ಹೊಸ ಭಾರತವು ಇನ್ನೊಬ್ಬರ ಮನೆಗೆ ನುಗ್ಗಿ ಅವರನ್ನು ಕೊಲ್ಲುತ್ತಿದೆ ! – ಪಾಕಿಸ್ತಾನದ ರಾಯಭಾರಿ ಮುನೀರ್ ಅಕ್ರಮ

 ‘ಭಾರತವು ಪಾಕಿಸ್ತಾನದಲ್ಲಿ ಉದ್ದೇಶಿತ ಹತ್ಯೆ, (ಟಾರ್ಗೆಟೆಡ್ ಕಿಲ್ಲಿಂಗ್) ನಡೆಸಿದೆಯಂತೆ’

Sri Lanka Assures Not To Cause Harm To India: ಭಾರತಕ್ಕೆ ಹಾನಿ ಮಾಡಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ ! – ಶ್ರೀಲಂಕಾ

ಒಂದು ಜವಾಬ್ದಾರ ನೆರೆಯ ದೇಶವಾಗಿ ನಾವು  ಭಾರತಕ್ಕೆ ಹಾನಿ ಉಂಟು ಮಾಡಲು ಯಾರಿಗೂ ಬಿಡುವುದಿಲ್ಲ ಎಂದು ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಾಬರಿ

ತನ್ನದೇ ಸರಕಾರದ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿ ತಿರಸ್ಕರಿಸಿದ ಅಮೇರಿಕಾ

ನ್ಯೂಯಾರ್ಕ್ ಟೈಮ್ಸ್ ನ ಭಾರತ ವಿರೋಧಿ ವಾರ್ತೆ ಕೂಡ ಅಮೇರಿಕದಿಂದ ತಿರಸ್ಕೃತ !

India Mourns Death of Iran’s President: ಇರಾನ್ ರಾಷ್ಟ್ರಾಧ್ಯಕ್ಷ ರೈಸಿ ಅವರ ನಿಧನದಿಂದ ಭಾರತದಲ್ಲಿ 1 ದಿನದ ರಾಜಕೀಯ ಶೋಕಾಚರಣೆ !

ಹೆಲಿಕಾಪ್ಟರ್ ಪತನದಲ್ಲಿ ಇರಾನ್ ರಾಷ್ಟ್ರಾಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವರು ಸಾವನ್ನಪ್ಪಿದ್ದಾರೆ. ಈ ನಿಮಿತ್ತ ಭಾರತ ಸರ್ಕಾರವು ಮೇ 21 ರಂದು ದೇಶದಲ್ಲಿ ಒಂದು ದಿನದ ರಾಜಕೀಯ ಶೋಕಾಚರಣೆ ಪಾಲಿಸಿತು.

ಅಂತರಿಕ್ಷಕ್ಕೆ ಹೋಗುವ ಮೊದಲ ಭಾರತೀಯ ಯಾತ್ರಿಕರಾದ ಗೋಪಿ ಥೋಟಾಕುರ !

೧೯೮೪ ರಲ್ಲಿ ಭಾರತೀಯ ಸೈನ್ಯದ ವಿಂಗ್ ಕಮಾಂಡರ್ ರಾಕೇಶ ಶರ್ಮ ಅವರ ನಂತರ ಅಂತರಿಕ್ಷಕ್ಕೆ ಹೋದ ಎರಡನೆಯ ಭಾರತೀಯರಾಗಿದ್ದಾರೆ.

Anti-Indian European Media : ಯುರೋಪಿಯನ್ ಪ್ರಸಾರ ಮಾಧ್ಯಮಗಳು ಭಾರತದ ಕುರಿತು ಸುಳ್ಳು ವರದಿ ಮಾಡುತ್ತವೆ ! – ಬ್ರಿಟಿಷ್ ಪತ್ರಕರ್ತ ಸ್ಯಾಮ್ ಸ್ಟೀವನ್ಸನ್

ಲಂಡನ್ ಮತ್ತು ಸಂಪೂರ್ಣ ಯೂರೋಪದಲ್ಲಿನ ಪ್ರಸಾರ ಮಾಧ್ಯಮಗಳು ಭಾರತದ ಕುರಿತು ನಕಾರಾತ್ಮಕ ವಾರ್ತೆಗಳನ್ನು ಪ್ರಸಾರಗೊಳಿಸುತ್ತವೆ ಎಂದು ಬ್ರಿಟಿಷ್ ಪತ್ರಕರ್ತ ಸೇಮ್ ಸ್ಟೀವನ್ಸನ್ ಅವರು ಮಾಹಿತಿ ನೀಡಿದ್ದಾರೆ.

ಸೂಕ್ತ ಸಮಯ ಬಂದಾಗ ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗುತ್ತದೆ ! – ಡಾ. ಎಸ್. ಜೈಶಂಕರ್

ಮುಂದಿನ 6 ತಿಂಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಭಾರತದೊಂದಿಗೆ ಸೇರಲಿದೆ ! – ಯೋಗಿ ಆದಿತ್ಯನಾಥ್

India In Country Of Special Concern List: ಅಮೇರಿಕಾದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ  ಪಕ್ಷಪಾತಿ  ವರದಿ !

ಅಮೇರಿಕಾದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು ಇತ್ತೀಚೆಗೆ ನೀಡಿರುವ ವರದಿಯಲ್ಲಿ ಭಾರತವನ್ನು ‘ವಿಶೇಷ ಕಾಳಜಿಯ ದೇಶ’ ಎಂದು ಉಲ್ಲೇಖಿಸಿದೆ.

Indian Students Attacked: ಕಿರ್ಗಿಸ್ತಾನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ದಾಳಿ

ಸೋವಿಯತ್ ರಷ್ಯಾದಿಂದ ಬೇರ್ಪಟ್ಟ ದೇಶಗಳಲ್ಲಿ ಒಂದಾದ ಕಿರ್ಗಿಸ್ತಾನ್ ರಾಜಧಾನಿ ಬಿಶ್ಕೆಕ್‌ನಲ್ಲಿ ಮೇ 17 ರ ರಾತ್ರಿ ಸ್ಥಳೀಯ ಯುವಕರ ಗುಂಪೊಂದು ವಿದೇಶಿ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದೆ.

ಪಾಕ ಆಕ್ರಮಿತ ಕಾಶ್ಮೀರದಲ್ಲಿನ ನಾಗರಿಕರು ಶೋಷಣೆಗೆ ಒಳಗಾಗಿದ್ದಾರೆ! – ಭಾರತ

ಪಾಕ ಆಕ್ರಮಿತ ಕಾಶ್ಮೀರದಲ್ಲಿ ಸ್ಥಳೀಯ ನಾಗರಿಕರು ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಚಳವಳಿಯಲ್ಲಿ ಕೆಲವರು ಮರಣ ಹೊಂದಿದ್ದಾರೆ.. ಈ ವಿಷಯದಲ್ಲಿ ಭಾರತ ಮೊದಲ ಬಾರಿಗೆ ತನ್ನ ಅಭಿಪ್ರಾಯವನ್ನು ಮಂಡಿಸಿದೆ.