ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ಶಾಂತಿಯ ಬಗ್ಗೆ ಮಾತನಾಡುತ್ತದೆ; ಆದರೆ ಅದರ ಪ್ರಧಾನಿ ಒಸಾಮಾ ಬಿನ್ ಲಾಡೆನ್‌ಅನ್ನು ಗೌರವಿಸುತ್ತಾರೆ ! – ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಚಾಟಿ ಬೀಸಿದ ಭಾರತ

ಪಾಕಿಸ್ತಾನವು ವಿಶ್ವ ಸಂಸ್ಥೆಯಲ್ಲಿ ಶಾಂತಿ ಮತ್ತು ಭದ್ರತೆಯ ಬಗ್ಗೆ ಮಾತನಾಡುತ್ತದೆ; ಆದರೆ ಅವರ ಪ್ರಧಾನಿ ಇಮ್ರಾನ್ ಖಾನ್, ಜಾಗತಿಕ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ನನ್ನು ‘ಹುತಾತ್ಮ’ ಎಂದು ಹೇಳಿ ಗೌರವಿಸುತ್ತಾರೆ, ಎಂದು ಹೇಳುತ್ತಾ ಭಾರತವು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಮೇಲೆ ಮತ್ತೊಮ್ಮೆ ಚಾಟಿ ಬೀಸಿದೆ.

ಫ್ರಾನ್ಸ್‍ನ ಕ್ಯಾಥೋಲಿಕ್ ಚರ್ಚ್‍ಗಳಲ್ಲಿ 1950 ನೇ ಇಸವಿಯಿಂದ ನಡೆಯುತ್ತಿದ್ದ ಮಕ್ಕಳ ಶೋಷಣೆ ಪ್ರಕರಣದಲ್ಲಿ ಪಾದ್ರಿಗಳ ಸಹಿತ ಸಾವಿರಾರು ಜನರ ಸಹಭಾಗ ! – ತನಿಖಾ ಆಯೋಗದ ವರದಿ

ವಿದೇಶದಲ್ಲಿ ಪಾದ್ರಿಗಳ ವಾಸನಾಂಧತೆ ಹಾಗೂ ಸಲಿಂಗಕಾಮದ ನೂರಾರು ಪ್ರಕರಣಗಳು ಎದುರಿಗೆ ಬಂದಿರುವುದರಿಂದ ‘ಪಾದ್ರಿ ಅಂದರೆ ವಾಸನಾಂಧ ವ್ಯಕ್ತಿ’ ಎಂಬ ಚಿತ್ರಣವು ಮನಸ್ಸಿನಲ್ಲಿ ಮೂಡುತ್ತದೆ, ಎಂದು ಹೇಳಿದರೆ ತಪ್ಪಾಗಲಾರದು !

ಪಾಕಿಸ್ತಾನದ ಮದರಸಾನಲ್ಲಿ ಬಲಾತ್ಕಾರ ಮಾಡಿದ ಮೌಲ್ವಿಗೆ (ಇಸ್ಲಾಮಿನ ಧಾರ್ಮಿಕ ನಾಯಕನಿಗೆ) ಜೀವಾವಧಿ ಶಿಕ್ಷೆ

ಪಾಕಿಸ್ತಾನದಲ್ಲಿ ಇಂತಹ ಶಿಕ್ಷೆ ಆಗುತ್ತದೆಯಾದರೆ ಭಾರತದಲ್ಲಿ ಏಕೆ ಆಗುತ್ತಿಲ್ಲ ?

ಕುಸಿಯುತ್ತಿರುವ ತನ್ನ ಆರ್ಥಿಕ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ಇನ್ನು ಮುಂದೆ ಗಾಂಜಾ ಮಾರಿ ಹಣ ಸಂಪಾದಿಸಲಿರುವ ಪಾಕಿಸ್ತಾನ

ಇದರಲ್ಲಿ ಹೊಸದೇನೂ ಇಲ್ಲ! ಪಾಕಿಸ್ತಾನ ಈ ಹಿಂದೆ ಕತ್ತೆಗಳನ್ನು ಮಾರಾಟ ಮಾಡುವ ಮೂಲಕ ಹಣ ಸಂಪಾದಿಸಲು ಪ್ರಯತ್ನಿಸಿತ್ತು

ಚುನಾವಣೆಯ ಪ್ರಚಾರಕ್ಕೆ ಹೆಚ್ಚು ಹಣ ಖರ್ಚು ಮಾಡಿದ್ದಕ್ಕೆ ಫ್ರಾನ್ಸ್‌ನ ಮಾಜಿ ರಾಷ್ಟ್ರಪತಿಗಳಿಗೆ ಶಿಕ್ಷೆ !

ಭಾರತವು ಫ್ರಾನ್ಸ್‌ನ ಆದರ್ಶವನ್ನಿಟ್ಟುಕೊಂಡು ಚುನಾವಣೆ ಪ್ರಚಾರದಲ್ಲಿ ಹೆಚ್ಚು ಹಣ ಖರ್ಚು ಮಾಡುವವರಿಗೆ ಶಿಕ್ಷೆ ವಿಧಿಸಬೇಕು

ಪಾಕನಲ್ಲಿ ಹಿಂದೂ ಯುವಕನನ್ನು ಮತಾಂತರಿಸಿ ಅಪಹರಣ !

ಪಾಕಿಸ್ತಾನಲ್ಲಿ ಹಿಂದೂಗಳ ರಕ್ಷಣೆಯಾಗುವ ಬಗ್ಗೆ ಭಾರತ ಸರಕಾರವು ಯಾವಾಗ ಮುಂದಾಳತ್ವ ವಹಿಸಲಿದೆ?

ಪಾಕಿಸ್ತಾನದ ಪೇಶಾವರದಲ್ಲಿ ಸಿಖ್ ವೈದ್ಯರನ್ನು ಗುಂಡಿಕ್ಕಿ ಹತ್ಯೆ

ಪಾಕಿಸ್ತಾನದ ಬೆಂಬಲದೊಂದಿಗೆ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿರುವ ಖಲಿಸ್ತಾನಿಗಳು ಈ ಬಗ್ಗೆ ಏಕೆ ಬಾಯಿ ತೆರೆಯುವುದಿಲ್ಲ? ಅಥವಾ ಪಾಕಿಸ್ತಾನದಲ್ಲಾಗುತ್ತಿರುವ ಸಿಖ್ ರ ನರಮೇಧವು ಅವರಿಗೆ ಒಪ್ವಿಗೆ ಇದೆಯೆ?

ಚೀನಾದ ಅತಿಕ್ರಮಣದ ವಿರುದ್ಧ ನೇಪಾಳಿ ನಾಗರಿಕರಿಂದ ಆಂದೋಲನ

ಇಂತಹ ಆಂದೋಲನಗಳನ್ನು ಮಾಡುವುದರಿಂದ ಚೀನಾದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ಅದರ ಬದಲು ಜನತೆಯು ನೇಪಾಳದ ಸರಕಾರದ ಮೇಲೆ ಒತ್ತಡವನ್ನು ಹೇರಿ ಅದಕ್ಕೆ ಚೀನಾ ವಿರೋಧಿ ಭೂಮಿಕೆಯನ್ನು ತಾಳುವಂತೆ ಮಾಡಬೇಕು !

ಫ್ರಾನ್ಸ್ ನಲ್ಲಿ ಮೂಲಭೂತವಾದಿ ಕಾರ್ಯ ಮಾಡುವ 6 ಮಸೀದಿಗಳಿಗೆ ಬೀಗ ಜಡಿದ ಸರಕಾರ

3 ದಶಕಗಳಿಂದ ಜಿಹಾದಿ ಉಗ್ರವಾದಿ ಕೃತ್ಯಗಳಾಗುತ್ತಿರುವ ಭಾರತದಲ್ಲಿ ಇಂತಹ ಕಠಿಣ ಕ್ರಮ ತೆಗೆದುಕೊಳ್ಳುವುದು ಯಾವಾಗ ?