ಹಿಂದೂಗಳ ದುಸ್ಥಿತಿಗೆ ಶತಮಾನಗಳಿಂದ ಶುದ್ಧ ರಾಷ್ಟ್ರೀಯವಾದಿ, ದಾರ್ಶನಿಕ, ಉಗ್ರಗಾಮಿ ಮತ್ತು ಪರಿಣಾಮಕಾರಿ ನೇತೃತ್ವದ ಕೊರತೆಯೇ ಕಾರಣವಾಗಿದೆ !
ನಮ್ಮ ಮೇಲಿನ ದ್ವೇಷ ಮತ್ತು ದ್ವೇಷದ ಮನಸ್ಥಿತಿಯನ್ನು ವಿರೋಧಿಸದೆ ಮಾನವೀಯತೆಯ ರಕ್ಷಣೆಗೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲು ಹಿಂಜರಿಯುವ ನಮ್ಮ ದೌರ್ಬಲ್ಯ ಏನಿದೆ ? ನಮ್ಮಲ್ಲಿ ಸೋಲುವ ವೃತ್ತಿ ನಿರ್ಮಾಣವಾಗಿದೆಯೇ?