PUC ಯಲ್ಲಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದ ಸನಾತನದ ಸಾಧಕ

ಸೂರತ್ಕಲ್ ನ ಸಾಧಕ ಶ್ರೀ. ಲಿಖಿತ್ ಗಣೇಶ ಸಾಲಿಯಾನ್ ಇವರು PUC ಯಲ್ಲಿ 97.17% ಅಂಕ ಪಡೆದು ಉತ್ತೀರ್ಣ

ಶ್ರೀ. ಲಿಖಿತ್ ಗಣೇಶ ಸಾಲಿಯಾನ್

ಸೂರತ್ಕಲ್ – ಲಿಖಿತ್ ಗಣೇಶ ಸಾಲಿಯಾನ್ ಇವರು ಸನಾತನ ಸಂಸ್ಥೆಯಲ್ಲಿ ಹೇಳಲಾಗುವ ಜಪ, ಉಪಾಯ, ಸೇವೆಯನ್ನು ಮಾಡುತಿದ್ದರು ಪ್ರತಿದಿನ 40 ನಿ ನಾಮಜಪ ಮಾಡುತ್ತಾರೆ. ಓದುಲು ಕುಳಿತು ಕೊಳ್ಳುವ ಮೊದಲು ಜಪಮಾಡತ್ತಾರೆ. ಪರೀಕ್ಷೆಯಲ್ಲಿ ಬರೆಯುವಾಗ ಶ್ರೀಗಣೇಶನ ಸರಸ್ವತಿ ದೇವಿಗೆ ಪ್ರಾರ್ಥನೆ ಮಾಡುತ್ತಿದ್ದರು ಕೇವಲ ಗುರುಗಳ, ಈಶ್ವರನ ಕೃಪೆಯಿಂದ ಒಳ್ಳೆಯ ಅಂಕ ತೆಗೆಯಲು ಸಾಧ್ಯವಾಯಿತು. ಇದಕ್ಕಾಗಿ ಗುರುಚರಣಗಳಿಗೆ ಕೃತಜ್ಞತೆಗಳು.