ಪರಾತ್ಪರ ಗುರು ಡಾ. ಆಠವಲೆಯವರಿಗೆ ಅನಾರೋಗ್ಯದಿಂದಾದ ಲಾಭ !
‘ಫೆಬ್ರವರಿ ೨೦೨೧ ದಿಂದ ನಾನು ಅನಾರೋಗ್ಯದಿಂದ ದಿನವಿಡಿ ಹಾಸಿಗೆಯಲ್ಲೇ ಇರಬೇಕಾಗುತ್ತಿತ್ತು ಮತ್ತು ನಡುನಡುವೆ ಮಲಗುತ್ತೇನೆ; ಆದುದರಿಂದ ನನಗೆ ಗ್ರಂಥಗಳಿಗೆ ಸಂಬಂಧಪಟ್ಟ ಲೇಖನಗಳನ್ನು ಗಣಕಯಂತ್ರದಲ್ಲಿ ಓದಲು ಆಗುವುದಿಲ್ಲ.
‘ಫೆಬ್ರವರಿ ೨೦೨೧ ದಿಂದ ನಾನು ಅನಾರೋಗ್ಯದಿಂದ ದಿನವಿಡಿ ಹಾಸಿಗೆಯಲ್ಲೇ ಇರಬೇಕಾಗುತ್ತಿತ್ತು ಮತ್ತು ನಡುನಡುವೆ ಮಲಗುತ್ತೇನೆ; ಆದುದರಿಂದ ನನಗೆ ಗ್ರಂಥಗಳಿಗೆ ಸಂಬಂಧಪಟ್ಟ ಲೇಖನಗಳನ್ನು ಗಣಕಯಂತ್ರದಲ್ಲಿ ಓದಲು ಆಗುವುದಿಲ್ಲ.
ಇತರರನ್ನು ಭೇಟಿಯಾಗದೇ ನಾನು ಹೆಚ್ಚು ಸಮಯ ಗ್ರಂಥ ಬರವಣಿಗೆಯ ಸೇವೆಯನ್ನು ಮಾಡುತ್ತಿರುತ್ತೇನೆ. ಆದುದರಿಂದ ಇದುವರೆಗೆ ೩೩೮ ಗ್ರಂಥಗಳ ೧೭ ಭಾಷೆಗಳಲ್ಲಿ ೮೨ ಲಕ್ಷ ೯ ಸಾವಿರ ಪ್ರತಿಗಳು ಮುದ್ರಣವಾಗಿದೆ. ಅವುಗಳಿಂದ ಜಗತ್ತಿನಾದ್ಯಂತದ ಸಾವಿರಾರು ಜಿಜ್ಞಾಸುಗಳಿಗೆ ಲಾಭವಾಗುತ್ತಿದೆ.
ಮಕ್ಕಳಿಗೆ ಶಾಲೆಯಲ್ಲಿ ಹಿಂದೂ ಧರ್ಮ ಕಲಿಸದಿರುವುದರಿಂದ ಆದ ದುಷ್ಪರಿಣಾಮ ಇದುವರೆಗಿನ ೭೪ ವರ್ಷದವರೆಗೆ ಆಡಳಿತಗಾರರು ಮಕ್ಕಳಿಗೆ ಶಾಲೆಯಲ್ಲಿ ಹಿಂದೂ ಧರ್ಮವನ್ನು ಕಲಿಸದಿರುವುದರಿಂದ ಮಕ್ಕಳಿಗೆ ಹಿಂದೂ ಧರ್ಮದ ಮಹತ್ವವು ತಿಳಿದಿಲ್ಲ.
ಅಗ್ನಿಹೋತ್ರವು ಯಜ್ಞದ ಎಲ್ಲಕ್ಕಿಂತ ಮೊದಲಿನ, ಸರ್ವಾಂಗಪೂರ್ಣ ಸಹಜರೂಪವಾಗಿದೆ ಹಾಗೂ ಆಚರಿಸಲು ಸುಲಭವೂ ಆಗಿದೆ. ಅಗ್ನಿಹೋತ್ರದಿಂದ ವಾತಾವರಣದಲ್ಲಿರುವ ರಜ-ತಮ ಕಣಗಳ ವಿಘಟನೆಯಾಗಿ ವಾತಾವರಣವನ್ನು ಶುದ್ಧ ಮತ್ತು ಚೈತನ್ಯ ಮಯವಾಗುತ್ತದೆ.
ಪರಾತ್ಪರ ಗುರು ಡಾಕ್ಟರರು ಒಂದು ಗೂಡಿನಲ್ಲಿರುವ ಗುಬ್ಬಚ್ಚಿಯ ಹಾಗೂ ಮರಿಗಳ ಬಗ್ಗೆ ಅಷ್ಟು ಕಾಳಜಿಯನ್ನು ತೆಗೆದುಕೊಳ್ಳುತ್ತಿರುವಾಗ ತನು-ಮನ-ಧನಗಳ ತ್ಯಾಗ ಮಾಡಿ ಸಾಧನೆಯನ್ನು ಮಾಡುವ ಸಾಧಕರ ಕಾಳಜಿಯನ್ನು ಗುರುದೇವರು ತೆಗೆದುಕೊಳ್ಳದಿರುವರೇ ? ಅದುದರಿಂದ ಸಾಧಕರೆಲ್ಲರೂ ನಿಶ್ಚಿಂತರಾಗಿ ಸಾಧನೆಯನ್ನು ಮಾಡಿರಿ.
ಗುರುಗಳ ಬೋಧನೆಗನುಸಾರ ಸಾದಾ ಸರಳ ರೀತಿಯಿಂದ ಕೊನೆಯವರೆಗೆ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿರುವುದು ಮತ್ತು ಅದಕ್ಕನುಸಾರ ಸಂಪೂರ್ಣ ಸಮರ್ಪಿಸಿಕೊಂಡು ಸಮಷ್ಟಿ ಸೇವೆಯನ್ನು ಮಾಡುವುದು, ಇಷ್ಟೇ ಸಾಧಕರಿಗೆ ಗೊತ್ತಿದೆ ಮತ್ತು ಇದರಲ್ಲಿಯೇ ಅವರಿಗೆ ಆನಂದವೂ ಇದೆ.
ಎಲ್ಲಿ ಸ್ವೇಚ್ಛೆಯಿಂದ ವರ್ತಿಸಲು ಉತ್ತೇಜಿಸಿ ಮಾನವನನ್ನು ಅಧೋಗತಿಗೆ ತಳ್ಳುವ ಬುದ್ಧಿಜೀವಿಗಳು ಮತ್ತು ಎಲ್ಲಿ ಮಾನವನಿಗೆ ಸ್ವೇಚ್ಛೆ ತ್ಯಾಗ ಕಲಿಸಿ ಈಶ್ವರಪ್ರಾಪ್ತಿ ಮಾಡಿಸುವ ಸಂತರು.
ಸಂಕಟಕಾಲದಲ್ಲಿ ಸಹಾಯಕ್ಕೆ ಬರಲೆಂದು ನಾವು ಬ್ಯಾಂಕ್‌ಗಳಲ್ಲಿ ಹಣವನ್ನಿಡುತ್ತೇವೆ. ಅದೇ ರೀತಿ ಸಂಕಟಕಾಲದಲ್ಲಿ ಸಹಾಯಕ್ಕೆ ಬರಲೆಂದು ಸಾಧನಾರೂಪಿ ಸಂಪತ್ತು ನಮ್ಮ ಬಳಿ ಇರುವುದು ಆವಶ್ಯಕವಾಗಿದೆ.
ಮೊದಲ ಅಂಗಿಯ ಅನುಭವದಿಂದ ಕಲಿತು ಎರಡನೇ ಅಂಗಿಯಲ್ಲಿ ಬದಲಾವಣೆ ಮಾಡುವಾಗ ಸೌ. ಪಾರ್ವತಿಯವರು ಪರಾತ್ಪರ ಗುರು ಡಾಕ್ಟರರು ಹೇಳಿದಂತೆ ಇನ್ನೊಂದು ಅಂಗಿಯನ್ನು ಪೂರ್ಣ ಬಿಡಿಸಿ ಪುನಃ ಅದರ ಕಟ್ಟಿಂಗ್‌ನಲ್ಲಿ ಸುಧಾರಣೆ ಮಾಡಿಕೊಂಡು ಹೊಲಿದರು. ಸಾಮಾನ್ಯವಾಗಿ ‘ರೆಡಿಮೇಡ್ ಅಂಗಿಗಳ ಕಟ್ಟಿಂಗ್ ಯೋಗ್ಯ ರೀತಿಯಲ್ಲಿ ಆಗಿರುವುದಿಲ್ಲ ಹಾಗಾಗಿ ಅದನ್ನು ಸುಧಾರಣೆ ಮಾಡಲು ತುಂಬಾ ಕಷ್ಟವಾಗುತ್ತದೆ.
ಪ್ರಭು ಶ್ರೀರಾಮಚಂದ್ರನು ಸಮಸ್ತ ಜೀವಗಳ ಕಲ್ಯಾಣ ಮಾಡುವ ರಾಮ ರಾಜ್ಯವನ್ನು ಸ್ಥಾಪಿಸಿದನು. ಭಗವಾನ ಶ್ರೀಕೃಷ್ಣನು ದುಷ್ಟ ಕೌರವರನ್ನು ಪರಾಭವಗೊಳಿಸಿ ಧರ್ಮ ರಾಜ್ಯವನ್ನು ಸ್ಥಾಪಿಸಿದನು. ಕಲಿಯುಗದಲ್ಲಿಯೂ ಧರ್ಮಸಂಸ್ಥಾಪನೆಯ ಮಹಾನ್ ಕಾರ್ಯವನ್ನು ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರು ಡಾಕ್ಟರರು ಪ್ರಾರಂಭಿಸಿದ್ದಾರೆ.