ಉಡುಪಿ ಜಿಲ್ಲೆಯ ಕು. ಸ್ವರೂಪ್ ನಾಯಕ್ ಇವರು 10 ನೇ ತರಗತಿಯ ಪರೀಕ್ಷೆಯಲ್ಲಿ 94.7 ಅಂಕ ಪಡೆದು ಉತ್ತೀರ್ಣ

ಉಡುಪಿ – ಸ್ವರೂಪ ನಾಯಕ್ ಇವರು ಪರೀಕ್ಷೆ ಬರೆಯುವಾಗ ಗುರುಗಳಿಗೆ, ವಿಘ್ನ ಹರ್ತ ಗಣಪತಿಗೆ ಮತ್ತು ಶಾರದ ಮಾತೆಗೆ ಪ್ರಾರ್ಥನೆ ಮಾಡಿ ಬರೆಯುತ್ತಿದ್ದರು. ಅವರ ಪೋಷಕರು ಕೂಡ ಸಾಧನೆ ಮಾಡುತ್ತಿದ್ದು ಮಗನಿಗೆ ಸಾಧನೆಯ ದೃಷ್ಟಿಯಿಂದಲೇ ಓದುವುದು ಮತ್ತು ಪರೀಕ್ಷೆಯನ್ನು ಬರೆಯಲು ಪ್ರೋತ್ಸಾಹವನ್ನು ನೀಡುತ್ತಿದ್ದರು.
ಧಾರವಾಡ ಜಿಲ್ಲೆಯ ಕು. ಅನೂಷಾ ದೊಡ್ಮನಿ ಇವಳಿಗೆ 10 ನೇ ತರಗತಿಯ ಪರೀಕ್ಷೆಯಲ್ಲಿ 73.7 ಅಂಕ ಪಡೆದು ಉತ್ತೀರ್ಣ

ಧಾರವಾಡ – ಎಲ್ಲಾ ಗುರು ಚರಣಗಳಲ್ಲಿ ಸಮರ್ಪಸಿ ಪರೀಕ್ಷೆ ಬರೆದೆ ಮತ್ತು ಮನಸ್ಸಿನಲ್ಲಿ ಪ್ರಾರ್ಥಿಸುತಿದ್ದೆ. ಇದರಿಂದ ನನಗೆ ಫಲಿತಾಂಶದಲ್ಲಿ ಒಳ್ಳೆಯ ಅಂಕ ಸಿಕ್ಕಿತು. ಪ್ರಾಮಾಣಿಕವಾಗಿ ಬರೆದಿದ್ದಕ್ಕೆ ಒಳ್ಳೆಯ ಪ್ರತಿಫಲ ಸಿಕ್ಕಿತು. ಗುರುಗಳ ಕೃಪೆಯಿಂದ 73.7% ಅಂಕಗಳು ದೊರಕಿದವು. ಶ್ರೀ ಗುರುಗಳ ಚರಣಗಳಲ್ಲಿ ಅನಂತ ಕೋಟಿ ಕೃತಜ್ಞತೆಗಳು.
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
15 ವಿದೇಶಿ ವಿಶ್ವವಿದ್ಯಾಲಯಗಳಿಗೆ ಭಾರತದಲ್ಲಿ ಶಾಖೆಗಳನ್ನು ಪ್ರಾರಂಭಿಸಲು ಅನುಮತಿ
ಕೆನಡಾದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ. ೬೦ ರಷ್ಟು ಕುಸಿತ!
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency