|
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ನಿಲ್ಲುವ ಮಾತಿಲ್ಲ. ಅಲ್ಲಿನ ಹಿಂದೂಗಳು ಈ ಸಂದರ್ಭದಲ್ಲಿ ಹೊಸದಾಗಿ ಹಿಂಸಾಚಾರದ ಮಾಹಿತಿಯನ್ನು `ಸನಾತನ ಪ್ರಭಾತ’ಕ್ಕೆ ತಿಳಿಸಿದರು. ಒಂದು ಘಟನೆಯಲ್ಲಿ ಮಹಮ್ಮದ ರಿಯಾಝುಲ ಇಸ್ಲಾಮ ಈ ಜಿಹಾದಿಯು ಅಗಸ್ಟ 31 ರಂದು ಸಾಯಂಕಾಲ 5 ಗಂಟೆಗೆ ಲಾಲಮೊನಿರಹಾಟ ಜಿಲ್ಲೆಯಲ್ಲಿರುವ ಅದಿಥಮಾರಿ ಉಪಜಿಲ್ಲೆಯ ದೇವಸ್ಥಾನವನ್ನು ಗುರಿಯಾಗಿಸಿದರು. ಆ ಸಮಯದಲ್ಲಿ ಅವರು ಶ್ರೀ ದುರ್ಗಾದೇವಿಯ ಮೂರ್ತಿಯನ್ನು ವಿಡಂಬನೆ ಮಾಡಿ ಧ್ವಂಸಗೊಳಿಸಿದರು. ‘ಬಾಂಗ್ಲಾದೇಶ ಮೈನಾರಿಟಿ ವಾಚ್’ ಈ ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಂಘಟನೆಯ ಅಧ್ಯಕ್ಷ ಪೂ. (ನ್ಯಾಯವಾದಿ) ರವೀಂದ್ರ ಘೋಷ್ ಅವರು ಈ ಸಂದರ್ಭದಲ್ಲಿ ಸ್ಥಳೀಯ ಆಡಳಿತಕ್ಕೆ ದೂರು ನೀಡಿದ ನಂತರ, ಇಸ್ಲಾಮನನ್ನು ಬಂಧಿಸಲಾಯಿತು.
🚨Bangladesh: The wave of violence against Hindus continues.
J!h@d! Mu$|!m$ desecrate idols in temples.
Many Hindu homes set on fire.
🚨📢🔔⚠️ In India, if anything happens against Mu$|!m$, even by mistake, the entire anti-Hindu machinery raises an uproar.
Foreign media,… pic.twitter.com/Z8467kjQ9a
— Sanatan Prabhat (@SanatanPrabhat) September 1, 2024
ಶೀಘ್ರದಲ್ಲೇ ಆರಂಭವಾಗಲಿರುವ ಶ್ರೀ ದುರ್ಗಾಪೂಜಾ ಉತ್ಸವದ ನಿಮಿತ್ತದಿಂದ ಶೇರಪುರ ಜಿಲ್ಲೆಯ ಶ್ರೀಬೋರ್ಡಿ ಗ್ರಾಮದಲ್ಲಿ ಶ್ರೀ ದುರ್ಗಾದೇವಿಯ ಹೊಸ ಮೂರ್ತಿಯನ್ನು ತಯಾರಿಸಲಾಗಿತ್ತು. ಕೆಲವು ಜಿಹಾದಿಗಳು ಆ ಮೂರ್ತಿಯನ್ನು ಗುರಿ ಮಾಡಿ ಅದರ ವಿಡಂಬನೆಯನ್ನು ಮಾಡಿದರು. ಪೂ. (ನ್ಯಾಯವಾದಿ) ಘೋಷ ಇವರು ಸ್ಥಳೀಯ ಪೊಲೀಸ ಅಧೀಕ್ಷಕ ಅಕ್ರಮುಲ ಹುಸೇನ ಬಳಿ ಈ ಸಂದರ್ಭದಲ್ಲಿ ದೂರು ನೀಡಿದ ಬಳಿಕ ಸಂಬಂಧಪಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
Hindus are still being targeted in #Bangladesh.
The grocery shop of a Hindu named Gautam Chakravarti was attacked, vandalized, looted in the city of Comilla recently. Items of about 1.5 lac and Rs. 50,000 were looted from the shop.
It’s a M dominated area. None of the M… pic.twitter.com/iP7LCBybMc
— Sanatan Prabhat (@SanatanPrabhat) August 31, 2024
ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನೈಜ ಸ್ಥಿತಿ ತಿಳಿಸುವುದಾಗಿದೆ ! – ಸಂಪಾದಕರು |
ಠಾಕೂರ್‌ಗಾಂವ್ ಜಿಲ್ಲೆಯಲ್ಲಿ ಅನೇಕ ಹಿಂದೂ ಮನೆಗಳನ್ನು ಲೂಟಿ ಮಾಡಿ ಸುಟ್ಟರು
1. ಇಲ್ಲಿನ ಪಿರ್‌ಗಂಜ್ ಉಪ ಜಿಲ್ಲೆಯ ಗಾರಗಾವ್ ಹೆಸರಿನ ಗ್ರಾಮದಲ್ಲಿ ಮತಾಂಧ ಮುಸಲ್ಮಾನರು ಗೋಪಾಲ ರಾಯ್ ಹೆಸರಿನ ಹಿಂದೂಗಳ ಮನೆಯನ್ನು ಲೂಟಿ ಮಾಡಿ ಮನೆಗೆ ಬೆಂಕಿ ಹಚ್ಚಿದರು. ಈ ಘಟನೆ ಅಗಸ್ಟ 30 ರಂದು ಸಂಭವಿಸಿದೆ.
2. ಮತ್ತೊಂದು ಘಟನೆಯಲ್ಲಿ ಜಿಲ್ಲೆಯ ನಾಪಿತಪಾಡಾದಲ್ಲಿ ದುಲಾಲ ಶರ್ಮಾ ಇವರ ಮನೆಯನ್ನು ಸುಟ್ಟರು. ಆಗಸ್ಟ್ 28 ರಂದು ನಡೆದ ಈ ಘಟನೆಯ ನಂತರ, ಶರ್ಮಾ ಪಲಾಯನ ಆಗಿರುವುದು ತಿಳಿಯಿತು.
3. ಬಾಶಮಲಿ ಪಾಡಾ, ಲಕ್ಷೀರಹಾಟನಲ್ಲಿ ಖೋಕಾ ಬಾಬು ಅವರ ಮನೆ ಬೆಂಕಿಗೆ ಆಹುತಿಯಾಯಿತು.
4. ಆಗಸ್ಟ್ 30 ರ ಮಧ್ಯರಾತ್ರಿ ಢೋಲಾಹಟ ಪ್ರದೇಶದ ಮಾಣಿಕ ಮಾಸ್ಟರ ಅವರ ಮನೆಯನ್ನು ಸುಡಲಾಯಿತು.
#Bangladesh: Hindu house set on fire on Friday, August 30th.
Attacks on Hindus continue relentlessly in Bangladesh while the international community chooses to remain completely oblivious to it.
On Friday, the 30th of August, 2024, the house belonging to Gopal Roy in Gargaon… pic.twitter.com/kkK3JUvpC2
— Sanatan Prabhat (@SanatanPrabhat) September 1, 2024
ಬಾಂಗ್ಲಾದೇಶದಲ್ಲಿ ಹಿಂದುತ್ವನಿಷ್ಠರ ಮೊಬೈಲಗಳ ತನಿಖೆ !
ಓರ್ವ ಹಿಂದುತ್ವನಿಷ್ಠರೊಂದಿಗೆ ಮಾತನಾಡಲು ‘ಸನಾತನ ಪ್ರಭಾತ’ ಪ್ರತಿನಿಧಿಯೊಬ್ಬರು ಅವರನ್ನು ಸಂಪರ್ಕಿಸಿದಾಗ ಸಂಪರ್ಕಕ್ಕೆ ಸಿಗಲಿಲ್ಲ. ಕೆಲವು ಗಂಟೆಗಳ ಬಳಿಕ ಆ ಹಿಂದುತ್ವನಿಷ್ಠರು ವಾಟ್ಸಪ್ ಮೂಲಕ ಆಡಿಯೋ ಕಳುಹಿಸಿದರು. ಅದರಲ್ಲಿ ಅವರು, ನಿಮಗೆ ತಿಳಿದೇ ಇದೆ, ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಎಷ್ಟು ದಯನೀಯವಾಗಿದೆಯೆಂದು. ನಮ್ಮಂತಹ ಹಿಂದುತ್ವನಿಷ್ಠರ ಮೊಬೈಲ ತನಿಖೆ ಮಾಡಲಾಗುತ್ತದೆ. ಇದರಿಂದ ನಾವು ಕೆಲಸಕ್ಕಾಗಿ ಹೊರಗೆ ಹೋಗುವಾಗ ನಮ್ಮ ಮೊಬೈಲ ಮನೆಯಲ್ಲಿಯೇ ಇಡುತ್ತೇವೆ. ನಾವು ನಿಮ್ಮನ್ನು ರಾತ್ರಿ 11 ರ ನಂತರವೇ ಸಂಪರ್ಕಿಸಬಹುದು. ನಮ್ಮ ಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದು ಹೇಳಿದರು.
🚨PATHETIC! 🚨
Mobile phones of Hindus from #Bangladesh are checked if they are sending information outside the country about the atrocities meted out against them.
Where is Bangladesh heading?
A Hell would be better.@hindu8789 @madhukishwar @VoiceofHindu71 @StringReveals
— Sanatan Prabhat (@SanatanPrabhat) September 1, 2024
ಸಂಪಾದಕೀಯ ನಿಲುವು
|