ಸಾಬರಕಾಂಠಾ (ಗುಜರಾತ) ಇಲ್ಲಿ ಮುಸಲ್ಮಾನರ ಸಮೂಹದಿಂದ ಹಿಂದೂ ಕುಟುಂಬದ ಮೇಲೆ ನಡೆಸಿದ ದಾಳಿಯಲ್ಲಿ ಒಬ್ಬನ ಸಾವು !
ಗುಜರಾತ್‌ನಲ್ಲಿ ಭಾಜಪದ ಸರಕಾರ ಇರುವಾಗ ಮತಾಂಧ ಮುಸಲ್ಮಾನರಿಂದ ಹಿಂದುಗಳ ಮೇಲೆ ಹಲ್ಲೆ ನಡೆಸುವ ಧೈರ್ಯ ಹೇಗೆ ಬರುತ್ತದೆ ಎಂದು ಹಿಂದುಗಳಿಗೆ ಅನಿಸುತ್ತದೆ !
ಗುಜರಾತ್‌ನಲ್ಲಿ ಭಾಜಪದ ಸರಕಾರ ಇರುವಾಗ ಮತಾಂಧ ಮುಸಲ್ಮಾನರಿಂದ ಹಿಂದುಗಳ ಮೇಲೆ ಹಲ್ಲೆ ನಡೆಸುವ ಧೈರ್ಯ ಹೇಗೆ ಬರುತ್ತದೆ ಎಂದು ಹಿಂದುಗಳಿಗೆ ಅನಿಸುತ್ತದೆ !
ಹಲಾಲ ಪ್ರಮಾಣ ಪತ್ರ ನೀಡುವ ಪ್ರಕರಣದಲ್ಲಿ ಉತ್ತರ ಪ್ರದೇಶದಲ್ಲಿನ ಓರ್ವ ಮುಖ್ಯ ಉಲೇಮಾನ ಹೆಸರು ಬೆಳಕಿಗೆ ಬಂದಿದೆ. ಪೊಲೀಸರ ವಿಶೇಷ ಕೃತಿ ಪಡೆಗೆ (ಎಸ್.ಟಿ.ಎಫ್.ಗೆ) ಇದರ ಬಗ್ಗೆ ಅನೇಕ ಮಹತ್ವದ ಸಾಕ್ಷಿಗಳು ದೊರೆತಿವೆ.
ಉಚ್ಚ ನ್ಯಾಯಾಲಯಕ್ಕೆ ಹೀಗೆ ಅನಿಸಬೇಕಾದರೆ, ಬಂಗಾಳದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿ ಗಮನಕ್ಕೆ ಬರುತ್ತದೆ ! ರಾಜ್ಯ ಸರಕಾರ ವಿಸರ್ಜಿತಗೊಳಿಸಿ ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕೆಂದು ಹಿಂದೂಗಳ ಮತ್ತು ದೇಶದ ರಕ್ಷಣೆಗೆ ಪರ್ಯಾಯವಿಲ್ಲ !
ಮುಖ್ಯಮಂತ್ರಿ ಧಾಮಿಯವರು ಚೆಕ್‌ಪೋಸ್ಟ್ ಕಟ್ಟುವ ಘೋಷಣೆ ಮಾಡಿದ ೨೪ ಗಂಟೆಗಳಲ್ಲಿ ಕ್ರಮ !
ಫೆಬ್ರವರಿ 8 ರಂದು ಇಲ್ಲಿ ನಡೆದ ಅನಧಿಕೃತ ಮದರಸಾ ಧ್ವಂಸ ಪ್ರಕರಣದಲ್ಲಿ ನಡೆದ ಹಿಂಸಾಚಾರದ ಮಾಸ್ಟರ್ ಮೈಂಡ್ ಅಬ್ದುಲ್ ಮಲಿಕ್ ನಿಂದ 2 ಕೋಟಿ 44 ಲಕ್ಷ ರೂಪಾಯಿ ವಸೂಲಿ ಮಾಡಲು ಸರಕಾರ ಮುಂದಾಗಿದೆ.
ಹಲ್ದ್ವಾನಿಯ ಬನಭೂಲಪುರದಲ್ಲಿ ಕಾನೂನುಬಾಹಿರ ಕಟ್ಟಡವನ್ನು ಕೆಡವಲಾಗಿದೆ. ಅದೇ ಸ್ಥಳದಲ್ಲಿ ಪೋಲೀಸ್ ಠಾಣೆಯನ್ನು ಕಟ್ಟಲಾಗುವುದು.
ಪ್ರಚೋದನಾತ್ಮಕ ಭಾಷಣಗಳನ್ನು ಮಾಡಿ ಹಿಂಸಾಚಾರವನ್ನು ಪ್ರಚೋದಿಸುವ ರಝಾನಂತಹ ಮತಾಂಧನನ್ನು ಜೈಲಿಗೆ ಕಳುಹಿಸಲು ಸರಕಾರ ಹೆಜ್ಜೆಯನ್ನಿಡಬೇಕು ಎಂದೇ ಜನತೆಗೆ ಅನಿಸುತ್ತದೆ !
ಉಚ್ಚ ನ್ಯಾಯಾಲಯದ ಆದೇಶದ ನಂತರ ಇಲ್ಲಿನ ಮಲಿಕಾ ಬಗಿಚ್ ಪ್ರದೇಶದಲ್ಲಿ ಫೆಬ್ರವರಿ 8 ರಂದು ಅಕ್ರಮ ಮದರಸಾವನ್ನು ಕೆಡವಲು ಹೋದ ಆಡಳಿತ ಮತ್ತು ಪೊಲೀಸರ ಮೇಲೆ ಸ್ಥಳೀಯ ಮತಾಂಧ ಮುಸ್ಲಿಮರು ದಾಳಿ ನಡೆಸಿದರು.
ಚಿಕ್ಕಮಂಗಳೂರಿನಲ್ಲಿ ಲವ್ ಜಿಹಾದ್‌ನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಉಜಿರೆಯಲ್ಲಿ ಮುಸ್ಲಿಂ ನೃತ್ಯ ಶಿಕ್ಷಕನಾಗಿರುವ ರುಮ್ಮನ್ ಆಲ್ದೂರು ಇವನು ಅಪ್ರಾಪ್ತ ಹಿಂದೂ ಯುವತಿಯೊಂದಿಗೆ ಸುತ್ತಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ.
ಅಜಾಗರೂಕತೆಯಿಂದ ಬೈಕ್ ಚಲಾಯಿಸಿದ್ದನ್ನು ಪ್ರಶ್ನಿಸಿದಕ್ಕೆ ೪ ಮಂದಿ ಮಂತಾಧ ಯುವಕರ ತಂಡವು ಯುವಕನ ಮೇಲೆ ಹಲ್ಲೆ ನಡೆಸಿದೆ. ಯುವಕನನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.