ಬ್ರಹ್ಮೋತ್ಸವಕ್ಕೆ ಬರುವ ಭಕ್ತರ ಸರ್ವತೋಮುಖ ಕಾಳಜಿ ವಹಿಸುವ ಬ್ರಹ್ಮೋತ್ಸವ ಸಮಾರಂಭದ ವ್ಯವಸ್ಥಾಪಕರು ಮತ್ತು ಸನಾತನ ಸಾಧಕರ ಸ್ವಯಂಶಿಸ್ತು !

ಬ್ರಹ್ಮೋತ್ಸವದ ಭವ್ಯ ಸಭಾಮಂಟಪಕ್ಕೆ ೪ ಪ್ರವೇಶದ್ವಾರಗಳು ಇದ್ದವು. ಯಾವ ಜಿಲ್ಲೆಯ ಸಾಧಕರು ತಮ್ಮ ವಾಹನಗಳನ್ನು ಎಲ್ಲಿ ಇಡಬೇಕು ? ಅವರು ಯಾವ ದ್ವಾರದಿಂದ ಒಳಗೆ ಬರಬೇಕು ? ಅವರು ಎಲ್ಲಿ ಕುಳಿತುಕೊಳ್ಳಬೇಕು ? ಇವೆಲ್ಲವುಗಳನ್ನು ಮೊದಲೇ ನಿರ್ಧರಿಸಲಾಗಿತ್ತು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಹರ್ಷಿಗಳ ಆಜ್ಞೆಗನುಸಾರ ವಿವಿಧ ದೇವತೆಗಳಂತೆ ವೇಷಭೂಷವನ್ನು ಮಾಡುವುದರ ಕಾರಣ

‘ನಾನು ರಾಮ, ಕೃಷ್ಣ ಮತ್ತು ವಿಷ್ಣು ಇವರ ವೇಷಭೂಷಗಳನ್ನು ಧರಿಸಿದ ನಂತರ ಕೆಲವರು ನನ್ನನ್ನು ಟೀಕಿಸುತ್ತಾರೆ ಮತ್ತು ‘ಡಾಕ್ಟರರು ತಮ್ಮನ್ನು ರಾಮ, ಕೃಷ್ಣ ಮತ್ತು ವಿಷ್ಣು ಎಂದು ತಿಳಿಯುತ್ತಾರೆ, ಎಂದು ಮಾತನಾಡುತ್ತಾರೆ !- – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ