‘ಫೆಬ್ರವರಿ ೨೦೨೧ ದಿಂದ ನಾನು ಅನಾರೋಗ್ಯದಿಂದ ದಿನವಿಡಿ ಹಾಸಿಗೆಯಲ್ಲೇ ಇರಬೇಕಾಗುತ್ತಿತ್ತು ಮತ್ತು ನಡುನಡುವೆ ಮಲಗುತ್ತೇನೆ; ಆದುದರಿಂದ ನನಗೆ ಗ್ರಂಥಗಳಿಗೆ ಸಂಬಂಧಪಟ್ಟ ಲೇಖನಗಳನ್ನು ಗಣಕಯಂತ್ರದಲ್ಲಿ ಓದಲು ಆಗುವುದಿಲ್ಲ. ‘ಈಗ ಗ್ರಂಥಗಳ ಸೇವೆ ಹೇಗೆ ಮಾಡುವುದು ?, ಎಂದು ನನಗೆ ಅನಿಸುತ್ತಿತ್ತು. ಆಗ ನಾನು ಈ ಹಿಂದೆ ಬರೆದು ಸಂಗ್ರಹಿಸಿಟ್ಟ ಲೇಖನಗಳ ಕಾಗದಗಳನ್ನು ದಿನವಿಡಿ ಓದಲು ಪ್ರಾರಂಭಿಸಿದೆ. ಆಗ ‘ಅದರಿಂದ ದೊರಕುವ ಜ್ಞಾನದ ಆನಂದವು ಗಣಕಯಂತ್ರದಲ್ಲಿ ಓದುವಾಗ ಸಿಗುವ ಆನಂದಕ್ಕಿಂತ ಸಾಕಷ್ಟು ಹೆಚ್ಚು ಪ್ರಮಾಣದಲ್ಲಿ ಸಿಗುತ್ತದೆ, ಎಂದು ನನಗೆ ಅನುಭವಿಸಲು ಸಾಧ್ಯವಾಯಿತು. – (ಪರಾತ್ಪರ ಗುರು) ಡಾ. ಆಠವಲೆ