ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

– (ಪರಾತ್ಪರ ಗುರು) ಡಾ. ಆಠವಲೆ

ಎಲ್ಲಿ ಸ್ವೇಚ್ಛೆಯಿಂದ ವರ್ತಿಸಲು ಉತ್ತೇಜಿಸಿ ಮಾನವನನ್ನು ಅಧೋಗತಿಗೆ ತಳ್ಳುವ ಬುದ್ಧಿಜೀವಿಗಳು ಮತ್ತು ಎಲ್ಲಿ ಮಾನವನಿಗೆ ಸ್ವೇಚ್ಛೆ ತ್ಯಾಗ ಕಲಿಸಿ ಈಶ್ವರಪ್ರಾಪ್ತಿ ಮಾಡಿಸುವ ಸಂತರು. – (ಪರಾತ್ಪರ ಗುರು) ಡಾ. ಆಠವಲೆ