ಹಿಂದೂಗಳ ಧ್ವನಿಯನ್ನು ಉತ್ತುಂಗಕ್ಕೇರಿಸುವ ಹಿಂದೂ ರಾಷ್ಟ್ರ ಅಧಿವೇಶನ !
ಜೂನ್ ೧೬ ರಿಂದ ೨೨ ರ ಕಾಲಾವಧಿಯಲ್ಲಿ ಗೋವಾದಲ್ಲಿ ನಡೆಯಲಿರುವ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ನಿಮಿತ್ತ
ಜೂನ್ ೧೬ ರಿಂದ ೨೨ ರ ಕಾಲಾವಧಿಯಲ್ಲಿ ಗೋವಾದಲ್ಲಿ ನಡೆಯಲಿರುವ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ನಿಮಿತ್ತ
ಈ ಅಧಿವೇಶನವು ಜೂನ್ 16 ರಿಂದ 22ರ ಕಾಲಾವಧಿಯಲ್ಲಿ ನಡೆಯಲಿದ್ದು, ಇದರಲ್ಲಿ ರಾಜ್ಯದ 250 ಕ್ಕೂ ಅಧಿಕ ಸಂಘಟನೆಗಳ ಪ್ರಮುಖರು, ಅಮೇರಿಕಾ, ಬಾಂಗ್ಲಾದೇಶ, ನೇಪಾಳ, ಇಂಗ್ಲೆಂಡ್ ಸಿಂಗಾಪುರ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಹಿಂದುತ್ವಕ್ಕಾಗಿ ಕಾರ್ಯ ಮಾಡುವ ಹಿಂದುತ್ವನಿಷ್ಠರು ಉಪಸ್ಥಿತರಿರಲಿದ್ದಾರೆ.
ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ ರಾಜ್ಯಮಟ್ಟದ ಹಿಂದೂ ರಾಷ್ಟ್ರ ಅಧಿವೇಶನದ ಎರಡನೇ ದಿನ ಯಶಸ್ವಿ ಸಂಪನ್ನ !
ಸಮಿತಿಯ ಸಮನ್ವಯಕ ಶ್ರೀ. ವಿಜಯ ರೇವಣಕರ್ ಇವರು ಮಾತನಾಡುತ್ತಾ, ‘ಯುಗಯುಗಗಳಿಂದ ಹಿಂದೂ ರಾಷ್ಟ್ರವಾಗಿದ್ದ ಭಾರತವನ್ನು ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಜಾತ್ಯತೀತ ರಾಷ್ಟ್ರ ಮಾಡಿದರು, ಈ ಅನ್ಯಾಯವನ್ನು ತಡೆಯಲು ಹಿಂದೂ ರಾಷ್ಟ್ರ ಸ್ಥಾಪನೆಯೇ ಪರ್ಯಾಯವಾಗಿದೆ’ ಎಂದು ಹೇಳಿದರು.
ಹಿಂದೂ ರಾಷ್ಟ್ರ ಸ್ಥಾಪನೆಯ ಉದ್ದೇಶದಲ್ಲಿ ಹುಬ್ಬಳ್ಳಿಯಲ್ಲಿ ಆಯೋಜಿತ ಹಿಂದೂ ರಾಷ್ಟ್ರ ಅಧಿವೇಶನ ದೀಪ ಪ್ರಜ್ವಲನೆ ಮೂಲಕ ಪ್ರಾರಂಭ!
ಹಿಂದೂ ಸಂಘಟನೆಗಳ ಐಕ್ಯತೆಗಾಗಿ ಶಿವಮೊಗ್ಗ ನಗರದಲ್ಲಿ ಪ್ರಾಂತೀಯ ಹಿಂದೂ ರಾಷ್ಟ್ರ-ಜಾಗೃತಿ ಅಧಿವೇಶನ
ಈ ವೇಳೆ ಮಾತನಾಡಿದ ಶ್ರೀ. ರಾಜೇಂದ್ರಕುಮಾರ ಶಿವಾಲಿಯವರು, ‘ಒಂದು ಕಡೆ ಲವ್ ಜಿಹಾದ್ ಮೂಲಕ ಮತಾಂತರ ಮಾಡುತ್ತಿದ್ದಾರೆ ಇನ್ನೊಂದೆಡೆ ಹಣ, ಉದ್ಯೋಗ ಮತ್ತು ಇತರ ಆಮಿಷಗಳನ್ನೊಡ್ಡಿ ಮತಾಂತರ ಮಾಡುತ್ತಿದ್ದಾರೆ’, ಎಂದು ಹೇಳಿದರು.
ನಾವು ಕೊಟ್ಟ ಆ ಹಣವು ಮುಂದೆ ಬಾಂಬ್ ಹಾಕುವಂತಹ ವಿಧ್ವಂಸಕ ಕೃತ್ಯಗಳಿಗೆ ಬಳಸಲಾಗುತ್ತಿದೆ. ರಾಜ್ಯದಲ್ಲಾದ ವಿವಿಧ ದಂಗೆಗಳಲ್ಲಿ ಮತಾಂಧರ ಪರ ನ್ಯಾಯಾಲಯದಲ್ಲಿ ಹೋರಾಡಲು ಇದೇ ಹಣದ ಬಳಕೆಯಾಗುತ್ತಿದೆ. ಅಂದರೆ ನಮ್ಮಿಂದ ಪಡೆದ ಹಣವನ್ನೇ ಇಂದು ನಮ್ಮ ವಿರುದ್ಧ ಬಳಸಲಾಗುತ್ತಿದೆ.
‘ನಮಗೆಲ್ಲಾ ಬದುಕಲು ದೇಹ ಎಷ್ಟು ಮುಖ್ಯವೋ ದೇಶ ಮತ್ತು ಧರ್ಮ ಅಷ್ಟೇ ಮುಖ್ಯವಾಗಿದೆ. ನಾವೆಲ್ಲ ಸನಾತನ ಹಿಂದೂ ಧರ್ಮದ ಆಚರಣೆಗಳನ್ನು, ಸಂಸ್ಕಾರಗಳನ್ನು ಬಾಲ್ಯದಿಂದಲೇ ಮಕ್ಕಳಿಗೆ ಕೊಡಲು ಪ್ರಾರಂಭಿಸಬೇಕು’, ಎಂದು ಆಯುರ್ವೇದ ತಜ್ಞ ವೈದ್ಯರಾದ ಶ್ರೀ. ಆಚಾರ್ಯ ಶ್ರೀಧರ ದಾಸಜಿ ಇವರು ಹೇಳಿದ್ದಾರೆ.
ಇವತ್ತು ಧರ್ಮಶಿಕ್ಷಣದ ಕೊರತೆಯಿಂದ ವ್ಯಾಪಕವಾಗಿ ಮತಾಂತರ ಮತ್ತು ಲವ್ ಜಿಹಾದ್ ನಡೆಯುತ್ತಿದೆ. ಈ ಎಲ್ಲಾ ಪಿಡುಗುಗಳು ಧರ್ಮಶಿಕ್ಷಣದ ಕೊರತೆಯಿಂದ ಆಗುತ್ತಿದೆ. ಅದಕ್ಕಾಗಿ ಇಂದು ದೇವಸ್ಥಾನಗಳು ಮತ್ತೊಮ್ಮೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೇಂದ್ರಗಳಾಗಿ ಪರಿವರ್ತಿತವಾಗಬೇಕಾಗಿದೆ.