
ಅಮೃತಸರ (ಪಂಜಾಬ) – ಇಲ್ಲಿಯ ಭಾರತೀಯ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್ ಪುನಃ ಭಾರತಕ್ಕೆ ಕಳುಹಿಸಿರುವುದು ಗಮನಕ್ಕೆ ಬರುತ್ತಲೇ, ಅಲ್ಲಿ ಗಸ್ತು ತಿರುಗುವ ಗಡಿ ಭದ್ರತಾ ಪಡೆಯ ಸೈನಿಕರು ಡ್ರೋನ್ ದಿಂದ ಕೆಳಗೆ ಎಸೆಯಲಾಗಿದ್ದ ಒಂದೂವರೆ ಕೇಜಿ ಹೆರಾಯಿನ್ ಅನ್ನು ಹುಡುಕಿ ವಶ ಪಡಿಸಿಕೊಂಡರು. ಇದರ ಅಂತರರಾಷ್ಟ್ರೀಯ ಬೆಲೆ ಸರಿಸುಮಾರು 10 ಕೋಟಿಗಳಷ್ಟು ಇದೆಯೆಂದು ತಿಳಿದುಬಂದಿದೆ.
अमृतसर में फिर घुसा पाकिस्तानी ड्रोन: BSF जवानों ने देर रात खदेड़ा; सर्च ऑपरेशन के दौरान डेढ़ किलो हेरोइन जब्त#Punjab #Amritsar #Drone #BSF https://t.co/2OdQd88jXN pic.twitter.com/SXEYG2SjwQ
— Dainik Bhaskar (@DainikBhaskar) May 8, 2023
ಸಂಪಾದಕೀಯ ನಿಲುವುನಿರಂತರವಾಗಿ ಭಾರತದಲ್ಲಿ ಕಿತಾಪತಿ ಮಾಡುವ ಪಾಕಿಸ್ತಾನಕ್ಕೆ ಭಾರತ ಎಂದು ಪಾಠವನ್ನು ಕಲಿಸಲಿದೆ ? |
ಸೋನಮ್ ವಾಂಗ್ಚುಕ್ ಅವರು ಉಪವಾಸ ಮುಕ್ತಾಯ !
ಶಿಕ್ಷಣ ಸಚಿವರ ಸ್ಥಳಾಂತರ: ಹೊಸ ಕಾನೂನು ಸಹ ರೂಪಿಸಲಾಗುವುದು! – ಪ್ರಧಾನಿ ನರೇಂದ್ರ ಮೋದಿ
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !
ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಸಹಕಾರದ ಆಧಾರವೇ ಮುಗಿದಿದೆ!
‘ಉಪವಾಸ ಎಂದರೆ ಅರಾಜಕತೆ’, ಇದು ಡಾ. ಅಂಬೇಡ್ಕರ್ ಅವರ ಹೇಳಿಕೆ ! — ಸೋನಮ್ ವಾಂಗ್ಚುಕ್ ಅವರಿಗೆ ತಿರುಗೇಟು!