ಪಾಕಿಸ್ತಾನವು ಅಮೃತಸರದ ಸುವರ್ಣ ಮಂದಿರವನ್ನು ಗುರಿಯಾಗಿಸಿಕೊಂಡಿತ್ತು!

ಪಾಕಿಸ್ತಾನ ಪಂಜಾಬ್‌ನ ಅಮೃತಸರದಲ್ಲಿರುವ ಸುವರ್ಣ ಮಂದಿರವನ್ನು ಗುರಿಯಾಗಿಸಿಕೊಂಡು ಕ್ಷಿಪಣಿಯನ್ನು ಹಾರಿಸಿತ್ತು, ಆದರೆ ಅದನ್ನು ಭಾರತೀಯ ವಾಯು ರಕ್ಷಣಾ ಪಡೆ ಹೊಡೆದುರುಳಿಸಿದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.

Ex-Pentagon official Michael Rubin Statement : ಭಾರತದ ‘ಆಪರೇಷನ್ ಸಿಂದೂರ್’ನಿಂದ ಪಾಕಿಸ್ತಾನದ ಸ್ಥಿತಿ ಹೆದರಿದ ನಾಯಿಯಂತಾಗಿದೆ!

ಪಾಕಿಸ್ತಾನವನ್ನು ಹಾಗೆಯೇ ಬಿಡಬಾರದು; ಏಕೆಂದರೆ ಅದು ತಿರುಗಿ ಬಂದು ಮತ್ತೆ ದಾಳಿ ಮಾಡಬಹುದು. ಆದ್ದರಿಂದ ಅದನ್ನು ನಾಶಪಡಿಸುವುದು ಅವಶ್ಯಕವಾಗಿದೆ!

ಮುಂದಿನ 17 ದಿನಗಳಲ್ಲಿ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಬಹುದು!

ಭಾರತ ಹೀಗೆ ಏನಾದರೂ ಮಾಡಿದರೆ, ಭಾರತಕ್ಕಾಗಿ ಮತ್ತು ಭಾರತೀಯರಿಗಾಗಿ ಆ ದಿನ ಐತಿಹಾಸಿಕ ಮತ್ತು ಸಂತೋಷದಾಯಕವಾಗಿರುತ್ತದೆ! ದೇವರು ಹೀಗೆಯೆ ಆಗುವಂತೆ ಮಾಡಲಿ!

Turkey Military Operatives Killed : ಭಾರತದ ಆಕ್ರಮಣದಲ್ಲಿ ಟರ್ಕಿಯ 2 ಸೈನಿಕರು ಹತ

ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದಲ್ಲಿ ಟರ್ಕಿಯ ಸೈನಿಕರು ಭಾಗವಹಿಸಿದ್ದರಿಂದ ಭಾರತವು ಈ ಬಗ್ಗೆ ಟರ್ಕಿಯನ್ನು ಪ್ರಶ್ನಿಸಿ ಅದರೊಂದಿಗಿನ ಎಲ್ಲಾ ರೀತಿಯ ಸಂಬಂಧಗಳನ್ನು ಕಡಿದುಕೊಳ್ಳಬೇಕು!

ಅಧರ್ಮದ ನಾಶ ಮತ್ತು ಧರ್ಮದ ಸ್ಥಾಪನೆಗಾಗಿ ಶಸ್ತ್ರ ಎತ್ತುವುದು ನಮ್ಮ ಪರಂಪರೆ! – ಪ್ರಧಾನಮಂತ್ರಿ ಮೋದಿ

ಅಧರ್ಮದ ನಾಶ ಮತ್ತು ಧರ್ಮದ ಸ್ಥಾಪನೆಗಾಗಿ ಶಸ್ತ್ರ ಎತ್ತುವುದು ನಮ್ಮ ಪರಂಪರೆಯಾಗಿದೆ. ನಮ್ಮ ಹೆಣ್ಣುಮಕ್ಕಳು, ಸಹೋದರಿಯರ ಕುಂಕುಮ ಅಳಿಸಿದಾಗ, ಭಯೋತ್ಪಾದಕರ ಹೆಡೆಯನ್ನು ಅವರ ಮನೆಗೆ ನುಗ್ಗಿ ತುಳಿದೆವು. ಅವರು ಹೆದರಿ ಅಡಗಿಕೊಂಡಿದ್ದರು

India Pakistan Conflict : ‘ನಮಗೆ ಬೇಕಿದ್ದರೆ ನಾವು ಯುದ್ಧವನ್ನು ಮುಂದುವರಿಸುತ್ತಿದ್ದೆವು!’

ಪಾಕಿಸ್ತಾನದ ಈ ಆಸೆ ಶೀಘ್ರದಲ್ಲೇ ಈಡೇರುತ್ತದೆ ಮತ್ತು ಯುದ್ಧವು ಮತ್ತೆ ಪ್ರಾರಂಭವಾಗಿ ಜಗತ್ತಿನ ಭೂಪಟದಿಂದ ಅದರ ಅಸ್ತಿತ್ವ ನಾಶವಾಗುತ್ತದೆ!

S-500 Air Defense System : ಭಾರತದ ಬಳಿ ಈಗ ‘ಎಸ್-500’ ವಾಯು ರಕ್ಷಣಾ ವ್ಯವಸ್ಥೆ: ‘ಎಸ್-400’ ಗಿಂತ ಹೆಚ್ಚು ಅಪಾಯಕಾರಿ!

ರಷ್ಯಾವು ಈಗ ಭಾರತಕ್ಕೆ ‘ಎಸ್-500’ ವಾಯು ರಕ್ಷಣಾ ವ್ಯವಸ್ಥೆಯನ್ನು ನೀಡಿದೆ. ‘ಎಸ್-500’ ವಾಯು ರಕ್ಷಣಾ ವ್ಯವಸ್ಥೆಯು ‘ಎಸ್-400’ ಗಿಂತ ಹೆಚ್ಚು ಶಕ್ತಿಶಾಲಿ ಮತ್ತು ಅಪಾಯಕಾರಿ ಎಂದು ಹೇಳಲಾಗುತ್ತದೆ.

Pakistan Claims Minor Damage : ‘ಪಾಕಿಸ್ತಾನದ ಯುದ್ಧ ವಿಮಾನಕ್ಕೆ ಸಣ್ಣ ಹಾನಿ ಸಂಭವಿಸಿದೆ!’ – ಪಾಕ್ ಸೈನ್ಯದ ಹಾಸ್ಯಾಸ್ಪದ ಹೇಳಿಕೆ

ಭಾರತದ ದಾಳಿಯಲ್ಲಿ ಪಾಕಿಸ್ತಾನದ ಒಂದು ಯುದ್ಧ ವಿಮಾನಕ್ಕೆ ಸ್ವಲ್ಪ ಹಾನಿಯಾಗಿದೆ ಎಂದು ಪಾಕಿಸ್ತಾನದ ಸೇನೆಯ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶರೀಫ್ ಚೌಧರಿ ಪತ್ರಿಕಾಗೋಷ್ಠಿಯಲ್ಲಿ ಒಪ್ಪಿಕೊಂಡಿದ್ದಾರೆ.

Indian Army Stern Warning Pakistan : ರಾಮಚರಿತಮಾನಸದಲ್ಲಿನ ಕಾವ್ಯದ ಉಲ್ಲೇಖಿಸುತ್ತಾ ಭಾರತೀಯ ಸೇನಾ ಪಡೆಯಿಂದ ಪಾಕಿಸ್ತಾನಕ್ಕೆ ಎಚ್ಚರಿಕೆ

‘ಬಿನಯ ನ ಮಾನತ ಜಲಧಿ ಜಡ, ಗಯೇ ತೀನಿ ದಿನ ಬೀತಿ। ಬೋಲೆ ರಾಮ ಸಕೋಪ ತಬ, ಭಯ ಬಿನು ಹೋಇ ನ ಪ್ರೀತಿ’ ಈ ಮಾತುಗಳಲ್ಲಿ ಭಾರತೀಯ ರಕ್ಷಣಾ ಪಡೆಗಳು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.

ಅಣುಬಾಂಬ್ ದಾಳಿಯ ಬೆದರಿಕೆಗೆ ಭಾರತ ‘ನಿರ್ಣಾಯಕ’ ಉತ್ತರ ನೀಡಲಿದೆ! – ಪ್ರದಾನಿ ಮೋದಿ

ಪ್ರಧಾನ ಮಂತ್ರಿಗಳು, ಈ ಕಾರ್ಯಾಚರಣೆಯ ಮೂಲಕ ಜಗತ್ತು ಪಾಕಿಸ್ತಾನದ ಮುಖವನ್ನು ನೋಡಿದೆ ಎಂದು ಹೇಳಿದರು. ಇದರಲ್ಲಿ ಹತ್ಯೆಯಾದ ಭಯೋತ್ಪಾದಕರ ಅಂತ್ಯಕ್ರಿಯೆಯ ಸಮಯದಲ್ಲಿ ಪಾಕಿಸ್ತಾನದ ಸೇನಾ ಅಧಿಕಾರಿಗಳು ಉಪಸ್ಥಿತರಿದ್ದರು.