ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವೀ ವಿಚಾರ

೧. ಬ್ರಹ್ಮಚರ್ಯಾಶ್ರಮ, ೨. ಗ್ರಹಸ್ಥಾಶ್ರಮ, ೩. ವಾನಪ್ರಸ್ಥಾಶ್ರಮ ಮತ್ತು ೪. ಸನ್ಯಾಸಾಶ್ರಮ. ಅವುಗಳು ಅನುಕ್ರಮವಾಗಿ ಅರ್ಥ – ೧. ಬ್ರಹ್ಮಚರ್ಯಪಾಲನೆ, ೨. ಗೃಹಸ್ಥಜೀವನದ ಪಾಲನೆ, ೩. ಗ್ರಹಸ್ಥಾಶ್ರಮವನ್ನು ತ್ಯಜಿಸಿ ಋಷಿಗಳಂತೆ ಕಾಡಿನಲ್ಲಿ ವಾಸಿಸುವುದು ಮತ್ತು ೪. ಸನ್ಯಾಸ ಜೀವನದ ಪಾಲನೆ ಎಂದಾಗಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಮೂರನೇ ಮಹಾಯುದ್ಧದ ಸಮಯದಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ಹಿಂದೂಗಳ ರಕ್ಷಣೆ ಮಾಡಲು ಆಗುವುದಿಲ್ಲ; ಏಕೆಂದರೆ ಅವರಲ್ಲಿ ಆಧ್ಯಾತ್ಮಿಕ ಬಲ ಇಲ್ಲ. ಆ ಕಾಲದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಇಂದಿನಿಂದ ಸಾಧನೆ ಮಾಡಿ !’

೭ ವರ್ಷಗಳಿಂದ ಹೊರಗೆ ಎಲ್ಲಿಯೂ ಹೋಗಲಾಗದ ಕಾರಣ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗಾದ ಲಾಭ !

ಕಳೆದ ೭ ವರ್ಷಗಳಿಂದ ನನಗೆ ಎಲ್ಲಿಯೂ ಹೊರಗೆ ಹೋಗಲು ಸಾಧ್ಯವಾಗಿಲ್ಲ, ಆದರೆ ಕೇವಲ ಕಿಟಕಿಯಿಂದ ಕಾಣಿಸುವ ದೃಶ್ಯವನ್ನು ನೋಡಿ ನಾನು ಆನಂದದಿಂದಿದ್ದೇನೆ.– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಕೆಲಸ ಮಾಡದಿರುವುದು, ಭ್ರಷ್ಟಾಚಾರ ಮಾಡುವುದು, ಇತ್ಯಾದಿಗಳ ಅಭ್ಯಾಸವಾಗಿರುವ ಹೆಚ್ಚಿನ ಪೊಲೀಸರು ಮತ್ತು ಸರಕಾರಿ ಸಿಬ್ಬಂದಿಗಳು ಹಾಗೂ ಅಧಿಕಾರಿಗಳನ್ನು ಒಂದೇ ಒಂದು ಖಾಸಗಿ ಕಂಪನಿ ಗಳು ಒಂದು ದಿನವೂ ನೌಕರಿಯಲ್ಲಿಡಲಾರವು.

ಇದು ಸರಕಾರದ ಗಮನಕ್ಕೆ ಏಕೆ ಬರುವುದಿಲ್ಲ ?

‘ಪಟಾಕಿ ಸಿಡಿಸಬೇಡಿ’, ಎಂದು ಕೋಟಿಗಟ್ಟಲೆ ಜನರಿಗೆ ಹೇಳುವ ಬದಲು `ಪಟಾಕಿ ಮಾರಾಟ ಮಾಡಬೇಡಿ, ಪಟಾಕಿ ತಯಾರಿಸಬೇಡಿ’, ಹೀಗೆ ಹೇಳುವುದು ಸುಲಭವಾಗಿದೆ, ಇದು ಸರಕಾರದ ಗಮನಕ್ಕೆ ಏಕೆ ಬರುವುದಿಲ್ಲ ?’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಪೂರ್ಣ ಗ್ರಹಣ ಕಾಲದಲ್ಲಿ ಸಾಧನೆ ಮಾಡಿ !

ಸಮಷ್ಟಿ ಪಾಪ ಹೆಚ್ಚಾದಾಗ ಪಾಪಾಚಾರಿಗಳು ಮತ್ತು ಮತ್ತು `ಹೆಚ್ಚಾಗಿರುವ ಸಮಷ್ಟಿ ಪಾಪವನ್ನು ನಾಶ ಮಾಡಲು ಯಾವುದೇ ಪ್ರಯತ್ನ ಮಾಡದಿರುವವರು’ ಇವರಿಗೆ ಶಿಕ್ಷಿಸಲು ಭೂಕಂಪ, ನೆರೆ, ಸಾಂಕ್ರಾಮಿಕ ರೋಗ, ಬರಗಾಲ ಇತ್ಯಾದಿ ವಿಪತ್ತುಗಳು ಬರುತ್ತವೆ.

ಪರಾತ್ಪರ ಗುರು ಡಾ. ಆಠವಲೆಯವರು ನೀರು ಹಾಕುತ್ತಿದ್ದ ತುಳಸಿಯ ಸಸಿಯ ರೆಂಬೆ, ಎಲೆ ಮತ್ತು ಮಂಜರಿ ಕೆಂಪು ಮತ್ತು ಗುಲಾಬಿ ಕಾಣಿಸುವುದರ ಹಿಂದಿನ ಅಧ್ಯಾತ್ಮಶಾಸ್ತ್ರ !

ಪರಾತ್ಪರ ಗುರು ಡಾ. ಆಠವಲೆಯವರು ನೀರು ಹಾಕುತ್ತಿದ್ದ ತುಳಸಿಯ ಸಸಿಯ ರೆಂಬೆ, ಎಲೆ ಮತ್ತು ಮಂಜರಿ ಕೆಂಪು ಮತ್ತು ಗುಲಾಬಿ ಕಾಣಿಸುವುದರ ಹಿಂದಿನ ಅಧ್ಯಾತ್ಮಶಾಸ್ತ್ರ !

ರಂಗೋಲಿಯ ಆಕಾರಗಳ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಲಿಸಿದ ಅಂಶಗಳು

ಆಕೃತಿ ‘ಆ’ದಲ್ಲಿ ಸಂಪೂರ್ಣ ಹೂವು ಇರುವುದರಿಂದ ಅದು ವಾಸ್ತವವೆಂದೆನಿಸುತ್ತದೆ. ಆದುದರಿಂದ ಅದು ನೋಡಲು ಒಳ್ಳೆಯದೆನಿಸುತ್ತದೆ ಮತ್ತು ಅದರಿಂದ ಒಳ್ಳೆಯ ಸ್ಪಂದನಗಳು ಬರುತ್ತವೆ. ಈ ಹೂವಿನ ಕಡೆಗೆ ನೋಡಿ ಕೆಲವರಿಗೆ ಭಾವದ ಮತ್ತು ಆ ಕುರಿತು ದೇವತೆಯ ತತ್ತ್ವದ ಅನುಭೂತಿಯೂ ಬರುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವೀ ವಿಚಾರ !

ಹಿಂದಿನ ಯುಗಗಳಲ್ಲಿ ಸ್ವಭಾವದೋಷ ಕಡಿಮೆ ಇದ್ದುದರಿಂದ ಯಾವುದೇ ಸಾಧನಾಮಾರ್ಗದಿಂದ ಸಾಧನೆ ಮಾಡಿ ಸಾಧಕರು ಮುಂದೆ ಹೋಗುತ್ತಿದ್ದರು. ಕಲಿಯುಗದಲ್ಲಿ ಅನೇಕ ಸ್ವಭಾವದೋಷಗಳು ಇರುವುದರಿಂದ ಮೊದಲಿಗೆ ಅದನ್ನು ದೂರ ಮಾಡಬೇಕಾಗುತ್ತದೆ. ಅನಂತರವೇ ಸಾಧನೆ ಮಾಡಲು ಆಗುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಮನುಷ್ಯತ್ವವನ್ನು ಕಲಿಸುವ ಸಾಧನೆಯನ್ನು ಬಿಟ್ಟು ಬೇರೆಲ್ಲ ವಿಷಯಗಳನ್ನು ಕಲಿಸುವ ಆಧುನಿಕ ಶಿಕ್ಷಣ ವ್ಯವಸ್ಥೆಯಿಂದ ರಾಷ್ಟ್ರದ ಪರಮಾವಧಿಯ ಅಧೋಗತಿಯಾಗಿದೆ. – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ