ಮೀನು ಹಿಡಿಯುವಾಗ ತಪ್ಪಿ ಸಮುದ್ರ ಗಡಿಯನ್ನು ದಾಟಿದ್ದರು !

ಅಮೃತಸರ (ಪಂಜಾಬ) – ಪಾಕಿಸ್ತಾನ ಸರಕಾರವು ಮೇ 12 ರಂದು ರಾತ್ರಿ ಇಲ್ಲಿಯ ಅಟಾರಿ ಗಡಿಯಿಂದ ಪಾಕಿಸ್ಥಾನದ ಜೈಲನಲ್ಲಿರುವ ಭಾರತದ 198 ಮೀನುಗಾರರನ್ನು ಬಿಡುಗಡೆಗೊಳಿಸಿದೆ. ಈ ಮೀನುಗಾರರು ಅಂತರರಾಷ್ಟ್ರೀಯ ಸಮುದ್ರ ಗಡಿಯನ್ನು ದಾಟಿ ಪಾಕಿಸ್ತಾನದ ಗಡಿಯಲ್ಲಿ ನುಸುಳಿರುವ ಆರೋಪದ ಮೇಲೆ ಬಂಧಿಸಲಾಗಿತ್ತು. ಈ ಮೀನುಗಾರರು ಮೀನು ಹಿಡಿಯುವ ಭರದಲ್ಲಿ ಗಡಿಯನ್ನು ದಾಟಿರುವುದು ಗಮನಕ್ಕೆ ಬಂದಿಲ್ಲವೆಂದು ಹೇಳಿದ್ದರು.
198 Indian fishermen released from Pakistani jail https://t.co/CneZ80P9Gr
— TOI India (@TOIIndiaNews) May 13, 2023
ಸಂಪಾದಕೀಯ ನಿಲುವುಭಾರತೀಯ ಮೀನುಗಾರರಿಗೆ ಸಮುದ್ರದ ಗಡಿ ಗಮನಕ್ಕೆ ಬರುವಂತೆ ಭಾರತ ಸರಕಾರವು ವ್ಯವಸ್ಥೆ ಮಾಡುವ ಆವಶ್ಯಕತೆಯಿದೆ. ಇದರಿಂದ ತಪ್ಪಾಗಿ ಗಡಿಯನ್ನು ದಾಟುವುದರಿಂದ ಮೀನುಗಾರರಿಗೆ ಆಗುವ ಅನಾವಶ್ಯಕತೆ ತೊಂದರೆ ಕಡಿಮೆಯಾಗುವ ಸಾಧ್ಯತೆಯಿದೆ ! |
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು