ಹೇರೂರು (ತುಮಕೂರು ಜಿಲ್ಲೆ) ಹಾಗೂ ಚಿಂತಾಮಣಿ (ಚಿಕ್ಕಬಳ್ಳಾಪುರ)ಗಳಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಹಿಂದೂ ರಾಷ್ಟ್ರಜಾಗೃತಿ ಸಭೆ

ಈ ವೇಳೆ ಮಾತನಾಡಿದ ಶ್ರೀ. ಅರವಿಂದ್ ಇವರು ನಮ್ಮ ಪೂರ್ವಜರು ಮಕ್ಕಳಿಗೆ ರಾಷ್ಟ್ರ-ಧರ್ಮದ ಕುರಿತು ಒಳ್ಳೆಯ ಸಂಸ್ಕಾರಗಳನ್ನು ಹೇಳಿಕೊಡುತ್ತಿದ್ದರು ಆದರೆ ಈಗಿನ ಪೋಷಕರು ಹೆಚ್ಚಿನ ವಿದ್ಯಾಭ್ಯಾಸ ಮತ್ತು ಹಣಗಳಿಕೆಯ ಹಿಂದೆ ಮಕ್ಕಳು ಓಡುವುದನ್ನು ಕಲಿಸುತ್ತಿದ್ದಾರೆ’, ಎಂದು ಖೇದ ವ್ಯಕ್ತಪಡಿಸಿದರು.