ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಬ್ರಹ್ಮೋತ್ಸವರೂಪಿ’ ೮೧ ನೇ ಜನ್ಮೋತ್ಸವದ ಬಗ್ಗೆ ಕು. ಮಧುರಾ ಭೋಸಲೆ ಇವರು ಮಾಡಿದ ಸೂಕ್ಷ್ಮ ಪರೀಕ್ಷಣೆ !
‘ವೈಶಾಖ ಕೃಷ್ಣ ಪಕ್ಷ ಷಷ್ಠಿಯ ಶುಭತಿಥಿಯಂದು ಗೋವಾದ ಫರ್ಮಾಗುಡಿ, ಇಂಜನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ೮೧ ನೇ ಜನ್ಮೋತ್ಸವವು ‘ಬ್ರಹ್ಮೋತ್ಸವ’ದ ರೂಪದಲ್ಲಿ ಅತ್ಯಂತ ಹರ್ಷೋಲ್ಲಾಸದಿಂದ ನೆರೆವೇರಿತು