ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿದರೆ, ಪ್ರಪಂಚದ ಇತರ 15 ರಾಷ್ಟ್ರಗಳು ಹಿಂದೂ ರಾಷ್ಟ್ರವಾಗಲು ಸಿದ್ಧವಿದೆ !
ಭಾರತವು ವಿಶ್ವದ ಹೃದಯವಾಗಿದೆ. ಭಾರತ ದಿಕ್ಕು ತೋಚದಂತಾದರೆ ಇಡೀ ಜಗತ್ತಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಭಾರತವನ್ನು ಅದರ ಮೂಲ ಸ್ವರೂಪಕ್ಕೆ ತರುವುದು ಅಗತ್ಯವಾಗಿದೆ.
ಭಾರತವು ವಿಶ್ವದ ಹೃದಯವಾಗಿದೆ. ಭಾರತ ದಿಕ್ಕು ತೋಚದಂತಾದರೆ ಇಡೀ ಜಗತ್ತಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಭಾರತವನ್ನು ಅದರ ಮೂಲ ಸ್ವರೂಪಕ್ಕೆ ತರುವುದು ಅಗತ್ಯವಾಗಿದೆ.
ಅರಬ್ಬಿ ಸಮುದ್ರದಲ್ಲಿ ಸೊಮಾಲಿಯಾದ ಕಡಲ್ಗಳ್ಳರ ವಶದಿಂದ ಪಾಕಿಸ್ತಾನಿ ಮತ್ತು ಇರಾನ್ ನಾವಿಕರ ಪ್ರಾಣವನ್ನು ಉಳಿಸಿದ್ದಕ್ಕಾಗಿ ಭಾರತೀಯ ನೌಕಾಪಡೆಯು ಪ್ರಪಂಚದಾದ್ಯಂತ ಮೆಚ್ಚುಗೆ ಪಡೆದಿದೆ
ಸ್ವಂತಕ್ಕಾಗಿ ಬೇರೆಯವರಿಂದ ಭಿಕ್ಷೆ ಬೇಡಿ ದಿನ ಕಳೆಯುತ್ತಿರುವ ಪಾಕಿಸ್ತಾನ ಮಾಲ್ಡೀವ್ಸ್‌ಗೆ ಆರ್ಥಿಕ ಸಹಾಯನೀಡಲಿದೆಯಂತೆ, ಇದಕ್ಕಿಂತ ತಮಾಷೆ ಬೇರೊಂದಿಲ್ಲ! ‘ಪಾಕಿಸ್ತಾನವು ಮಾಲ್ಡೀವ್ಸ್‌ಗೆ ಸಹಾಯ ಮಾಡಬೇಕು‘, ಇದು ಪಾಕಿಸ್ತಾನದ ನಾಗರಿಕರಿಗೆ ಸ್ವೀಕಾರವಿದೆಯೇ ?
ಜಿಹಾದಿ ಭಯೋತ್ಪಾದನೆಯ ಜನಕನಾಗಿರುವ ಪಾಕಿಸ್ತಾನಕ್ಕೆ ಕಾಶ್ಮೀರದಲ್ಲಿರುವ ಭಯೋತ್ಪಾದಕರನ್ನು ನಿಯಂತ್ರಿಸಲು ಭಾರತ ನಡೆಸುತ್ತಿರುವ ನಿರಂತರ ಪ್ರಯತ್ನಗಳು ದೌರ್ಜನ್ಯವೆಂದೇ ಅನಿಸಬಹುದು !
ಭಾರತಕ್ಕೆ ೩೧ ‘ಪ್ರಿಡೇಟರ್‘ ಡ್ರೋನ್‌ಗಳನ್ನು ಪೂರೈಸಲು ಅಮೇರಿಕಾ ಸರಕಾರ ಒಪ್ಪಿಗೆ ನೀಡಿದೆ. ೩ ಅಬ್ಜ ಡಾಲರ್ (೨೪ ಸಾವಿರದ ೯೦೦ ಕೋಟಿ ರೂಪಾಯಿ) ಮೌಲ್ಯದ ಈ ಡ್ರೋನ್ ಒಪ್ಪಂದದ ಅಧಿಸೂಚನೆಯನ್ನು ಬರುವ ೨೪ ಗಂಟೆಗಳಲ್ಲಿ ಅಮೇರಿಕಾ ಸರಕಾರದ ಕಡೆಯಿಂದ ಅನುಮೋದನೆಯಾಗಲಿದೆ.
ಭಾರತದಲ್ಲಿ ಭ್ರಷ್ಟಾಚಾರ ಗಂಭೀರ ಸಮಸ್ಯೆಯಾಗಿದೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಭ್ರಷ್ಟರಿಗೆ ಮರಣದಂಡನೆ ವಿಧಿಸಿದರೆ ಮಾತ್ರ ಈ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ
ಭಾರತದ್ವೇಷಿ ಚೀನಾದ ಪರವಾಗಿನಿಂತು ರಾಷ್ಟ್ರಪತಿ ಮಹಮ್ಮದ್ ಮೊಯಿಜ್ಜು ಇವರು ದೇಶವನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ. ಇದರಿಂದ ಮಾಲದಿವದ ಆತ್ಮಹತ್ಯೆಯೆ ಆಗಲಿದೆ, ಎಂಬುದನ್ನು ಮುಂಬರುವ ಕಾಲವೇ ಅವರಿಗೆ ತೋರಿಸಿಕೊಡುವುದರಲ್ಲಿ ಅನುಮಾನವಿಲ್ಲ.
ಮಾಲ್ಡಿವ್ಸ್ ನಿಂದ ಕಳೆದ ಕೆಲವು ದಿನಗಳಿಂದ ಭಾರತದೊಂದಿಗೆ ಒತ್ತಡದ ಸಂಬಂಧ ನಿರ್ಮಾಣ ಮಾಡಿರುವುದರನಂತರ ಈಗ ಮಾಲ್ಡಿವ್ಸ್ ನ ರಾಷ್ಟ್ರಪತಿ ಮಹಮ್ಮದ ಮೋಯಿಜ್ಜೂ ಭಾರತಕ್ಕೆ ಗಣರಾಜ್ಯೋತ್ಸವದ ಪ್ರಯುಕ್ತ ಶುಭಾಶಯಗಳು ನೀಡಿದ್ದಾರೆ.
ಭಾರತ ನಮಗೆ ಸಹಕಾರ ನೀಡುತ್ತಿದೆ, ಆದ್ದರಿಂದ ಎರಡೂ ದೇಶಗಳಲ್ಲಿನ ಸಂಬಂಧ ಸುಧಾರಿಸುತ್ತಿದೆ. ನಾವು ಹರದೀಪ ಸಿಂಹ ನಿಜ್ಜರ್ ಪ್ರಕರಣದಲ್ಲಿ ಮುಂದುವರೆದಿದ್ದೇವೆ. ಭಾರತದ ರಾಷ್ಟ್ರೀಯ ಸುರಕ್ಷಾ ಸಲಹೆಗಾರರ ಜೊತೆಗೆ ಚರ್ಚೆಯ ಪರಿಣಾಮ ಸಕಾರಾತ್ಮಕವಾಗಿ ಕಾಣುತ್ತಿದೆ.
ಶ್ರೀಲಂಕಾದ ನೌಕಾದಳವು ೬ ಭಾರತೀಯ ಮೀನುಗಾರರನ್ನು ಬಂಧಿಸಿದೆ. ಅವರ ೨ ನೌಕೆಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ. ಈ ಮೀನುಗಾರರು ಶ್ರೀಲಂಕಾದ ಸಮುದ್ರ ಗಡಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದರು