ರಷ್ಯಾದ ಸೈನಿಕರು ಖಾರಕಿವದಲ್ಲಿನ ಸೇನಾ ಆಸ್ಪತ್ರೆಯ ಮೇಲೆ ದಾಳಿ
ಯುಕ್ರೇನ್‌ನ ಖಾರಕಿವ್ ಮತ್ತು ಖೆರಸನ ದಲ್ಲಿ ತಡರಾತ್ರಿ ಭಯಂಕರ ಯುದ್ಧ ನಡೆಯುತ್ತಿತ್ತು. ರಷ್ಯಾದ ಸೈನಿಕರು ಖಾರಕೀವನಲ್ಲಿ ಸೇನಾ ಆಸ್ಪತ್ರೆಯ ಮೇಲೆ ‘ಪ್ಯಾರಾಟುಪರ್‌ಸ’ ಇಳಿಸಿದರು ಮತ್ತು ತೀವ್ರ ದಾಳಿ ನಡೆಸಿದರು.
ಯುಕ್ರೇನ್‌ನ ಖಾರಕಿವ್ ಮತ್ತು ಖೆರಸನ ದಲ್ಲಿ ತಡರಾತ್ರಿ ಭಯಂಕರ ಯುದ್ಧ ನಡೆಯುತ್ತಿತ್ತು. ರಷ್ಯಾದ ಸೈನಿಕರು ಖಾರಕೀವನಲ್ಲಿ ಸೇನಾ ಆಸ್ಪತ್ರೆಯ ಮೇಲೆ ‘ಪ್ಯಾರಾಟುಪರ್‌ಸ’ ಇಳಿಸಿದರು ಮತ್ತು ತೀವ್ರ ದಾಳಿ ನಡೆಸಿದರು.
ದೇಶದಲ್ಲಿ ಕೊರೋನಾ ಪೀಡಿತ ರೋಗಿಗಳ ಸಂಖ್ಯೆ ಪುನಃ ಹೆಚ್ಚಾಗುತ್ತಿದೆ, ಈ ಹೆಚ್ಚಾಗುತ್ತಿರುವ ರೋಗಿಗಳ ಸಂಖ್ಯೆಯ ಹಿನ್ನೆಲೆಯಲ್ಲಿ ಕೊರೊನಾದ ಹರಡುವಿಕೆಯನ್ನು ಕಂಡುಹಿಡಿಯಲು ಕೇಂದ್ರ ಸರಕಾರವು ಜನವರಿ 1 ರಂದು ರಾಜ್ಯಗಳಿಗೆ ಒಂದು ಮಾರ್ಗಸೂಚಿ ಜಾರಿಮಾಡಿದೆ.
ಭಾರತೀಯ ಸಂಸ್ಕೃತಿಯ ಪುನರುತ್ಥಾನ ಈ ರೀತಿಯಲ್ಲಾಗುವುದು ಶ್ಲಾಘನೀಯ ! ಈಗ ದೇಶದ ಇತರ ಆಸ್ಪತ್ರೆಗಳಲ್ಲಿಯೂ ಈ ರೀತಿಯ ವಿಭಾಗ ತೆರೆಯಬೇಕು !
ಆಗ ನಮಗೆ ಗುಲಾಬಿ ಹೂವನ್ನು ನೀಡಿ ಬೀಳ್ಕೋಟ್ಟರು. ಹಾಗೆಯೇ ‘ನಿಮಗೇನಾದರೂ ತೊಂದರೆಯಾಯಿತೇ ? ನಮ್ಮಿಂದ ಏನಾದರೂ ಮಾಡಲು ಉಳಿಯಿತೆ ?’, ಎಂದು ವಿಚಾರಿಸಿದರು.
ರೈಲ್ವೆ ಸಿಬ್ಬಂದಿ ಸಂಘಟನೆಗಳು ಈ ಪ್ರಸ್ತಾಪವನ್ನು ವಿರೋಧಿಸಿದೆ. `ಜನಸಾಮಾನ್ಯರಿಗೆ ಶುಶ್ರೂಷೆ ನೀಡುವುದಾದರೆ, ಅದರಿಂದ ರೈಲ್ವೆ ಸಿಬ್ಬಂದಿ ಹಾಗೂ ನಿವೃತ್ತ ಸಿಬ್ಬಂದಿಗಳಿಗೆ ಅದರಿಂದ ಅಡಚಣೆಯಾಗಬಹುದು’, ಎಂಬುದು ಸಂಘಟನೆಗಳ ಹೇಳಿಕೆಯಾಗಿದೆ.
ಸಾಮಾಜಿಕ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ಇಬ್ಬರು ಅಪ್ರಾಪ್ತ ಹುಡುಗರು ಈ ಹಿಂದೂವಿನ, ಹಾಗೂ ಅವರ ಪತ್ನಿ ಮತ್ತು 2 ಮಕ್ಕಳ ಮೇಲೆ ಹಲ್ಲೆ ನಡೆಸಿದರು.
ಕೊರೊನಾದ ಸೋಂಕು ಆದನಂತರ ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿಗಳ ಪೈಕಿ ಶೇ. 49 ರೋಗಿಗಳಿಗೆ ವರ್ಷ ಕಳೆದರೂ ಕೊರೊನಾದ ಲಕ್ಷಣಗಳು ತೊಂದರೆ ಕೊಡುತ್ತಿವೆ
ಇಲ್ಲಿಯ ಒಂದು ಖಾಸಗಿ ನರ್ಸಿಂಗ್ ಹೋಮ್ ಮೇಲೆ (ಆರೋಗ್ಯ ಸೇವೆ ಪೂರೈಸುವ ಕೇಂದ್ರದಲ್ಲಿ) ಅಪರಿಚಿತರು ನಡೆಸಿರುವ ಗುಂಡಿನ ದಾಳಿಯಲ್ಲಿ ಒರ್ವ ನರ್ಸ್ ಸಾವನ್ನಪ್ಪಿದ್ದು ಒಬ್ಬ ವೈದ್ಯರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಲ್ಯಾಣ ಸಿಂಹರಿಗೆ 89 ವರ್ಷ ವಯಸ್ಸಾಗಿತ್ತು. ಅವರು ಕಳೆದ ತಿಂಗಳಿನಿಂದ ಉಪಚಾರ ಪಡೆಯಲು ಆಸ್ಪತ್ರೆಗೆ ಸೇರಿದ್ದರು.
ಆಸ್ಪತ್ರೆಯಲ್ಲಿ ಅನುಭವೀ ಆಧುನಿಕ ವೈದ್ಯರ ತಂಡವು ಆಕೆಯ ಮೇಲೆ `ನ್ಯೂರೋ ಸರ್ಜರಿ’ ಮಾಡಿದರು. ಸುಮಾರು ೩ ಗಂಟೆಗಳ ಕಾಲ ನಡೆದ ಈ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಈ ಯುವತಿಯು ಎಚ್ಚರವಾಗಿದ್ದಳು. ಆಕೆಯ ಮೇಲೆ ನಡೆದ ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿದೆ.