು ಮತ್ತು ವ್ಯಂಜನಗಳು ಬೇರೆ ಬೇರೆಯಾಗಿದ್ದು ಆಂಗ್ಲದಂತೆ ಎಲ್ಲವೂ ಒಟ್ಟಿಗೆ ಇಲ್ಲ. ಪುನಃ ವ್ಯಂಜನಗಳಲ್ಲಿಯೂ ಇನ್ನೂ ವರ್ಗೀಕರಣವಿದೆ.

ಚರ್ಮದ ಬುರುಸಿನ ಸೋಂಕಿಗೆ (‘ಫಂಗಲ್ ಇನ್ಫೆಕ್ಶನ್’ಗೆ) ಆಯುರ್ವೇದ ಚಿಕಿತ್ಸೆ

ಸ್ನಾನ ಮಾಡುವಾಗ ಸಾಬೂನು ಬಳಸಬಾರದು. ಸಾಬೂನಿನಿಂದ ಚರ್ಮದ ಪ್ರತಿಕಾರ ಕ್ಷಮತೆ ಕಡಿಮೆಯಾಗುತ್ತದೆ. ಸಾಬೂನಿನ ಬದಲು ತ್ರಿಫಲಾ ಚೂರ್ಣ, ಕಡಲೆ ಹಿಟ್ಟು, ಉಟಣೆ ಅಥವಾ ಇವುಗಳ ಮಿಶ್ರಣವನ್ನು ಬಳಸಬೇಕು.

ಸಾಧಕನನ್ನು ಮಾಯೆ ಮತ್ತು ಅಹಂನ ಜಾಲದಿಂದ ಹೊರತೆಗೆದು ಪರಮಾರ್ಥದ ಪ್ರಗತಿ ಪಥದತ್ತ ಕರೆದೊಯ್ಯುವ ಏಕಮೇವಾಧ್ವಿತೀಯ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ವ್ಯಾವಹಾರಿಕ ಜೀವನದಲ್ಲಿ ‘ನಾನು ಬುದ್ಧಿವಂತ ವಿದ್ಯಾರ್ಥಿ ಮತ್ತು ನಂತರ ಹಿರಿಯ ಅಧಿಕಾರಿಯಾಗಿದ್ದೆ. ನನ್ನಲ್ಲಿ, ನನಗೆ ಹೆಚ್ಚು ತಿಳಿದಿದೆ. ನಾನು ಶ್ರೇಷ್ಠ. ನಾನು ಹೆಚ್ಚು ಬುದ್ಧಿವಂತ. ನನಗೆ ಗೊತ್ತಾಗುತ್ತದೆ’ ಎಂಬ ಅಹಂನ ಅಂಶಗಳು ಹೆಚ್ಚುಪ್ರಮಾಣದಲ್ಲಿದ್ದವು.

ಸಾಧಕರನ್ನು ಅಂತರ್ಮುಖಗೊಳಿಸಿ ಅವರ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ ಸಂಯೋಜಿಸುವ ಹಾಗೂ ಅಖಂಡ ಭಾವಾವಸ್ಥೆಯಲ್ಲಿರುವ ಸನಾತನದ ೭೫ ನೇ ಸಮಷ್ಟಿ ಸಂತರತ್ನ ಪೂ. ರಮಾನಂದ ಗೌಡ !

ಪ್ರಯಾಣಕ್ಕೆ ಹೋಗುವ ಹಿಂದಿನ ದಿನ ರಥದ (ಚತುಷ್ಚಕ್ರ ವಾಹನ) ಸ್ವಚ್ಛತೆಯನ್ನು ಮಾಡಲು ಹೇಳುವುದು ಮತ್ತು ಹೊರಡುವ ದಿನ ಅದರ ಶುದ್ಧೀಕರಣ ಮಾಡಿ ದೃಷ್ಟಿ ತೆಗೆದು ಪ್ರಯಾಣಕ್ಕೆ ಹೋಗುತ್ತಿರುವುದರಿಂದ ಪ್ರಯಾಣದಲ್ಲಿ ಅಡಚಣೆ ಬಾರದಿರುವುದು.

ಇಂತಹ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು !

ಬೆಳ್ಳಾರೆಯಲ್ಲಿ ಭಾಜಪ ಮುಖಂಡ ಪ್ರವೀಣ ನೆಟ್ಟಾರು ಅವರನ್ನು ಅಜ್ಞಾತ ದುಷ್ಕರ್ಮಿಗಳು ಕೊಡಲಿ ಮತ್ತು ಖಡ್ಗದಿಂದ ಕುತ್ತಿಗೆಗೆ ಇರಿದು ಹತ್ಯೆ ಮಾಡಿದ್ದಾರೆ. ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಈ ಜಿಹಾದಿ ಸಂಘಟನೆಯ ಜಿಹಾದಿ ಕಾರ್ಯಕರ್ತರು ಈ ಹತ್ಯೆಯ ಹಿಂದೆ ಇದ್ದಾರೆ ಎನ್ನಲಾಗುತ್ತಿದೆ.