ಇಂತಹವರನ್ನು ಜೈಲಿಗೆ ಅಟ್ಟಿ !

೧. ಇಂತಹವರನ್ನು ಜೈಲಿಗೆ ಅಟ್ಟಿ !

ಅಲ್ತಾಫ್ ಬುಖಾರಿ

ಜಮ್ಮು ಮತ್ತು ಕಾಶ್ಮೀರದ ಮೂಲದವರಲ್ಲದ ಯಾವುದೇ ವ್ಯಕ್ತಿಯನ್ನು ನಾವು ಇಲ್ಲಿ ವಾಸಿಸಲು ಬಿಡುವುದಿಲ್ಲ ಎಂದು ‘ಜಮ್ಮು ಆಂಡ್ ಕಾಶ್ಮೀರ ಅಪ್ನಿ ಪಾರ್ಟಿ’ ಪಕ್ಷದ ಸಂಸ್ಥಾಪಕ ಮತ್ತು ಅಧ್ಯಕ್ಷ ಅಲ್ತಾಫ್ ಬುಖಾರಿ ಇವರು ಒಂದು ಸಭೆಯಲ್ಲಿ ಬೆದರಿಕೆಯೊಡ್ಡಿದ್ದಾರೆ.

೨. ಹಿಂದೂಗಳೇ, ಈ ಅಪಾಯವನ್ನು ಗಮನದಲ್ಲಿಡಿ !

ದರ್ಜಿ ಕನ್ಹಯಾಲಾಲ್‌ನನ್ನು ಉದಯಪುರದಲ್ಲಿ ಇಬ್ಬರು ಮುಸಲ್ಮಾನರು ಶಿರಚ್ಛೇದ ಮಾಡಿ ಹತ್ಯೆ ಮಾಡಿದ್ದರು. ಈ ಹತ್ಯೆಗೆ ಕನ್ಹಯಾಲಾಲ್‌ನ ಮುಸಲ್ಮಾನ ನೆರೆಹೊರೆಯವರು ಆತನ ಮಾಹಿತಿಯನ್ನು ಸಂಗ್ರಹಿಸಿ ಕೊಲೆಗಾರರಿಗೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

೩. ಚರ್ಚನಲ್ಲಿನ ಪಾದ್ರಿಗಳ ವಾಸನಾಂಧತೆಯನ್ನು ತಿಳಿಯಿರಿ !

ಪೋರ್ಚುಗಲ್‌ನಲ್ಲಿ ೪ ಸಾವಿರದ ೮೧೫ ಮಕ್ಕಳನ್ನು ಲೈಂಗಿಕ ಶೋಷಣೆಯ ಆರೋಪದಲ್ಲಿ ೧೦೦ ಕ್ಕೂ ಹೆಚ್ಚು ಪಾದ್ರಿಗಳು ಇನ್ನೂ ಚರ್ಚ್‌ನಲ್ಲಿ ಸಕ್ರಿಯರಾಗಿದ್ದಾರೆ. ಈ ಪ್ರಕರಣಗಳ ತನಿಖೆ ನಡೆಸುತ್ತಿರುವ ಆಯೋಗವು ಈ ಮಾಹಿತಿ ನೀಡಿದೆ.

೪. ದ್ರಮುಕ ಪಕ್ಷವನ್ನು ನಿಷೇಧಿಸಿರಿ !

ಕೃಷ್ಣಗಿರಿಯಲ್ಲಿ (ತಮಿಳುನಾಡು) ಬಟ್ಟೆ ತೊಳೆಯುವ ವಿಷಯದಲ್ಲಾದ ವಾಗ್ವಾದದಿಂದ ದ್ರಮುಕನ ನಗರಸೇವಕ ಚಿನ್ನಸಾಮಿ ಮತ್ತು ಅವರ ಸಹಚರರು ಭಾರತೀಯ ಯೋಧ ಪ್ರಭಾಕರನ್ ಅವರನ್ನು ಥಳಿಸಿ ಹತ್ಯೆ ಮಾಡಿದರು.

೫. ಎಲ್ಲಾ ಸರ್ಕಾರಗಳು ಇಂತಹ ನಿರ್ಧಾರಗಳನ್ನು ಕೈಗೊಳ್ಳಬೇಕು !

ಕರ್ನಾಟಕದ ಭಾಜಪದ ಸರ್ಕಾರವು ರಾಜ್ಯ ಆಯವ್ಯಯದಲ್ಲಿ ಮಠ-ಮಂದಿರಗಳ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕಾಗಿ ೧ ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಹಾಗೆಯೇ ರಾಜ್ಯದ ರಾಮನಗರದಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣ ಮಾಡುವುದಾಗಿಯೂ ಘೋಷಿಸಿದೆ.

೬. ಮತಾಂಧಪ್ರೇಮಿಗಳು ಇದರ ಬಗ್ಗೆಯಾದರೂ ಮಾತನಾಡುವರೇ ?

ಜಿಹಾದಿಗಳು ಬಾಂಗ್ಲಾದೇಶದ ಢಾಕಾ ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿಸಲಾಗಿದ್ದ ರವೀಂದ್ರನಾಥ ಟಾಗೋರ ಇವರ ಪುತ್ಥಳಿಯನ್ನು ಕೆಡವಿದ್ದಾರೆ.

೭. ಖಲಿಸ್ತಾನವಾದಿಗಳ ವಿರುದ್ಧ ಕ್ರಮ ಕೈಗೊಳ್ಳಿ !

ಆಸ್ಟ್ರೇಲಿಯಾದ ಖ್ಯಾತ ಗಾಯತ್ರಿ ದೇವಸ್ಥಾನದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಖಲಿಸ್ತಾನ್ ಕಾರ್ಯಕರ್ತನು ದೂರವಾಣಿ ಕರೆ ಮಾಡಿ, ದೇವಸ್ಥಾನದಲ್ಲಿ ಮಹಾಶಿವರಾತ್ರಿಯನ್ನು ಆಚರಿಸಲಿಕ್ಕಿದ್ದರೆ ಅರ್ಚಕನು ೫ ಬಾರಿ ‘ಖಾಲಿಸ್ತಾನ್ ಜಿಂದಾಬಾದ್’ ಎಂದು  ಹೇಳಲೇಬೇಕು, ಎಂದು ಬೆದರಿಕೆಯೊಡ್ಡಿದನು.