ಮದರಸಾಗಳನ್ನು ನಿಲ್ಲಿಸಿ !
ಮೌಲಾನಾ ಸರ್ಜನ್ ಬರ್ಕತಿಯ ಮನೆ ಸೇರಿದಂತೆ ೮ ಸ್ಥಳಗಳ ಮೇಲೆ ಜಮ್ಮು ಮತ್ತು ಕಾಶ್ಮೀರದ ರಾಜ್ಯ ತನಿಖಾ ಸಂಸ್ಥೆ ದಾಳಿ ನಡೆಸಿದೆ. ಅವನು ಮದರಸಾದ ಹೆಸರಿನಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸಲು ಪ್ರಯತ್ನಿಸಿದನು.
ಮೌಲಾನಾ ಸರ್ಜನ್ ಬರ್ಕತಿಯ ಮನೆ ಸೇರಿದಂತೆ ೮ ಸ್ಥಳಗಳ ಮೇಲೆ ಜಮ್ಮು ಮತ್ತು ಕಾಶ್ಮೀರದ ರಾಜ್ಯ ತನಿಖಾ ಸಂಸ್ಥೆ ದಾಳಿ ನಡೆಸಿದೆ. ಅವನು ಮದರಸಾದ ಹೆಸರಿನಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸಲು ಪ್ರಯತ್ನಿಸಿದನು.
ಮಹಾರಾಷ್ಟ್ರದಲ್ಲಿ ೧ ಲಕ್ಷಕ್ಕೂ ಹೆಚ್ಚು ಲವ್ ಜಿಹಾದ್ ಘಟನೆಗಳು ನಡೆದಿವೆ. ಶ್ರದ್ಧಾ ವಾಲಕರ್ ಅವರಂತೆ ೩೬ ತುಂಡುಗಳನ್ನು ಮಾಡುವ ಕೃತ್ಯಗಳನ್ನು ಮಹಾರಾಷ್ಟ್ರದಲ್ಲಾಗಲು ಬಿಡುವುದಿಲ್ಲ, ಎಂದು ರಾಜ್ಯ ಸಚಿವ ಮಂಗಲಪ್ರಭಾತ್ ಲೋಢಾ ಇವರು ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.
ಧುಳೆ (ಮಹಾರಾಷ್ಟ್ರ)ಯಲ್ಲಿ, ಶಿಫಾ ಆಸ್ಪತ್ರೆ ಬಳಿ ನಡೆದ ಶಿವಾಜಿ ಜಯಂತಿಯ ಮೆರವಣಿಗೆಯ ಮೇಲೆ ಕೆಲವು ಮತಾಂಧರು ಇಟ್ಟಿಗೆ ಮತ್ತು ಕಲ್ಲುಗಳನ್ನು ಎಂದರು. ಇದರಲ್ಲಿ ೧೭ ಜನರು ಗಾಯಗೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮೂಲದವರಲ್ಲದ ಯಾವುದೇ ವ್ಯಕ್ತಿಯನ್ನು ನಾವು ಇಲ್ಲಿ ವಾಸಿಸಲು ಬಿಡುವುದಿಲ್ಲ ಎಂದು ‘ಜಮ್ಮು ಆಂಡ್ ಕಾಶ್ಮೀರ ಅಪ್ನಿ ಪಾರ್ಟಿ’ ಪಕ್ಷದ ಸಂಸ್ಥಾಪಕ ಮತ್ತು ಅಧ್ಯಕ್ಷ ಅಲ್ತಾಫ್ ಬುಖಾರಿ ಇವರು ಒಂದು ಸಭೆಯಲ್ಲಿ ಬೆದರಿಕೆಯೊಡ್ಡಿದ್ದಾರೆ.
ಯೋಗಿ ಆದಿತ್ಯನಾಥರು ಯಾವುದೇ ಧಾರ್ಮಿಕ ನಾಯಕ ಅಂದರೆ ಧರ್ಮಗುರುಗಳಲ್ಲ. ಅವರು ಒಬ್ಬ ಸಾಮಾನ್ಯ ವಂಚಕರಾಗಿದ್ದಾರೆ. ಭಾಜಪವು ಉತ್ತರಪ್ರದೇಶದಲ್ಲಿ ಅಧರ್ಮದ ಪ್ರಚಾರ-ಪ್ರಸಾರ ಮಾಡುತ್ತಿದೆ, ಎಂದು ಕಾಂಗ್ರೆಸ್ ನಾಯಕ ರಾಹುಲ ಗಾಂಧಿಯವರು ಯೋಗಿ ಆದಿತ್ಯನಾಥರ ವಿರುದ್ಧ ವಿಷ ಕಾರಿದ್ದಾರೆ.
ಮಧ್ಯಪ್ರದೇಶದ ದಿವೆಲ್ ಗ್ರಾಮದಲ್ಲಿ ಹನುಮಾನ ದೇವಸ್ಥಾನದಲ್ಲಿ ಧ್ವನಿವರ್ಧಕದ ಧ್ವನಿ ತಗ್ಗಿಸಲು ನಿರಾಕರಿಸಿದಾಗ ಮುಸಲ್ಮಾನರು ದೇವಸ್ಥಾನದ ಅರ್ಚಕರನ್ನು ಅವರ ಮನೆಗೆ ನುಗ್ಗಿ ಥಳಿಸಿದ್ದಾರೆ. ಮಸೀದಿಗಳ ಮೇಲಿನ ಧ್ವನಿವರ್ಧಕಗಳ ಧ್ವನಿ ಮೊದಲು ಕಡಿಮೆ ಮಾಡುವಂತೆ ಅರ್ಚಕರು ಒತ್ತಾಯಿಸಿದ್ದರು.
ಕರೀಮಗಂಜ್ (ಅಸ್ಸಾಂ) ನಲ್ಲಿ ಭಜರಂಗದಳದ ೧೬ ವರ್ಷದ ಕಾರ್ಯಕರ್ತ ಶಂಭು ಕೊಯಿರಿ ಇವರ ಹತ್ಯೆ ಮಾಡಲಾಯಿತು. ಪೊಲೀಸರು ಈ ಪ್ರಕರಣದಲ್ಲಿ ಅಮಿನುಲ್ ಹಕ್ ಎಂಬಾತನನ್ನು ಬಂಧಿಸಿದ್ದಾರೆ.
ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದ್ದಾನೆಂದು ಆರೋಪಿಸಿ ಬಾಂಗ್ಲಾದೇಶದ ‘ಜಾತಿಯಾ ಹಿಂದೂ ಮಹಾಜೋತೆ’ ಈ ಹಿಂದೂ ಸಂಘಟನೆಯ ನಾಯಕ ರಾಕೇಶ ರಾಯ್ ಅವರಿಗೆ ೭ ವರ್ಷಗಳ ಜೈಲು ಶಿಕ್ಷೆ ಮತ್ತು ೧ ಲಕ್ಷ ಟಕಾ (೮೦ ಸಾವಿರ ರೂಪಾಯಿ) ದಂಡ ವಿಧಿಸಲಾಗಿದೆ.
ಸೋನಿ ಟಿವಿಯಲ್ಲಿನ ಕ್ರೈಮ್ ಪೆಟ್ರೋಲ್ ಮಾಲಿಕೆಯಲ್ಲಿ, ಶ್ರದ್ಧಾ ವಾಲಕರ್ ಅವರ ಕೊಲೆ ಮಾಡಿ ಅವರ ೩೫ ತುಂಡುಗಳಾಗಿ ಕತ್ತರಿಸಿದ ಅಫ್ತಾಬ್‌ನನ್ನು ಹಿಂದೂ ಎಂದು ತೋರಿಸಲಾಗಿದೆ. ಹಿಂದೂಗಳು ಸೋನಿ ಟಿವಿಯನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ.
ಭಾರತವು ಮುಸಲ್ಮಾನರು ವಾಸಿಸುವಂತಹ ದೇಶವಾಗಿ ಉಳಿದಿಲ್ಲ. ಆದ್ದರಿಂದ ನಾನು ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ನನ್ನ ಮಕ್ಕಳಿಗೆ ಅಲ್ಲಿಯೇ ನೌಕರಿ ಮಾಡಿ ಅಲ್ಲಿಯ ಪೌರತ್ವವನ್ನು ಸ್ವೀಕರಿಸಲು ಹೇಳಿದ್ದೇನೆ, ಎಂದು ರಾಷ್ಟ್ರೀಯ ಜನತಾ ದಳದ ನಾಯಕ ಅಬ್ದುಲ ಸಿದ್ದಿಕಿ ಇವರು ಹೇಳಿದ್ದಾರೆ.