India backs Mauritius Island From UK : ಭಾರತದ ಸಹಾಯದಿಂದ ಮಾರಿಷಸ್ ಗೆ ಬ್ರಿಟನ್‌ನಿಂದ ದ್ವೀಪ ಮರಳಿ ಸಿಕ್ಕಿತು
ಬ್ರಿಟನ್‌ನಿಂದ ಚಾಗೋಸ್ ದ್ವೀಪವನ್ನು ವಶಪಡಿಸಿಕೊಂಡ ನಂತರ ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ಅವರು ಭಾರತ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಿದ್ದಾರೆ.
ಬ್ರಿಟನ್‌ನಿಂದ ಚಾಗೋಸ್ ದ್ವೀಪವನ್ನು ವಶಪಡಿಸಿಕೊಂಡ ನಂತರ ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ಅವರು ಭಾರತ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಿದ್ದಾರೆ.
ಅಮೇರಿಕಾ ಕಾರಣದಿಂದ ಯೋಜನೆ ರದ್ದು !
ಭಾರತಕ್ಕೆ ಶ್ರೀಲಂಕಾ ರಾಷ್ಟ್ರಪತಿ ದಿಸಾ ನಾಯಕೆಯವರ ಭರವಸೆ
ಈ ರೀತಿಯಲ್ಲಿ ಜಾಗರೂಕರಾಗಿರುವ ಮತ್ತು ತತ್ಪರರಾಗಿರುವ ರಾಷ್ಟ್ರಪ್ರೇಮಿ ಭಾರತೀಯರಿಗೆ ಅಭಿನಂದನೆಗಳು !
ಇಸ್ರೈಲ್‌ನಂತೆ ಭಾರತದ ಮೇಲೆ ಕ್ಷಿಪಣಿ ದಾಳಿ ನಡೆದರೆ ಭಾರತವು ಎಲ್ಲಾ ಕ್ಷಿಪಣಿಗಳನ್ನು ತಡೆಯಲು ಸಾಧ್ಯವಿಲ್ಲ; ಕಾರಣ ನಮ್ಮ ಪ್ರದೇಶ ಇಸ್ರೈಲ್ ಗಿಂತಲೂ ದೊಡ್ಡದಾಗಿದೆ, ಎಂದು ಭಾರತೀಯ ವಾಯುದಳದ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರಪ್ರೀತ ಸಿಂಹ ಇವರು ಮಾಹಿತಿ ನೀಡಿದರು.
ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳೇ ಮುಸಲ್ಮಾನರ ದಾಳಿಗೆ ಬಲಿಯಾಗುತ್ತಿದ್ದಾರೆ. ಹಿಂದುಗಳ ಯಾವುದೇ ಹಬ್ಬ ಗಲಿಬೇ ಇಲ್ಲದೆ ನಡೆಯುವುದಿಲ್ಲ, ಇದು ವಸ್ತುಸ್ಥಿತಿ ಆಗಿರುವಾಗ ಈಗ ಹಿಂದೂ ಜನರು ಕೂಡ ಅಮೆರಿಕವನ್ನು ನಿಷೇಧಿಸಬೇಕು !
ನಾಚಿಕೆಯಿಲ್ಲದ ಪಾಕಿಸ್ತಾನವು ಕಠೋರ ಶಬ್ದಗಳಿಂದಲ್ಲ, ಆಯುಧಗಳ ಭಾಷೆಯನ್ನೇ ಅರ್ಥಮಾಡಿಕೊಳ್ಳುವುದರಿಂದ ಭಾರತವು ಅದೇ ಭಾಷೆಯಲ್ಲಿ ಅದಕ್ಕೆ ಉತ್ತರಿಸುವ ಆವಶ್ಯಕತೆಯಿದೆ.
ಇಸ್ರೈಲ್ ಯಾವುದೇ ಕ್ಷಣದಲ್ಲಿ ಇರಾನ್ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಹೀಗಿರುವಾಗ ಭಾರತದ 3 ಯುದ್ಧನೌಕೆಗಳು ಇರಾನ ಅಬ್ಬಾಸ್ ಬಂದರಿಗೆ ಕಳುಹಿಸಿದ್ದರಿಂದ ಎಲ್ಲರ ಹುಬ್ಬುಗಳು ಮೇಲೇರಿವೆ.
ಪಾಕಿಸ್ತಾನದ ಒಟ್ಟು ರಾಷ್ಟ್ರೀಯ ಉತ್ಪನ್ನವೆಂದರೆ ಭಯೋತ್ಪಾದನೆ !
ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭಾರತದಲ್ಲಿ ವಿಲೀನವಾಗಲು ಸಿದ್ಧ !