ದೇವರ ಹಣ ಧರ್ಮಕ್ಕಾಗಿಯೇ ವಿನಿಯೋಗಿಸಬೇಕು
ದೇವಾಲಯದ ಭೂಮಿ ಮತ್ತು ಆಸ್ತಿಯ ವಿಷಯಕ್ಕೆ ಬಂದರೆ, ದೇವಸ್ಥಾನದಲ್ಲಿರುವ ದೇವರನ್ನೇ ‘ಮಾಲೀಕ’ ಎಂದು ಉಲ್ಲೇಖಿಸಬೇಕು. ಅರ್ಚಕರು ಕೇವಲ ಪೂಜಿಸುತ್ತಾರೆ ಮತ್ತು ಸಂಪತ್ತನ್ನು ನಿರ್ವಹಿಸುತ್ತಾರೆ ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ.
ದೇವಾಲಯದ ಭೂಮಿ ಮತ್ತು ಆಸ್ತಿಯ ವಿಷಯಕ್ಕೆ ಬಂದರೆ, ದೇವಸ್ಥಾನದಲ್ಲಿರುವ ದೇವರನ್ನೇ ‘ಮಾಲೀಕ’ ಎಂದು ಉಲ್ಲೇಖಿಸಬೇಕು. ಅರ್ಚಕರು ಕೇವಲ ಪೂಜಿಸುತ್ತಾರೆ ಮತ್ತು ಸಂಪತ್ತನ್ನು ನಿರ್ವಹಿಸುತ್ತಾರೆ ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ.
ಆಲ್ ಇಂಡಿಯಾ ಟ್ರೂ ಕ್ರಿಶ್ಚಿಯನ್ ಕೌನ್ಸಿಲ್ ಪರವಾಗಿ ಬೈಬಲ್ ಓಪನ್ ಯೂನಿವರ್ಸಿಟಿ ಇಂಟರನ್ಯಾಶನಲ್ ನ ಉಪನಿರ್ದೇಶಕ ಪಾದ್ರಿ ಉಪೇಂದ್ರ ರಾವ್ ಅವರು ಭಾರತವನ್ನು ವಿಭಜಿಸಬೇಕು ಮತ್ತು ಕ್ರೈಸ್ತರಿಗೆ ದೇಶದ ಅರ್ಧದಷ್ಟು ಭಾಗವನ್ನು ಪ್ರತ್ಯೇಕಿಸಿ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ನಡೆದ ಬಾಂಬ್‌ಸ್ಫೋಟದಲ್ಲಿ ೧೪ ಭಾರತೀಯರ ಕೈವಾಡವಿದೆ ಎಂದು ಈಗಾಗಲೇ ಬಹಿರಂಗವಾಗಿದೆ.
ಪಾಕಿಸ್ತಾನದ ಮದರಸಾದ ಪುಸ್ತಕಾಲಯದಲ್ಲಿ ಮೂತ್ರ ವಿಸರ್ಜನೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾದ ೮ ವರ್ಷದ ಹಿಂದೂ ಬಾಲಕನಿಗೆ ಧರ್ಮನಿಂದನೆ ಕಾನೂನು ಅಡಿಯಲ್ಲಿ ಗಲ್ಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
ಮತಾಂಧರು ಮಾಂಸ ಸೇವಿಸಿ ಅದರ ಉಳಿದ ಅವಶೇಷಗಳನ್ನು ಬಡಾವಣೆಯಲ್ಲಿರುವ ಹಿಂದೂಗಳ ಮನೆಗಳ ಮುಂದೆ ಎಸೆಯುತ್ತಾರೆ ಎಂದು ಹಿಂದೂಗಳು ಆರೋಪಿಸಿದ್ದಾರೆ.
೫ ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕ್ರೈಸ್ತ ದಂಪತಿಗಳಿಗೆ ತಿರುವನಂತಪುರಂನ (ಕೇರಳ) ಸಾಯರೋ ಮಲಬಾರ್ ಚರ್ಚ್ ಆರ್ಥಿಕ ಸಹಾಯವನ್ನು ಘೋಷಿಸಿದೆ.
ನಾನು ಪೂಜೆ ಅಥವಾ ಅಖಂಡ ರಾಮಾಯಣವನ್ನು ಪಠಿಸುವಾಗ ಕಾಂಗ್ರೆಸ್ ಇದನ್ನು ಮಾಡಲು ತಡೆಯಲು ಪ್ರಯತ್ನಿಸುತ್ತದೆ. ಕಾಂಗ್ರೆಸ್ ಪಕ್ಷವು ಶೇಕಡಾ ನೂರರಷ್ಟು ಹಿಂದುತ್ವವನ್ನು ವಿರೋಧಿಸುತ್ತದೆ ಎಂದು ರಾಯಬರೇಲಿ (ಉತ್ತರಪ್ರದೇಶ) ಯ ಕಾಂಗ್ರೆಸ್ ಶಾಸಕ ರಾಕೇಶ್ ಸಿಂಗ್ ಹೇಳಿದ್ದಾರೆ.
ಮುಂಬಯಿ ಮೇಲಿನ ಭಯೋತ್ಪಾದನಾ ದಾಳಿಯ ಮುಖ್ಯ ರೂವಾರಿ ಹಫೀಜ ಸಯಿದ್ ಮನೆಯ ಹತ್ತಿರ ನಡೆದಿದ್ದ ಬಾಂಬ್‌ಸ್ಫೋಟದ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ ಖಾನ್ ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ಪ್ರೇರಕ ಚಿಂತನೆ (ಮೋಟಿವೇಶನಲ್ ಥಾಟ್) ಎಂಬ ನಯವಾದ ಹೆಸರಿನಲ್ಲಿ ೧ ಸಾವಿರ ಬಡ ಹಿಂದೂಗಳನ್ನು ಮತಾಂತರಗೊಳಿಸಿದ ಇಬ್ಬರು ಮೌಲಾನಾರನ್ನು ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಬಂಧಿಸಿದೆ.
ಆನ್‌ಲೈನ್ ಮಾರಾಟ ಮಾಡುವ ‘ಫ್ಲಿಪ್‌ಕಾರ್ಟ್’ ಕಂಪನಿಯು ತನ್ನ ಜಾಲತಾಣದಲ್ಲಿ ಭಗವಾನ್ ಶಿವ ಮತ್ತು ಪಾರ್ವತಿ ಮಾತೆಯ ಇವರು ಪ್ರಣಯಕ್ರೀಡೆ ಮಾಡುತ್ತಿರುವ ಚಿತ್ರವಿರುವ ಸಂಚಾರವಾಣಿಯ ‘ಕವರ್’ ಅನ್ನು ಮಾರಾಟಕ್ಕೆ ಇಟ್ಟಿತ್ತು. ಇದನ್ನು ವಿರೋಧಿಸಿದ ನಂತರ ಅದನ್ನು ತೆಗೆಯಲಾಗಿದೆ.