ವರ್ಷ ೨೦೨೪ ರಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವ ಆಚರಿಸುವ ಬಗ್ಗೆ ಮಹರ್ಷಿಗಳು ಹೇಳಿದ ಅಂಶಗಳು !

ಸಪ್ತರ್ಷಿ (ಪೂ. ಡಾ. ಓಂ ಉಲಗನಾಥನ್‌

‘ಈ ವರ್ಷ ಗುರುದೇವರ ಜನ್ಮನಕ್ಷತ್ರ ಉತ್ತರಾಷಾಢವು ೨೭.೫.೨೦೨೪ ರಂದು ಆರಂಭವಾಗುತ್ತಿದೆ, ಅದೇ ರೀತಿ ಗುರುದೇವರ ಜನ್ಮತಿಥಿ ೩೦.೫.೨೦೨೪, ವೈಶಾಖ ಕೃಷ್ಣ ಸಪ್ತಮಿಯಂದು ಪೂರ್ಣವಾಗುತ್ತದೆ. ಇದಕ್ಕಾಗಿ ಈ ವರ್ಷ ಗುರುದೇವರ ಜನ್ಮೋತ್ಸವವನ್ನು ೨೭ ರಿಂದ ೩೦.೫.೨೦೨೪ ಈ ಕಾಲಾವಧಿಯಲ್ಲಿ ಆಚರಿಸಬೇಕು. ೨೭.೫.೨೦೨೪ ರಂದು ಸಾಧಕರು ತಮ್ಮ ತಮ್ಮ ಮನೆಯಲ್ಲಿ ವೈಯಕ್ತಿಕವಾಗಿ ಗುರುದೇವರ ಮಾನಸಪೂಜೆ ಮಾಡಿ ಅವರ ಜನ್ಮೋತ್ಸವ ಆಚರಿಸಬೇಕು. ಗುರುದೇವರ ಆಧ್ಯಾತ್ಮಿಕ ಉತ್ತರಾಧಿಕಾರಿಯಾಗಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ,) ಅಂಜಲಿ ಮುಕುಲ ಗಾಡಗೀಳ ಇವರ ಉಪಸ್ಥಿತಿಯಲ್ಲಿ ೨೮ ರಿಂದ ೩೦.೫.೨೦೨೪ ಈ ಮೂರು ದಿನಗಳ ಕಾಲಾವಧಿಯಲ್ಲಿ ರಾಮನಾಥಿಯ (ಗೋವಾ) ಸನಾತನದ ಆಶ್ರಮದಲ್ಲಿ ನವಚಂಡಿಯಾಗ ಮಾಡಬೇಕು.’

– ಸಪ್ತರ್ಷಿ (ಪೂ. ಡಾ. ಓಂ ಉಲಗನಾಥನ್‌ ಇವರ ಮಾಧ್ಯಮದಿಂದ, ೨೯.೪.೨೦೨೪)