ಫ್ರಾನ್ಸ್ ನಲ್ಲಿ ಮೂಲಭೂತವಾದಿ ಕಾರ್ಯ ಮಾಡುವ 6 ಮಸೀದಿಗಳಿಗೆ ಬೀಗ ಜಡಿದ ಸರಕಾರ

3 ದಶಕಗಳಿಂದ ಜಿಹಾದಿ ಉಗ್ರವಾದಿ ಕೃತ್ಯಗಳಾಗುತ್ತಿರುವ ಭಾರತದಲ್ಲಿ ಇಂತಹ ಕಠಿಣ ಕ್ರಮ ತೆಗೆದುಕೊಳ್ಳುವುದು ಯಾವಾಗ ? – ಸಂಪಾದಕರು 

ಪ್ಯಾರಿಸ್ (ಫ್ರಾನ್ಸ್) – ಫ್ರಾನ್ಸ್ ನಲ್ಲಿ 89 ಮಸೀದಿಗಳಲ್ಲಿ ಮೂಲಭೂತವಾದಿ ಕಾರ್ಯ ನಡೆಯುತ್ತಿರುವ ಬಗ್ಗೆ ಬಂದ ದೂರುಗಳಿಗನುಸಾರ ಆ ವಿಷಯವಾಗಿ ವಿಚಾರಣೆ ಪ್ರಾರಂಭಿಸಲಾಗಿತ್ತು ತದನಂತರ 6 ಮಸೀದಿಗಳಿಗೆ ಸರಕಾರದಿಂದ ಬೀಗ ಜಡಿಯಲಾಗಿದೆ, ಹಾಗೂ ಉಳಿದಿರುವ ಮಸೀದಿಗಳ ಸಂದರ್ಭದಲ್ಲಿ ವಿಚಾರಣೆ ಇನ್ನೂ ಮುಂದುವರೆದಿದೆ. ಇವುಗಳ ಮೇಲೆಯೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.