ಅಧ್ಯಾತ್ಮದ ಪರಿಪೂರ್ಣತೆ ಮತ್ತು ವಿಜ್ಞಾನದ ಬಾಲ್ಯಾವಸ್ಥೆ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ಅಧ್ಯಾತ್ಮದಲ್ಲಿ ಅನಂತ ಕೋಟಿ ಬ್ರಹ್ಮಾಂಡಗಳ ಜೊತೆ ವಿಶ್ವದ ಉತ್ಪತ್ತಿಯಿಂದ ಪ್ರಳಯದ ತನಕದ ಜ್ಞಾನ ಇದೆ. ಆ ತುಲನೆಯಲ್ಲಿ ವಿಜ್ಞಾನಕ್ಕೆ ಪೃಥ್ವಿಯಷ್ಟೇ ಅಲ್ಲ, ಮನುಷ್ಯ ದೇಹದ ಕಾರ್ಯದ ಬಗ್ಗೆಯೂ ಪೂರ್ಣ ತಿಳಿದಿಲ್ಲ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ