ಮಹರ್ಷಿಗಳ ಅಜ್ಞೆಯಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ತಮಿಳುನಾಡಿನ ‘ಅರಿಗನರ ಅಣ್ಣಾ ಝೂವಾಲಾಜಿಕಲ್ ಪಾರ್ಕ್’ ಈ ಪ್ರಾಣಿಸಂಗ್ರಹಾಲಯಕ್ಕೆ ಭೇಟಿ ನೀಡಿದಾಗ ಮಾಡಿದ ಸೂಕ್ಷ್ಮ ಪರೀಕ್ಷಣೆ !

ಆ ಸಿಂಹವು ಕಳೆದ ಜನ್ಮದಲ್ಲಿ ಸಾತ್ತ್ವಿಕ ಮನುಷ್ಯನಾಗಿದ್ದನು; ಆದರೆ ಅವನಿಗೆ ಶನಿಯ ಸಾಡೆಸಾತಿ ನಡೆದಿರುವಾಗ (ಶನಿಯ ತೊಂದರೆ ಪ್ರಾರಂಭವಾದುದರಿಂದ) ಅವನ ಬುದ್ಧಿಯು ಭ್ರಷ್ಟವಾಗಿ, ಅವನು ಓರ್ವ ನಿರಪರಾಧಿ ವ್ಯಕ್ತಿಯನ್ನು ಅತ್ಯಂತ ಕ್ರೂರವಾಗಿ ಹತ್ಯೆಗೈದಿದ್ದನು.

ಸೇವಾಭಾವಿ ವೃತ್ತಿ ಇರುವ ಹಾಗೂ ‘ಈ ಜನ್ಮದಲ್ಲಿಯೇ ಆಯುರ್ವೇದದ ಸೇವೆ ಮಾಡುವ ಅವಕಾಶ ಸಿಗಲಿ’ ಎಂದು ಪ್ರಾರ್ಥನೆ ಮಾಡುವ ಶೇ. ೬೭ ಆಧ್ಯಾತ್ಮಿಕ ಮಟ್ಟದ ಪುಣೆಯ ಕು. ಪ್ರಾರ್ಥನಾ ಮಹೇಶ ಪಾಠಕ (೧೦ ವರ್ಷ) !

“ಪರಾತ್ಪರ ಗುರು ದೇವರೆ, ನನಗೆ ಈ ಜನ್ಮದಲ್ಲಿಯೇ ಆಯುರ್ವೇದದ ಸೇವೆ ಮಾಡುವ ಅವಕಾಶ ಸಿಗಬಹುದೇ ? ಧನ್ವಂತರಿ ದೇವತೆಯ ಸೇವೆ ಮಾಡಲು ಸಿಗಬಹುದಲ್ಲವೇ ? ಈ ಸೇವೆಯನ್ನು ನನಗೆ ಕಲಿಯಲು ಸಾಧ್ಯವಾಗಲಿ”, ಎಂದು ಅವಳು ನಿರಂತರ ಪ್ರಾರ್ಥನೆ ಮಾಡುತ್ತಾ ಇರುತ್ತಾಳೆ’.

ಸಾಧಕರೇ, ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಬಂದ ವೈಶಿಷ್ಟ್ಯಪೂರ್ಣ ಅನುಭೂತಿಗಳು ಮತ್ತು ಕಲಿಯಲು ಸಿಕ್ಕಿದ ಅಂಶಗಳನ್ನು ತಕ್ಷಣ ಬರೆದು ಕಳುಹಿಸಿ !

ಕೆಲವು ಸಾಧಕರು ಕೊನೆ ಗಳಿಗೆಯಲ್ಲಿ ‘ವಾಟ್ಸ್‌ಆಪ್’ನಲ್ಲಿ ಬರೆದು ಕಳುಹಿಸುತ್ತಾರೆ. ಸಾಧಕರು ಈ ರೀತಿ ‘ವಾಟ್ಸ್‌ಆಪ್’ನಲ್ಲಿ ಬರವಣಿಗೆಯನ್ನು ಕಳುಹಿಸದೇ ಅದನ್ನು ಸಂಕಲನ ವಿಭಾಗದ ವಿ-ಅಂಚೆ ವಿಳಾಸಕ್ಕೆ ಕಳುಹಿಸಬೇಕು.

ಜಗದ್ಗುರು ಶಂಕರಾಚಾರ್ಯರು ವರ್ಣಿಸಿದ ನೈವೇದ್ಯ ಮತ್ತು ಪ್ರಸಾದದ ಮಹತ್ವ !

ಆ ಪ್ರಸಾದದಿಂದ ನಿನ್ನಲ್ಲಿನ ‘ನಾನು’ ಎಂಬುದು ಹೊರಗೆ ಹೋಗುತ್ತದೆ. ಭಗವಂತನಿಗೆ ನೈವೇದ್ಯವನ್ನು ತೋರಿಸುವುದರಿಂದ ಮನುಷ್ಯನು ಅವನ ಮುಂದೆ ನತಮಸ್ತಕನಾಗುತ್ತಾನೆ, ಅಹಂಕಾರರಹಿತನಾಗುತ್ತಾನೆ. ಅವನಿಗೆ ಸ್ವಚ್ಛ ಮತ್ತು ನಿರ್ಮಲ ಮನಸ್ಸಿನ ಅನುಭೂತಿ ಬರುತ್ತದೆ. ಇದೇ ನೈವೇದ್ಯ ಮತ್ತು ಪ್ರಸಾದದ ಮಹತ್ವವಾಗಿದೆ !

‘ಸಾಧಕರು ಪರಸ್ಪರರೊಂದಿಗೆ ಮನಮುಕ್ತವಾಗಿ ವರ್ತಿಸುವುದು ಮತ್ತು ಮಾತನಾಡುವುದು ಇದು ಕೌಟುಂಬಿಕಭಾವದ ಒಂದು ದೈವಿ ಗುಣವಾಗಿದೆ !

ಗುರುಗಳ ಸಂದೇಶವನ್ನು ಇತರರಿಗೆ ಕೊಡುವಾಗಲೂ ನಮ್ಮ ಸಾಧನೆಯಾಗಬೇಕು; ಆದುದರಿಂದ ನಾನು ಆ ಮೂರ್ತಿಕಾರನಿಗೆ, “ನಿಮಗೆ ಒಳಗಿನಿಂದ ಲಭಿಸುವ ಈ ದೈವಿ ಪ್ರೇರಣೆಯಿಂದ ತಾವು ಮೂರ್ತಿಗೆ ಬಣ್ಣವನ್ನು ಬಳಿಯಿರಿ (ಬಣ್ಣವನ್ನು ಕೊಡಿ)” ಎಂದು ಹೇಳಿದೆನು.

ವಿದ್ಯೆಯೇ ಆತ್ಮಜ್ಞಾನ  !

ಆಧ್ಯಾತ್ಮಿಕ ಸಾಮರ್ಥ್ಯವಿಲ್ಲದವರಿಗೆ ಸಂತರ ‘ಸಂತತ್ವ’ವನ್ನು ಗುರುತಿಸಲು ಸಾಧ್ಯವಿರುವುದಿಲ್ಲ, ಅವರು ಸಂತರನ್ನು ‘ಅವರು ಸಂತರಲ್ಲ’ ಎಂದು ಹೇಳುವುದು ಎಂದರೆ, ವೈದ್ಯಕೀಯ ಶಿಕ್ಷಣ ಇಲ್ಲದವರು ಒಬ್ಬ ವೈದ್ಯರನ್ನು ‘ಅವರು ವೈದ್ಯರಲ್ಲ’, ಎಂದು ಹೇಳುವ ಹಾಗೆ ಹಾಸ್ಯಾಸ್ಪದವಿದೆ.

ಅವಿರತವಾಗಿ ಧರ್ಮಪ್ರಸಾರದ ಕಾರ್ಯವನ್ನು ಮಾಡುತ್ತಿರುವ ರಾಮನಾಥಿ (ಗೋವಾ)ಯ ಸನಾತನದ ಆಶ್ರಮಕ್ಕೆ ಧಾನ್ಯಗಳನ್ನು ಅರ್ಪಿಸಿ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಿ

ಯಾವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಮೇಲಿನ ಧಾನ್ಯಗಳು, ಮಸಾಲೆ ಪದಾರ್ಥಗಳು ಇತ್ಯಾದಿಗಳನ್ನು ಅರ್ಪಣೆಯ ರೂಪದಲ್ಲಿ ನೀಡಬಯಸುವರೋ ಅಥವಾ ಅದನ್ನು ಖರೀದಿಸಲು ಧನದ ರೂಪದಲ್ಲಿ ಯಥಾಶಕ್ತಿ ಸಹಾಯ ಮಾಡಬಯಸುವರೋ ಅವರು ಈ ಮುಂದಿನ ಸಂಖ್ಯೆಗೆ ಸಂಪರ್ಕಿಸಬೇಕು.

ಪಾಕಿಸ್ತಾನದಲ್ಲಿರುವ ಹಿಂದೂಗಳ ರಕ್ಷಣೆ ಯಾವಾಗ ?

ಪಾಕಿಸ್ತಾನದ ಡಹಾರಕಿ ನಗರದಿಂದ ೨ ಕಿ.ಮೀ ದೂರದಲ್ಲಿ ಸುತಾನ್ ಲಾಲ್ ದಿವಾನ್ ಎಂಬ ಹಿಂದೂ ವ್ಯಾಪಾರಿಯನ್ನು ಅಜ್ಞಾತರು ಗುಂಡಿಕ್ಕಿ ಕೊಂದಿದ್ದಾರೆ. ‘ಜೀವಂತವಾಗಿರಲು ಬಯಸುತ್ತಿದ್ದರೆ ಭಾರತಕ್ಕೆ ತೆರಳಿ’ ಎಂದು ಸುತಾನ್‌ಗೆ ಬೆದರಿಕೆ ಒಡ್ಡಲಾಗುತ್ತಿತ್ತು.