ವ್ಯಕ್ತಿಯು ಕಲ್ಲುಪ್ಪು ಮಿಶ್ರಿತ ನೀರಿನಿಂದ ಅಥವಾ ಗೋಮೂತ್ರ ಮಿಶ್ರಿತ ನೀರಿನಿಂದ ಸ್ನಾನ ಮಾಡುವುದು ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿದೆ

ಗೋಮೂತ್ರದಲ್ಲಿನ ಸಾತ್ತ್ವಿಕತೆ ಮತ್ತು ಸ್ನಾನದ ನೀರಿನಲ್ಲಿನ ಗೋಮೂತ್ರದಲ್ಲಿ ಆಕರ್ಷಿಸಲ್ಪಟ್ಟಿರುವ ದೇವತೆಗಳ ತತ್ತ್ವಗಳಿಂದ ವ್ಯಕ್ತಿಯ ದೇಹದ ಸುತ್ತಲೂ ಚೈತನ್ಯದ ಕವಚ ನಿರ್ಮಾಣವಾಗುತ್ತದೆ.

ಸಂಶೋಧನೆಯ ಮೂಲಕ ಇಡೀ ಮನುಕುಲಕ್ಕೆ ಅಮೂಲ್ಯ ಕೊಡುಗೆ ನೀಡುವ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ಕ್ಕೆ ಚಿತ್ರೀಕರಣಕ್ಕಾಗಿ ಸಾಹಿತ್ಯಗಳು ಬೇಕಾಗಿವೆ

ಯಾವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಇಲ್ಲಿ ಕೊಟ್ಟಂತ ಉಪಕರಣಗಳನ್ನು ಅರ್ಪಣೆಯ ಸ್ವರೂಪದಲ್ಲಿ ಕೊಡಬಯಸುವರೋ ಅಥವಾ ಅವುಗಳನ್ನು ಖರೀದಿಸಲು ಹಣರೂಪದಲ್ಲಿ ಯಥಾಶಕ್ತಿ ಸಹಾಯ ಮಾಡಬಯಸುವರೋ, ಅವರು ಮುಂದಿನ ಸಂಖ್ಯೆಯನ್ನು ಸಂಪರ್ಕಿಸಬೇಕಾಗಿ ವಿನಂತಿ.

ಸಾಧನೆಯ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

ಭಗವದ್ಗೀತೆ, ಜ್ಞಾನೇಶ್ವರಿ, ತುಕಾರಾಮ ಗಾಥಾ, ದಾಸಬೋಧ, ಏಕನಾಥಿ ಭಾಗವತ ಇವುಗಳಂತಹ ಗ್ರಂಥಗಳು ಇಂದಿಗೂ ಜನರ ನೆನಪಿನಲ್ಲಿವೆ. ಕೆಲವು ಶತಮಾನಗಳ ನಂತರ ಇಂದಿಗೂ ಅವುಗಳ ಅಧ್ಯಯನ ಮಾಡಲಾಗುತ್ತದೆ.

ಹಿಜಾಬ್ ಪ್ರಿಯರಿಗೊಂದು ಆಘಾತ

ಈ ಎಲ್ಲಾ ವಿವಾದಗಳಿಂದ ಕಲಿಯಬೇಕಾದ ಪಾಠ ಏನೆಂದರೆ, ಹಿಂದೂಗಳ ಸಂಘಟನೆ ಬೆಳೆಯುತ್ತಿದ್ದಂತೆ, ಹಿಂದೂಗಳು ಜಾಗೃತರಾಗುತ್ತಿದ್ದಾರೆ, ಹಿಂದೂವಿರೋಧಿಗಳು ಹೆಚ್ಚು ಜಾಗೃತರಾಗುತ್ತಿದ್ದಾರೆ ಮತ್ತು ಒಂದಲ್ಲ ಒಂದು ಕಾರಣಕ್ಕಾಗಿ ಮತಾಂಧ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.

ಶ್ರೀವಿಠ್ಠಲನ ಬಗ್ಗೆ ಮುಗ್ಧಭಾವವುಳ್ಳ ಸಾಂಗ್ಲಿಯ ಶ್ರೀ. ರಾಜಾರಾಮ ಭಾವೂ ನರೂಟೆ (೮೯ ವರ್ಷ) ಸಂತ ಪದವಿಯಲ್ಲಿ ವಿರಾಜಮಾನ

ಆನಂದಿ, ಹಸನ್ಮುಖಿ ಮತ್ತು ಮುಗ್ದಭಾವದಿಂದ ಶ್ರೀವಿಠ್ಠಲನ ಭಕ್ತಿಯಲ್ಲಿ ತಲ್ಲೀನರಾಗಿರುವ ಈಶ್ವರಪುರದ ಶ್ರೀ. ರಾಜಾರಾಮ ಭಾವೂ ನರೂಟೆ ಇವರು ಸಂತ ಪದವಿಯಲ್ಲಿ ವಿರಾಜಮಾನರಾದರೆಂದು ಸನಾತನ ಸಂಸ್ಥೆಯ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು  ಘೋಷಿಸಿದರು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಕೀರ್ತನಕಾರರು ಹಾಗೂ ಪ್ರವಚನಕಾರರು ತಾತ್ತ್ವಿಕ ಮಾಹಿತಿ ಹೇಳುತ್ತಾರೆ ಆದರೆ ನಿಜವಾದ ಗುರುಗಳು ಪ್ರಾಯೋಗಿಕ ಕೃತಿ ಮಾಡಿಸಿಕೊಂಡು ಶಿಷ್ಯನ ಪ್ರಗತಿ ಮಾಡಿಸಿಕೊಳ್ಳುತ್ತಾರೆ. – (ಪರಾತ್ಪರ ಗುರು) ಡಾ.ಆಠವಲೆ