ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಭ್ರಹ್ಮ ಡಾ. ಆಠವಲೆ

ಈಗಿನ ಶಾಲಾ ಶಿಕ್ಷಣದ ವ್ಯರ್ಥತೆ

ಪ್ರಸ್ತುತ ಶಾಲೆಯಲ್ಲಿ ಗಣಿತ, ಭೂಗೋಲ, ಅರ್ಥ ಶಾಸ್ತ್ರ ಇತ್ಯಾದಿ ವಿಷಯಗಳನ್ನು ಕಲಿಸುತ್ತಾರೆ. ಅವರಲ್ಲಿ ಹೆಚ್ಚಿನ ವಿಷಯದಿಂದ ಜೀವನದಲ್ಲಿ ಶೇ. ೧ ರಷ್ಟೂ ಲಾಭವಾಗುವುದಿಲ್ಲ. ಹೀಗಿರುವಾಗ ವಿದ್ಯಾರ್ಥಿಗಳಿಗೆ ವ್ಯಾವಹಾರಿಕ ಜ್ಞಾನಕ್ಕಾಗಿ ಆವಶ್ಯಕವಿರುವಷ್ಟು ಶಿಕ್ಷಣ ನೀಡಿ ಅವರ ಉಳಿದ ಸಮಯವನ್ನು ಮೇಲಿನ ವಿಷಯವನ್ನು ಕಲಿಸುವುದಕ್ಕಿಂತ ಸಮಾಜಪ್ರೇಮ, ರಾಷ್ಟ್ರ ಪ್ರೇಮ, ಧರ್ಮಪ್ರೇಮ, ಅಧ್ಯಾತ್ಮಶಾಸ್ತ್ರ, ಸಾಧನೆ ಇವು ಗಳಂತಹ ವಿಷಯವನ್ನು ಕಲಿಸಲು ಏಕೆ ಬಳಸುತ್ತಿಲ್ಲ ? ಹಿಂದೂ ರಾಷ್ಟ್ರದಲ್ಲಿ ಇಂತಹ ಎಲ್ಲ ವಿಷಯಗಳನ್ನು ಕಲಿಸಲಾ ಗುವುದು. – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ