ನವಲಗುಂದದ ಧರ್ಮಪ್ರೇಮಿ ಕು. ಪ್ರಾಚಿ ಕಲಾಲ ಇವರು ಈ ವರ್ಷದ ಪ್ರಥಮ PUC ಯಲ್ಲಿ 97.5% ಅಂಕ ಪಡೆದು ಉತ್ತೀರ್ಣ

ಧಾರವಾಡ – ನವಲಗುಂದ ಧರ್ಮಪ್ರೇಮಿಗಳಾದ ಶ್ರೀ ದಶರಥ ಕಲಾಲ ಇವರ ಪುತ್ರಿ ಕು. ಪ್ರಾಚಿ ಕಲಾಲ ಇವರು ಈ ವರ್ಷದ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ 97.5% ಅಂಕಗಳಿಂದ ಉತ್ತೀರ್ಣರಾಗಿದ್ದಾರೆ. ಪ್ರತಿ ಬಾರಿ ಪರೀಕ್ಷೆ ಬರೆಯುವ ಮೊದಲು ಅವರ ಇಷ್ಟ ದೇವತೆ ಭಗವಾನ್ ಶ್ರೀ ಕೃಷ್ಣನಲ್ಲಿ ಪ್ರಾರ್ಥನೆ ಮಾಡುತ್ತಿದ್ದರು. ಕು. ಪ್ರಾಚಿ ಇವರು ನಿಯಮಿತವಾಗಿ ಸಮಯ ಸಿಕ್ಕಾಗಲೆಲ್ಲ ದತ್ತ ಜಪ ಮಾಡುತ್ತಾರೆ ಹಾಗೂ ರಾಮರಕ್ಷಾಸ್ತೋತ್ರ ಅತ್ಯಂತ ಶ್ರದ್ದೆಯಿಂದ ಪಠಿಸುತ್ತಾರೆ.
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
15 ವಿದೇಶಿ ವಿಶ್ವವಿದ್ಯಾಲಯಗಳಿಗೆ ಭಾರತದಲ್ಲಿ ಶಾಖೆಗಳನ್ನು ಪ್ರಾರಂಭಿಸಲು ಅನುಮತಿ
ಕೆನಡಾದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ. ೬೦ ರಷ್ಟು ಕುಸಿತ!
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency