ದೇವಸ್ಥಾನ ಸರಕಾರೀಕರಣ, ವಕ್ಫ್ ಬೋರ್ಡ್ ಅತಿಕ್ರಮಣ, ದೇವಸ್ಥಾನದೊಳಗೆ ಅಹಿಂದೂಗಳ ಪ್ರವೇಶ ಮುಂತಾದ ವಿಷಯದ ಕುರಿತು ಚರ್ಚೆ !
ನಮ್ಮ ರಾಜ-ಮಹಾರಾಜರು ದೇವಸ್ಥಾನಗಳನ್ನು ನಿರ್ಮಿಸಿದರು. ಕದಂಬರಿಂದ ಹಿಡಿದು ವಿಜಯನರದ ರಾಜಮಹಾರಾಜರು, ಇತ್ತೀಚಿನ ಮೈಸೂರು ಮಹಾರಾಜರವರೆಗೆ ಸಾವಿರಾರು ದೇವಸ್ಥಾನಗಳ ನಿರ್ಮಾಣ ಮಾಡಿದರು
ನಮ್ಮ ರಾಜ-ಮಹಾರಾಜರು ದೇವಸ್ಥಾನಗಳನ್ನು ನಿರ್ಮಿಸಿದರು. ಕದಂಬರಿಂದ ಹಿಡಿದು ವಿಜಯನರದ ರಾಜಮಹಾರಾಜರು, ಇತ್ತೀಚಿನ ಮೈಸೂರು ಮಹಾರಾಜರವರೆಗೆ ಸಾವಿರಾರು ದೇವಸ್ಥಾನಗಳ ನಿರ್ಮಾಣ ಮಾಡಿದರು
ಡಿಸೆಂಬರ್ 29ರಂದು ಹುಬ್ಬಳ್ಳಿಯಲ್ಲಿ ನಡೆದ ಜಿಲ್ಲಾ ಹಿಂದೂರಾಷ್ಟ್ರ ಅಧಿವೇಶನಕ್ಕೆ ಸುಮಾರು 135 ಕ್ಕಿಂತ ಹೆಚ್ಚು ಹಿಂದತ್ವನಿಷ್ಠರು ಭಾಗವಹಿಸಿದ್ದರು. ಕಾರ್ಯಕ್ರಮವು ಶಂಖನಾದ ಮತ್ತು ವೇದಮಂತ್ರ ಪಠಣೆ, ದೀಪ ಪ್ರಜ್ವಲನೆ ಮೂಲಕ ಪ್ರಾರಂಭ ಮಾಡಲಾಯಿತು.
ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪದೊಂದಿಗೆ ಒಗ್ಗಟ್ಟಾಗಿ ಹೋರಡಬೇಕಾಗಿದೆ ! – ಶ್ರೀ. ಗುರುಪ್ರಸಾದ ಗೌಡ
ಹಿಂದೂ ಧರ್ಮಜಾಗೃತಿಯು ಮಾನವಿ ಪುನರುತ್ಥಾನದ ಕಾರ್ಯವಾಗಿದೆ.
ನಮ್ಮ ದೇಶದಲ್ಲಿ ಸಾಧು-ಸಂತರ ಸಾಧನೆಯ ಪದ್ದತಿಯು ಯಾವುದೇ ಇದ್ದರೂ ಅವರು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಒಂದಾಗಲೇಬೇಕು.
೧ ಸಾವಿರದ ೨೩೨ ಊರುಗಳಲ್ಲಿ ಶಿವಾಲಯಗಳ ಸ್ಥಾಪನೆ ಮಾಡಿ, ಹಾಗೆಯೇ ನೀರಿನ ದೊಡ್ಡ ಕುಂಡಗಳನ್ನು ಕಟ್ಟಿ ಸಂಘಟನೆ ಮತಾಂತರವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಯಿತು.
ಎಲ್ಲದರ ತ್ಯಾಗವೇ ಹಿಂದೂ ರಾಷ್ಟ್ರ ಸ್ಥಾಪನೆಯ ಬುನಾದಿಯಾಗಿದೆ ಎಂಬುದನ್ನು ಮನದಲ್ಲಿಟ್ಟುಕೊಂಡು ಧರ್ಮ ಸಂಸ್ಥಾಪನೆಯ ಮಹತ್ಕಾರ್ಯವನ್ನು ಮಾಡಿರಿ !
ಅಂಧಶ್ರದ್ಧಾ ನಿರ್ಮೂಲನಾ ಸಮಿತಿ ಹಿಂದೂ ಧರ್ಮದ ಮೇಲೆಯೇ ದಾಳಿ ನಡೆಸುತ್ತಿದೆ. ಅವರು ಕೇವಲ ಹಿಂದೂ ಸಂತರನ್ನು ಗುರಿ ಮಾಡುತ್ತಿದ್ದಾರೆ.
ಹಿಂದೂಗಳು ಎಚ್ಚರಗೊಳ್ಳದಿದ್ದರೆ, ಅವರಿಗೆ ಆಶ್ರಯದಲ್ಲಿಯೂ ಸ್ಥಳ ಸಿಗುವುದಿಲ್ಲ ಮತ್ತು ಪಶ್ಚಾತ್ತಾಪ ಪಡಬೇಕಾಗುತ್ತದೆ.
ಚಿಂತನೆಯನ್ನು ಇಲ್ಲಿಗೆ ಬಿಡದೆ ಆಯಾ ಕ್ಷೇತ್ರಗಳಲ್ಲಿ ವೈಚಾರಿಕ ಕ್ರಾಂತಿಯ ಕಿಚ್ಚು ಹೊತ್ತಿಸೋಣ ಎಂದು ಹೇಳಿದರು.