ಚಿಕ್ಕ ವಯಸ್ಸಿನಿಂದ ಸ್ಮಾರ್ಟ ಫೋನ್ ಉಪಯೋಗಿಸಿದರೆ ಮಾನಸಿಕ ರೋಗಗಳ ಪ್ರಮಾಣ ಅಧಿಕ ! – ಸಂಶೋಧನೆ

ಭಾರತದಲ್ಲಿ 10 ರಿಂದ 14 ವಯಸ್ಸಿನ ಒಟ್ಟು ಶೇ. 83 ರಷ್ಟು ಮಕ್ಕಳ ಕೈಯಲ್ಲಿ ಸ್ಮಾರ್ಟಫೋನ ಇದೆ. ಅಂತರರಾಷ್ಟ್ರೀಯ ಪ್ರಮಾಣಕ್ಕಿಂತ ಈ ಸಂಖ್ಯೆ ಶೇ. 76 ರಷ್ಟು ಅಧಿಕವಿದೆ.

ಸೊಪ್ಪುತರಕಾರಿಗಳು : ತಿಳುವಳಿಕೆ ಮತ್ತು ತಪ್ಪುತಿಳುವಳಿಕೆ !

ಜೀರ್ಣವಾಗಲು, ಜಡ, ರುಕ್ಷ ಮತ್ತು ಮಲಬದ್ಧತೆ ಉಂಟು ಮಾಡುವ ಎಲ್ಲ ತರಕಾರಿಗಳಿಂದ ಶರೀರದಲ್ಲಿ ವಾತ ಮತ್ತು ಮಲ ತಯಾರಾಗುತ್ತದೆ !

ಬೀದಿನಾಯಿಗಳ ಆತಂಕ !

ಇತ್ತೀಚೆಗೆ ಪುಣೆಯಲ್ಲಿ ನಾಯಿ ಕಚ್ಚುವ ಘಟನಗಳು ಮಿತಿಮೀರಿದ್ದು ಅದರಿಂದ ಅಲ್ಲಿನ ನಾಗರಿಕರು ಹತಾಶರಾಗಿದ್ದಾರೆ. ಪ್ರತಿ ತಿಂಗಳು ಸುಮಾರು ೧ ಸಾವಿರದ ೫೦೦ ಇಂತಹ ಪ್ರಕರಣಗಳು ದಾಖಲಾಗುತ್ತಿದ್ದು ಪಾಲಿಕೆಯ ಪಶುವೈದ್ಯಕೀಯ ವಿಭಾಗವು ಪುಣೆಯಲ್ಲಿ ಕಳೆದ ವರ್ಷವಿಡೀ ನಾಯಿ ಕಚ್ಚಿದ ೧೬ ಸಾವಿರದ ೫೬೯ ಪ್ರಕರಣಗಳನ್ನು ದಾಖಲಿಸಿಕೊಂಡಿದೆ.

ಬೊಜ್ಜು ಕಡಿಮೆಯಾಗಬೇಕೆಂದು ಬಯಸುವವರಿಗೆ ಸದವಕಾಶ !

‘ಬೊಜ್ಜು ಕಡಿಮೆ ಮಾಡಲು ಸ್ವಲ್ಪ ಊಟ ಮತ್ತು ವ್ಯಾಯಾಮ ಇವೆರಡನ್ನು ನಿಯಮಿತವಾಗಿ ಮಾಡುವುದು ಅವಶ್ಯಕವಾಗಿದೆ. ಬೇಸಿಗೆಯಲ್ಲಿ ಮತ್ತು ಮಳೆಗಾಲದಲ್ಲಿ ನೈಸರ್ಗಿಕವಾಗಿ ಹಸಿವು ಕಡಿಮೆಯಾಗುತ್ತದೆ.

ಬೇಸಿಗೆಯಲ್ಲಿ ಮುಂದಿನ ಮುನ್ನೆಚ್ಚರಿಕೆಯನ್ನು ವಹಿಸಿ ವಿವಿಧ ಕಾಯಿಲೆಗಳಿಂದ ದೂರವಿರಿ !

ಬೇಸಿಗೆಯಲ್ಲಾಗುವ ವಿವಿಧ ಕಾಯಿಲೆಗಳಿಂದ ದೂರವಿರಲು ಎಲ್ಲರೂ ಮುಂದಿನ ದಕ್ಷತೆಯನ್ನು ತೆಗೆದುಕೊಳ್ಳುವುದು ಆವಶ್ಯಕವಾಗಿದೆ.

ಸದಾ ಆರೋಗ್ಯವಂತ ಮತ್ತು ಉತ್ಸಾಹಿಯಾಗಿರಲು ಶರೀರವನ್ನು ಈ ಕೆಳಗಿನಂತೆ ನೋಡಿಕೊಳ್ಳಬೇಕು !

‘ಶರೀರಮಾದ್ಯಂ ಖಲು ಧರ್ಮಸಾಧನಮ್ |’ ಎಂದರೆ ‘ಧರ್ಮಾಚರಣೆ ಮಾಡಲು, ಅಂದರೆ ಸಾಧನೆ ಮಾಡಲು ಶರೀರವು ಬಹಳ ಮಹತ್ವದ ಮಾಧ್ಯಮವಾಗಿದೆ.

ಬೇಸಿಗೆಯಲ್ಲಿ ಖಾರ (ಮಸಾಲೆಯುಕ್ತ), ಎಣ್ಣೆಯುಕ್ತ ಮತ್ತು ತೀಕ್ಷ್ಣರುಚಿಯುಳ್ಳ ಪದಾರ್ಥಗಳನ್ನು ತಿನ್ನುವುದನ್ನು ತಡೆಯಬೇಕು !

‘ವಡಾಪಾವ್, ಮೆಣಸಿನಬಜ್ಜಿ, ಚಿವುಡಾ, ಚಿಪ್ಸ್, ಪಾನೀ ಪುರಿ, ಭೇಲ ಇಂತಹ ಖಾರ, ಎಣ್ಣೆಯುಕ್ತ ಮತ್ತು ತೀಕ್ಷ್ಣರುಚಿಯುಳ್ಳ  ಪದಾರ್ಥಗಳು ಪಿತ್ತವನ್ನು ಹೆಚ್ಚಿಸುತ್ತವೆ.

ವಸಂತ ಋತುನಲ್ಲಿ ಸಂಭವಿಸುವ ಚರ್ಮ ರೋಗಗಳನ್ನು ತಡೆಯಲು ಮಾಡಬೇಕಾದ ಉಟಣೆಯನ್ನು ಬಳಸಿ !

ಉಟಣೆಯನ್ನು ನಿಯಮಿತವಾಗಿ ಹಚ್ಚುವುದರಿಂದ ಅನಗತ್ಯ ಕೊಬ್ಬು ಕಡಿಮೆಯಾಗಲು ಸಹಾಯವಾಗುತ್ತದೆ ಮತ್ತು ಚರ್ಮವು ಕಾಂತಿಯುತವಾಗುತ್ತದೆ. ಸಾಬೂನು ಹಚ್ಚಿದರೆ ಉಟಣೆ ಹಚ್ಚುವ ಅಗತ್ಯವಿಲ್ಲ.

ಅಸಾತ್ತ್ವಿಕ ಮತ್ತು ಸಾತ್ತ್ವಿಕ ಪಾನೀಯಗಳನ್ನು ಕುಡಿಯುವುದರಿಂದ ವ್ಯಕ್ತಿಯ ಸೂಕ್ಷ್ಮ-ಊರ್ಜೆಯ ಮೇಲಾಗುವ ಪರಿಣಾಮ

ಹಣ್ಣುಗಳ ರಸ, ಎಳನೀರು ಮತ್ತು ಹಸುವಿನ ಹಾಲು ಇಂತಹ ನೈಸರ್ಗಿಕ ಪಾನೀಯಗಳು ಸಾತ್ತ್ವಿಕವಾಗಿರುತ್ತವೆ. ಈ ಪಾನೀಯಗಳಲ್ಲಿ ಈಶ್ವರೀ ಚೈತನ್ಯವನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯಿರುತ್ತದೆ.