ಇದನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು !

ತಿರುವನಂತಪುರಂ (ಕೇರಳ) ನಲ್ಲಿ ೧೫ ನವೆಂಬರ್ ೨೦೨೧ ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ೨೭ ವರ್ಷದ ಸಂಜೀತ ಅವರನ್ನು ನಾಲ್ವರು ಅಜ್ಞಾತರು ಹತ್ಯೆ ಮಾಡಿದ್ದಾರೆ. ಈ ಹತ್ಯೆಗೆ ‘ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ’ ಈ ರಾಜಕೀಯ ಪಕ್ಷವೇ ಹೊಣೆ ಎಂದು ಭಾಜಪವು ಆರೋಪಿಸಿದೆ.

ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ಅರಿತುಕೊಳ್ಳಿ

ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಸಿಗುವ ‘ಅರಾವಣಾ ಪಾಯಸಮ್’ ಈ ಸಾಂಪ್ರದಾಯಿಕ ಸಿಹಿ ಪದಾರ್ಥ ತಯಾರಿಕೆಯ ಗುತ್ತಿಗೆಯನ್ನು ಮುಸಲ್ಮಾನ ವ್ಯಕ್ತಿಗೆ ನೀಡಿದ್ದು ಅದಕ್ಕೆ ‘ಅಲ್ ಝಾಹಾ’ ಎಂದು ಅರಬ್ಬಿ ಹೆಸರು ನೀಡಿ ‘ಹಲಾಲ್ ಪ್ರಮಾಣಿತ’ ಎಂದು ಉಲ್ಲೇಖಿಸಲಾಗಿದೆ

ಭಯೋತ್ಪಾದಕರಿಗೆ ಧರ್ಮ ಇರುತ್ತದೆ, ಎಂಬುದನ್ನು ಗಮನದಲ್ಲಿಡಿರಿ !

ಉತ್ತರಪ್ರದೇಶದಲ್ಲಿ ದೀಪಾವಳಿಯಂದು ಪ್ರಮುಖ ೪೬ ರೈಲು ನಿಲ್ದಾಣಗಳನ್ನು ಬಾಂಬ್‌ನಿಂದ ಧ್ವಂಸ ಮಾಡುವುದಾಗಿ ಲಷ್ಕರ-ಎ-ತೊಯಬಾ ಬೆದರಿಕೆಯೊಡ್ಡಿದೆ. ಅನಂತರ ರಾಜ್ಯದ ಎಲ್ಲ ರೈಲು ನಿಲ್ದಾಣಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ.

ತಮ್ಮನ್ನು ‘ಹಿಂದೂ’ ಎಂದು ಹೇಳಿಕೊಳ್ಳುವ ರಾಹುಲ ಗಾಂಧಿ ಇವರಿಗೆ ಈ ಹಲ್ಲೆಗಳೇಕೆ ಕಾಣಿಸುವುದಿಲ್ಲ ?

ಮತಾಂಧರು ತ್ರಿಪುರಾದ ಕೈಲಾಶಹರ ಪ್ರದೇಶದಲ್ಲಿನ ಮಹಾಕಾಳಿ ದೇವಸ್ಥಾನದ ಮೇಲೆ ದಾಳಿ ನಡೆಸಿ ವಿಗ್ರಹ ಮತ್ತು ದೇವಸ್ಥಾನವನ್ನು ಧ್ವಂಸ ಮಾಡಿದರು. ‘ಸಮೂಹವೊಂದು ಇಲ್ಲಿನ ಒಂದು ಮಸೀದಿಗೆ ಬೆಂಕಿ ಹಚ್ಚಿತು’ ಎಂಬ ಗಾಳಿಸುದ್ದಿಯ ನಂತರ ಮತಾಂಧರು ಈ ವಿಧ್ವಂಸಕ ಕೃತ್ಯವೆಸಗಿದರು.

ಭಾರತದಲ್ಲಿ ಹೀಗೆ ಯಾವಾಗ ಸಂಭವಿಸುತ್ತದೆ ?

ವಿಶ್ವದ ಅತಿದೊಡ್ಡ ಮುಸಲ್ಮಾನ ಜನಸಂಖ್ಯೆ ಅಂದರೆ ೨೧ ಕೋಟಿ ಜನಸಂಖ್ಯೆ ಹೊಂದಿರುವ ಇಂಡೋನೇಷ್ಯಾದಲ್ಲಿ ೭೦ ಸಾವಿರ ಮಸೀದಿಗಳ ಮೇಲಿನ ಧ್ವನಿವರ್ಧಕಗಳ ಧ್ವನಿಯನ್ನು ತಗ್ಗಿಸಲಾಗಿದೆ.

ಕಾಶ್ಮೀರದಲ್ಲಿನ ಭಯೋತ್ಪಾದನೆಯನ್ನು ಕೊನೆಗಾಣಿಸಲು ಪಾಕಿಸ್ತಾನವನ್ನು ನಾಶಗೊಳಿಸಿರಿ !

ಜಿಹಾದಿ ಭಯೋತ್ಪಾದಕರು ಜಮ್ಮೂ-ಕಾಶ್ಮೀರದ ರಾಜಧಾನಿಯಾದ ಶ್ರೀನಗರದ ಒಂದು ಶಾಲೆಗೆ ನುಗ್ಗಿ ಶಿಕ್ಷಕಿ ಸತಿಂದರ ಕೌರ ಮತ್ತು ಶಿಕ್ಷಕ ದೀಪಕ ಚಂದ ಇವರನ್ನು ಗುಂಡಿಕ್ಕಿ ಹತ್ಯೆಗೈದರು. ಅದರ ಎರಡು ದಿನಗಳ ಹಿಂದೆ ಭಯೋತ್ಪಾದಕರು ಶ್ರೀನಗರದಲ್ಲಿ ಇಬ್ಬರು ಹಿಂದೂಗಳ ಹತ್ಯೆ ಮಾಡಿದ್ದರು.

ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ತಿಳಿಯಿರಿ !

ನೇಪಾಳಕ್ಕೆ ಅಂಟಿಕೊಂಡಿರುವ ಭಾರತದ ಗಡಿಯ ಜಿಲ್ಲೆಗಳಲ್ಲಿ ಮುಸಲ್ಮಾನರ ಜನಸಂಖ್ಯೆ ಎರಡೂವರೆ ಪಟ್ಟಿನಷ್ಟು ಹೆಚ್ಚಳವಾಗಿದೆ. ಕೇವಲ ೨ ವರ್ಷಗಳಲ್ಲಿ ೪೦೦ ಕ್ಕೂ ಹೆಚ್ಚು ಮದರಸಾ ಮತ್ತು ಮಸೀದಿಗಳನ್ನು ಕಟ್ಟಲಾಗಿದೆ ಎಂದು ಒಂದು ವರದಿಯಲ್ಲಿ ತಿಳಿಸಲಾಗಿದೆ.

ಇಂತಹ ಧರ್ಮಶಾಸ್ತ್ರವಿರೋಧಿ ಸಂಸ್ಥೆಗಳನ್ನು ಬಹಿಷ್ಕರಿಸಬೇಕು !

ಪ್ರಸಿದ್ಧ ಸಂಸ್ಥೆಯಾದ ‘ಮಾನ್ಯವರ್’ ತನ್ನ ಜಾಹೀರಾತಿ ನಲ್ಲಿ, ಹಿಂದೂಗಳ ಆಚರಣೆಯಾದ ‘ಕನ್ಯಾದಾನ’ ವಿಧಿಯನ್ನು ‘ಹಿಂದುಳಿದ’ ವಿಧಿಯೆಂದು ನಿರ್ಧರಿಸಿದ್ದು ಅದರ ಬದಲು ‘ಕನ್ಯಾಮಾನ’ ಎಂಬ ಪದವನ್ನು ಸೂಚಿಸಿದೆ.

ದೇವರ ಹಣ ಧರ್ಮಕ್ಕಾಗಿಯೇ ವಿನಿಯೋಗಿಸಬೇಕು

ದೇವಾಲಯದ ಭೂಮಿ ಮತ್ತು ಆಸ್ತಿಯ ವಿಷಯಕ್ಕೆ ಬಂದರೆ, ದೇವಸ್ಥಾನದಲ್ಲಿರುವ ದೇವರನ್ನೇ ‘ಮಾಲೀಕ’ ಎಂದು ಉಲ್ಲೇಖಿಸಬೇಕು. ಅರ್ಚಕರು ಕೇವಲ ಪೂಜಿಸುತ್ತಾರೆ ಮತ್ತು ಸಂಪತ್ತನ್ನು ನಿರ್ವಹಿಸುತ್ತಾರೆ ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ.

ಅಂತಹ ಪ್ರತ್ಯೇಕತಾವಾದಿ ಪಾದ್ರಿಗಳನ್ನು ಗುರುತಿಸಿ!

ಆಲ್ ಇಂಡಿಯಾ ಟ್ರೂ ಕ್ರಿಶ್ಚಿಯನ್ ಕೌನ್ಸಿಲ್ ಪರವಾಗಿ ಬೈಬಲ್ ಓಪನ್ ಯೂನಿವರ್ಸಿಟಿ ಇಂಟರನ್ಯಾಶನಲ್ ನ ಉಪನಿರ್ದೇಶಕ ಪಾದ್ರಿ ಉಪೇಂದ್ರ ರಾವ್ ಅವರು ಭಾರತವನ್ನು ವಿಭಜಿಸಬೇಕು ಮತ್ತು ಕ್ರೈಸ್ತರಿಗೆ ದೇಶದ ಅರ್ಧದಷ್ಟು ಭಾಗವನ್ನು ಪ್ರತ್ಯೇಕಿಸಿ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.