Curriculum Changes to NCERT Books: ಎನ್.ಸಿ.ಇ.ಆರ್.ಟಿ. ತನ್ನ ಪಠ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪ್ರಾಚೀನ ಗುರು ಶಿಷ್ಯ-ಪರಂಪರೆ ಸೇರಿಸಲಿದೆ !

ಜೂನ್ ೩ ವರೆಗೆ ನಾಗರಿಕರ ಅಭಿಪ್ರಾಯ ಸೂಚನೆ ಕಳುಹಿಸಲು ಕರೆ !

ಮುಂಬಯಿ, ಮೇ ೨೩ (ವಾರ್ತೆ.) –  ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ಪ್ರಶಿಕ್ಷಣ ಪರಿಷತ್ ನಿಂದ (ಎನ್.ಸಿ.ಇ.ಆರ್.ಟಿ.) ಹೊಸ ಶೈಕ್ಷಣಿಕ ನೀತಿಯ ಪಠ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿ-ಪ್ರಾಚೀನ ಜ್ಞಾನ, ನೈತಿಕ ಮೌಲ್ಯ ಮುಂತಾದವುಗಳನ್ನು ಸೇರಿಸುವ ಬಗ್ಗೆ ಮಹತ್ವದ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ಪಠ್ಯಕ್ರಮದ ಕರಡು ಪ್ರತಿ ಸಿದ್ಧಗೊಳಿಸಲಾಗಿದೆ. ನಾಗರಿಕರ ಅಭಿಪ್ರಾಯ ಸೂಚನೆ ತಿಳಿದುಕೊಳ್ಳುವುದಕ್ಕಾಗಿ ಈ ಕರಡು ಪ್ರತಿ ಪರಿಷತ್ತಿನ htts://www.maa.ac.in//ಈ ಜಾಲತಾಣದಲ್ಲಿ ಇರಿಸಲಾಗಿದೆ. ನಾಗರಿಕರು ಜೂನ್ ೩ ವರೆಗೆ ಪಠ್ಯಕ್ರಮದ ಕರಡು ಪ್ರತಿಯ ಬಗ್ಗೆ ಅಭಿಪ್ರಾಯ ಮತ್ತು ಸೂಚನೆ https://forms.gle/7rZRR7eYZ9WtU17  ಈ ಲಿಂಕಿಗೆ ಕಳುಹಿಸಲು ಕರೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ದೇಶದ ಸ್ವಾತಂತ್ರ್ಯದ ನಂತರ ಕಾಂಗ್ರೆಸ್ಸಿನಿಂದ ಪಾಶ್ಚಿಮಾತ್ಯ ಶಿಕ್ಷಣ ಆಧಾರಿತ ಪಠ್ಯಕ್ರಮ ಜಾರಿ ಗೊಳಿಸಿದ್ದರು. ಈ ಪಠ್ಯಕ್ರಮದಲ್ಲಿ ನೈತಿಕ ಮೌಲ್ಯಗಳಿಗೆ ಸ್ಥಾನ ಇಲ್ಲದಿರುವುದರಿಂದ ಸಮಾಜದ ಆಗಿರುವ ಅಧೋಗತಿಯು ಕಾಂಗ್ರೆಸ್ಸಿನ ಪಾಪವಾಗಿದೆ. ಇದನ್ನು ಭೇದಿಸಿ ಭಾರತೀಯ ಸಂಸ್ಕೃತಿಯ ಆಧಾರಿತ ಪಠ್ಯಕ್ರಮ ಜಾರಿ ಮಾಡುವ ಸರಕಾರದ ನಿರ್ಣಯ ಶ್ಲಾಘನೀಯವಾಗಿದೆ !