Hamas Tortures Israeli Lady Soldiers : ಹಮಾಸ್ ಭಯೋತ್ಪಾದಕರಿಂದ 5 ಇಸ್ರೇಲಿ ಮಹಿಳಾ ಸೈನಿಕರಿಗೆ ಕಿರುಕುಳ !
ಹಮಾಸ್ ಅನ್ನು ಕೊನೆಗೊಳಿಸುವ ನನ್ನ ಸಂಕಲ್ಪ ಇನ್ನಷ್ಟು ಬಲವಾಗಿದೆ ! – ಇಸ್ರೇಲಿ ಪ್ರಧಾನಿ ನೆತನ್ಯಾಹು
ಹಮಾಸ್ ಅನ್ನು ಕೊನೆಗೊಳಿಸುವ ನನ್ನ ಸಂಕಲ್ಪ ಇನ್ನಷ್ಟು ಬಲವಾಗಿದೆ ! – ಇಸ್ರೇಲಿ ಪ್ರಧಾನಿ ನೆತನ್ಯಾಹು
ಇಸ್ರೇಲ್-ಹಮಾಸ್ ಯುದ್ಧಕ್ಕೆ ಕಡಿವಾಣ ಹಾಕಲು ನಾರ್ವೆ, ಐರ್ಲೆಂಡ್ ಮತ್ತು ಸ್ಪೇನ್ ಈ ಯುರೋಪಿಯನ್ ದೇಶವು ಪ್ಯಾಲೆಸ್ತೀನಗೆ `ದೇಶ’ ಎಂದು ಮಾನ್ಯತೆ ನೀಡುವುದಾಗಿ ಔಪಚಾರಿಕವಾಗಿ ಘೋಷಿಸಿದೆ.
ದಕ್ಷಿಣ ಗಾಜಾದ ರಫಾಹ್ ನಗರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಸೇವೆಯ ಸಂಯೋಜಕರಾದ ಕರ್ನಲ್ ವೈಭವ್ ಅನಿಲ್ ಕಾಳೆ ಸಾವನ್ನಪ್ಪಿದ್ದು ಇನ್ನೊಬ್ಬ ಯೋಧ ಗಾಯಗೊಂಡಿದ್ದಾರೆ.
ಅಮೆರಿಕದಲ್ಲಿ ಅಸುರಕ್ಷಿತ ಭಾರತೀಯರು! ಭಾರತೀಯ ಮೂಲದ ಸಂಸದರೇ ಅಸುರಕ್ಷಿತರಾಗಿರುವಾಗ ಸಾಮಾನ್ಯ ಹಿಂದೂಗಳ ಸ್ಥಿತಿ ಹೇಗಿರಬಹುದು ಎಂಬ ವಿಚಾರ ಮಾಡದಿರುವುದೇ ಉತ್ತಮ !
ಕಳೆದ ಕೆಲವು ವರ್ಷಗಳಲ್ಲಿ ಬ್ರಿಟನಿನಲ್ಲಿ ನಡೆಯುತ್ತಿರುವ ಇಸ್ಲಾಮೀಕರಣ ನೋಡಿದರೆ ದೇಶದ ಮುಂದಿನ ಪ್ರಧಾನಮಂತ್ರಿ ಕಟ್ಟರ್ ಮುಸಲ್ಮಾನನಾದರೆ ಏನೂ ಆಶ್ಚರ್ಯ ಇಲ್ಲ !
ಅಮೇರಿಕ ಕಾಲೇಜುಗಳನಲ್ಲಿ ಒಂದಾಗಿರುವ ಪ್ರಿನ್ಸಟನ್ ಕಾಲೇಜದಲ್ಲಿ ಕೂಡ ಪ್ಯಾಲೆಸ್ಟೈನ್ ಬೆಂಬಲದಲ್ಲಿ ಪ್ರತಿಭಟನೆಗಳು ನಡೆಯುತ್ತಿತ್ತು. ಇದರಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಅಚಿಂತ್ಯ ಶಿವಲಿಂಗಂ ಸಹಭಾಗಿ ಆಗಿದ್ದರಿಂದ ಆಕೆಯನ್ನು ಕಾಲೇಜಿನಿಂದ ಬಂಧಿಸಲಾಗಿದೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಆರಂಭವಾಗಿ ಅರ್ಧ ವರ್ಷವಾಗಿದೆ. ಇಂತಹದುರಲ್ಲಿಯೇ ಅಮೇರಿಕಾವು ಇಸ್ರೇಲ ಮೇಲೆ ಅಂತರಾಷ್ಟ್ರೀಯ ಸಮುದಾಯದಿಂದ ಮಾಡಲಾಗುತ್ತಿದ್ದ ಟೀಕೆಯನ್ನು ವಿರೋಧಿಸಿದೆ.
ಇಸ್ರೇಲ್ ನಿಯೋಗದಿಂದ ಅಮೇರಿಕಾ ಪ್ರವಾಸ ರದ್ದು !
ರಷ್ಯಾ-ಉಕ್ರೇನ್ ಯುದ್ಧಕ್ಕಾಗಿ ಮಾನವ ಕಳ್ಳಸಾಗಣೆ ಮಾಡಲಾಗುತ್ತಿರುವ ಬಗ್ಗೆ ಕೇಂದ್ರ ತನಿಖಾ ಇಲಾಖೆ (ಸಿಬಿಐ) ದೇಶದ ದೆಹಲಿ, ಚಂಡೀಗಢ, ಮುಂಬೈ ಮುಂತಾದ 7 ನಗರಗಳಲ್ಲಿ ದಾಳಿ ನಡೆಸಿದೆ.
ಭಾರತವು ಇಸ್ರೇಲ್‌ಗೆ ಗಾಜಾದಲ್ಲಿ ಉದ್ವಿಗ್ನತೆಯನ್ನು ತಗ್ಗಿಸಲು ಮತ್ತು ಹಿಂಸಾಚಾರವನ್ನು ನಿಲ್ಲಿಸುವಂತೆ ಭಾರತದ ಖಾಯಂ ಪ್ರತಿನಿಧಿ ರುಚಿರ ಕಂಬೋಜ ಇವರು ಹೇಳಿದರು.