
ಮಾಲೆ (ಮಾಲ್ಡಿವ್ಸ್) – ಮಾಲ್ಡಿವ್ಸ್ ನಿಂದ ಕಳೆದ ಕೆಲವು ದಿನಗಳಿಂದ ಭಾರತದೊಂದಿಗೆ ಒತ್ತಡದ ಸಂಬಂಧ ನಿರ್ಮಾಣ ಮಾಡಿರುವುದರನಂತರ ಈಗ ಮಾಲ್ಡಿವ್ಸ್ ನ ರಾಷ್ಟ್ರಪತಿ ಮಹಮ್ಮದ ಮೋಯಿಜ್ಜೂ ಭಾರತಕ್ಕೆ ಗಣರಾಜ್ಯೋತ್ಸವದ ಪ್ರಯುಕ್ತ ಶುಭಾಶಯಗಳು ನೀಡಿದ್ದಾರೆ. ಅವರು, ಭಾರತ ಮತ್ತು ಮಾಲ್ಡಿವ್ಸ್ ನ ಶತಕಗಳ ಹಳೆಯ ಸ್ನೇಹ ಮುಂಬರುವ ಕಾಲದಲ್ಲಿ ಇನ್ನಷ್ಟು ಗಟ್ಟಿಯಾಗುವುದು ಎಂದು ಭರವಸೆ ಇದೆ. ನಾನು ಭಾರತ ಸರಕಾರ ಮತ್ತು ನಾಗರಿಕರಿಗೆ ಶಾಂತಿ ಮತ್ತು ವಿಕಾಸಕ್ಕಾಗಿ ಶುಭಾಶಯಗಳು ನೀಡುತ್ತೇನೆ ಎಂದು ಹೇಳಿದರು.
(ಸೌಜನ್ಯ – Oneindia News)
ಸಂಭಲ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಮರ 2 ಸಮುದಾಯಗಳ ನಡುವಿನ ಗಲಾಟೆಯಿಂದ ಕೊಲೆ ಬೆದರಿಕೆ
ಭಾರತ ಸೆಮಿಕಂಡಕ್ಟರ್ ತಯಾರಿಸುತ್ತಿದೆ; ಪಾಕ್ ಭಯೋತ್ಪಾದಕರನ್ನು…! – ರಕ್ಷಣಾಸಚಿವ ರಾಜನಾಥ ಸಿಂಗ
ಇರಾನ್ ಯುದ್ಧದಲ್ಲಿ ರಷ್ಯಾ ಮತ್ತು ಚೀನಾ ಭಾಗಿಯಾದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ! – ಟ್ರಂಪ್ ಎಚ್ಚರಿಕೆ
‘ಅರಾಮ್ ಕೊ’ ಎಂಬ ವಿಶ್ವದ ಅತಿ ದೊಡ್ಡ ತೈಲ ಸಂಸ್ಥೆಯ ಮೇಲೆ ದಾಳಿ
ಬಾಂಗ್ಲಾದೇಶದಲ್ಲಿ ಶರಣಾಗುವಾಗ ನಾಚಿಕೆಯಾಗಲಿಲ್ಲವೇ? – Maulana Fazlur Rahman
ಸಹಾರನ್ಪುರ (ಉತ್ತರ ಪ್ರದೇಶ) ಇಲ್ಲಿನ ಶಿವಮಂದಿರದಲ್ಲಿ ಕಳ್ಳತನ ! – ೩ ಮುಸ್ಲಿಮರ ಬಂಧನ