ಇಂತಹವರು ಇಸ್ಲಾಮಿಕ್ ದೇಶಗಳಿಗೆ ಹೋಗಬೇಕು !
ಎಂ.ಐ.ಎಂ.ನ ಉತ್ತರ ಪ್ರದೇಶದ ಅಧ್ಯಕ್ಷ ಶೌಕತ್ ಅಲಿ ಅವರು, ‘ಹಿಂದೂಗಳು ಕಾವಡ ಯಾತ್ರೆ ಕೈಗೊಂಡು ಸಂಚಾರ ತಡೆ ಉಂಟು ಮಾಡಬಹುದಾದರೆ, ನಾವೇಕೆ ಬೀದಿಗಳಲ್ಲಿ ನಮಾಜು ಪಠಣ ಮಾಡಬಾರದು ?’ ಎಂದು ಹೇಳುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಎಂ.ಐ.ಎಂ.ನ ಉತ್ತರ ಪ್ರದೇಶದ ಅಧ್ಯಕ್ಷ ಶೌಕತ್ ಅಲಿ ಅವರು, ‘ಹಿಂದೂಗಳು ಕಾವಡ ಯಾತ್ರೆ ಕೈಗೊಂಡು ಸಂಚಾರ ತಡೆ ಉಂಟು ಮಾಡಬಹುದಾದರೆ, ನಾವೇಕೆ ಬೀದಿಗಳಲ್ಲಿ ನಮಾಜು ಪಠಣ ಮಾಡಬಾರದು ?’ ಎಂದು ಹೇಳುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ಮುಸ್ಲಿಂ ವಿದ್ಯಾರ್ಥಿಗಳು ಡಿಸೆಂಬರ್ ೬ ರಂದು ಬಾಬರಿ ಮಸೀದಿ ಧ್ವಂಸವನ್ನು ಕರಾಳ ದಿನ ಎಂದು ಆಚರಿಸಿದರು. ಈ ವೇಳೆ ‘ಈ ಭೂಮಿ ಅಲ್ಲಾಹನಿಗೆ ಸೇರಿದ್ದು, ಇಲ್ಲಿಂದ ಎಲ್ಲ ವಿಗ್ರಹಗಳನ್ನು ತೆಗೆಯಲಾಗುವುದು’ ಎಂಬ ಮಾತುಗಳಲ್ಲಿ ಬೆದರಿಕೆ ಹಾಕಿದ್ದಾರೆ.
ಭಾಗ್ಯನಗರದ (ತೆಲಂಗಾಣ) ‘ಅಯ್ಯಪ್ಪ ಸ್ವಾಮಿ ಮೋಹನಸ್’ ಶಾಲೆಯಲ್ಲಿ ೬ ನೇ ತರಗತಿ ವಿದ್ಯಾರ್ಥಿಯು ‘ಅಯ್ಯಪ್ಪ ಮಾಲೆ’ ಧರಿಸಿದ್ದರಿಂದ ಶಾಲೆಗೆ ಪ್ರವೇಶ ನಿರಾಕರಿಸಲಾಗಿದೆ. ತರಗತಿಯ ಶಿಕ್ಷಕರು ಆತನನ್ನು ನಿಂದಿಸಿ, ಮಾಲೆಯನ್ನು ತೆಗೆದು ಹಾಕುವಂತೆ ಒತ್ತಾಯಿಸಿದರು.
ಗುಜರಾತನ ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಂದನ್ ಠಾಕೋರ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ‘ಈಗ ದೇಶವನ್ನು ಯಾರಾದರೂ ಉಳಿಸಬಹುದಾದರೆ ಅದು ಮುಸಲ್ಮಾನರು ಮತ್ತು ಕಾಂಗ್ರೆಸ್ ಮಾತ್ರ’ ಎಂದು ಹೇಳಿದ್ದಾರೆ.
‘ಹಿಂದೂ’ ಪದವು ಪರ್ಷಿಯನ್ ಆಗಿದೆ. ಇದು ತುಂಬಾ ಕೊಳಕು ಎಂದರ್ಥ. ಈ ವಿದೇಶಿ ಪದದ ಬಗ್ಗೆ ಕೆಲವರು ಯಾಕಿಷ್ಟು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಕಾಂಗ್ರೆಸ್ಸಿನ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಕರೀಮನಗರದಲ್ಲಿ (ತೆಲಂಗಾಣ) ವಿಶ್ವ ಹಿಂದೂ ಪರಿಷತ್ತಿನ ವಿರೋಧದ ನಂತರ, ‘ಮುಸ್ಲಿಮೇತರ ಯುವಕರು ಮತ್ತು ಮಹಿಳೆಯರ ಬೃಹತ್ ಸಮಾವೇಶ ವನ್ನು ನಡೆಸಲು ‘ಜಮಾತ್-ಎ-ಇಸ್ಲಾಮಿ ಹಿಂದ್ಗೆ ಪೊಲೀಸರು ಅನುಮತಿ ನಿರಾಕರಿಸಿದರು.
ಮತಾಂಧ ಮುಸಲ್ಮಾನರು ಅಕ್ಟೋಬರ್ ೨೪ ರ ರಾತ್ರಿ ವಡೋದರಾ (ಗುಜರಾತ್) ದಲ್ಲಿ, ಪಟಾಕಿ ಸಿಡಿಸುವುದನ್ನು ವಿರೋಧಿಸಿ ಹಿಂಸಾಚಾರ ನಡೆಸಿದರು. ಈ ವೇಳೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ.
ಸೋನಿಯಾ ಗಾಂಧಿ ಅಧ್ಯಕ್ಷೆಯಾಗಿರುವ ‘ರಾಜೀವ ಗಾಂಧಿ ಫೌಂಡೇಶನ್’ ಈ ಸ್ವಯಂಸೇವಿ ಸಂಸ್ಥೆಯು ಆರ್ಥಿಕ ಅವ್ಯವಹಾರ ಮಾಡಿರುವುದು ಕಂಡುಬಂದಿದ್ದರಿಂದ ಕೇಂದ್ರ ಗೃಹಸಚಿವಾಲಯವು ಅದರ ವಿದೇಶ ಅನುದಾನ ಪರವಾನಗಿಯನ್ನು ರದ್ದುಪಡಿಸಿದೆ.
ಮುಸಲ್ಮಾನರ ಧಾರ್ಮಿಕ ಮಹೋತ್ಸವವಾದ `ಮಿಲಾದ್-ಉನ್-ನಬಿ’ ಸಮಯದಲ್ಲಿ ರಾಜಸ್ಥಾನ, ಉತ್ತರಪ್ರದೇಶ, ಗುಜರಾತ, ಮಧ್ಯಪ್ರದೇಶ ಮತ್ತು ಮಹಾರಾಷ್ಟçದಲ್ಲಿ `ಸರ್ ತನ್ ಸೆ ಜುದಾ’ (ದೇಹದಿಂದ ತಲೆಯನ್ನು ಬೇರ್ಪಡಿಸುವ) ಘೋಷಣೆಗಳನ್ನು ಕೂಗಲಾಯಿತು
ಬಿಹಾರದ ಉಪಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಅವರು ಬಿಹಾರದ ಥಾವೆ ನಗರದ ಪ್ರಸಿದ್ಧ ಶ್ರೀ ಥಾವೇಮಾತಾ ದೇವಸ್ಥಾನದಲ್ಲಿ ಚಪ್ಪಲಿಹಾಕಿಕೊಂಡು ಹೋಗಿರುವ ವೀಡಿಯೋ ಭಿತ್ತರವಾಗಿದೆ.