ದೇಶವಾಸಿಗಳಲ್ಲಿ ಜಾಗೃತಿ !
‘ನಾವೇನೇ ತೋರಿಸಿದರೂ ಭಾರತೀಯ ಜನತೆ ನಮ್ಮನ್ನು ತಲೆಯ ಮೇಲೆ ಕೂರಿಸುತ್ತದೆ’ ಎಂಬ ತಿಳುವಳಿಕೆಯನ್ನು ಈಗ ಬಾಲಿವುಡ್ ದೂರ ಮಾಡಬೇಕು. ಭಾರತೀಯರಲ್ಲಿ ರಾಷ್ಟ್ರ ಮತ್ತು ಧರ್ಮ ಪ್ರೇಮ ಈಗ ಜಾಗೃತವಾಗುತ್ತಿದೆ.
‘ನಾವೇನೇ ತೋರಿಸಿದರೂ ಭಾರತೀಯ ಜನತೆ ನಮ್ಮನ್ನು ತಲೆಯ ಮೇಲೆ ಕೂರಿಸುತ್ತದೆ’ ಎಂಬ ತಿಳುವಳಿಕೆಯನ್ನು ಈಗ ಬಾಲಿವುಡ್ ದೂರ ಮಾಡಬೇಕು. ಭಾರತೀಯರಲ್ಲಿ ರಾಷ್ಟ್ರ ಮತ್ತು ಧರ್ಮ ಪ್ರೇಮ ಈಗ ಜಾಗೃತವಾಗುತ್ತಿದೆ.
ಅಂದ್ರಪ್ರದೇಶದಲ್ಲಿ ಹಿಂದೂದ್ವೇಷಿ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳ ಮೇಲಿನ ದಾಳಿಗಳ ಸರಣಿ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಅಲ್ಲಿ ದೇವಸ್ಥಾನಗಳ ಮೇಲಿನ ದಾಳಿಯಿಂದ ಹಿಡಿದು ಹಿಂದೂಗಳೊಂದಿಗೆ ತಾರತಮ್ಯ ಮಾಡುವ ತನಕ ಅನೇಕ ದಾಳಿಗಳು ಸತತವಾಗಿ ನಡೆಯುತ್ತಿವೆ.
ಒಟ್ಟಾರೆ ಮನುಸ್ಮೃತಿಗೆ ಎಷ್ಟೇ ವಿರೋಧವಾದರೂ ಅದರ ಮಹತ್ವವು ಕಿಂಚಿತ್ತೂ ಕಡಿಮೆಯಾಗುವುದಿಲ್ಲ. ಅದು ಕೆಲವೊಮ್ಮೆ ನ್ಯಾಯಾಧೀಶ ಅಬ್ದುಲ್ ನಾಝಿರ್ ಇವರಂತಹ ಮತ್ತು ಕೆಲವೊಮ್ಮೆ ನ್ಯಾಯಮೂರ್ತಿ ಪ್ರತಿಭಾ ಎಮ್. ಸಿಂಹ ಇವರಂತಹವರಿಂದ ಕಾಲಕಾಲಕ್ಕೆ ವಿರೋಧಕರ ನಿಜಸ್ವರೂಪ ಬಹಿರಂಗವಾಗುತ್ತಲೇ ಇರುತ್ತದೆ.
ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ‘ಕಳೆದ ೭೪ ವರ್ಷಗಳಲ್ಲಿ ಭಾರತವು ಏನೆಲ್ಲ ಗಳಿಸಿದೆ ಹಾಗೂ ಏನೆಲ್ಲ ಕಳೆದುಕೊಂಡಿದೆ ?’, ಎಂಬುದರ ಬಗ್ಗೆ ಕೂಡ ಈ ನಿಮಿತ್ತದಲ್ಲಿ ವಿಚಾರಮಂಥನವಾಗಬೇಕು. ಅದರೊಂದಿಗೆ ‘ಭವಿಷ್ಯದಲ್ಲಿ ಪ್ರಗತಿಪಥದಲ್ಲಿ ಸಾಗುವ ದೃಷ್ಟಿಯಿಂದ ಹೇಗೆ ಹೆಜ್ಜೆ ಇಡಬೇಕು ?’, ಎಂಬುದೂ ಅಷ್ಟೇ ಮಹತ್ವದ್ದಾಗಿದೆ.
ಫ್ರಾನ್ಸ್ ನಲ್ಲಿ ಜಿಹಾದಿ ವಿದ್ಯಾರ್ಥಿಯೊಬ್ಬನು ‘ಸ್ಯಾಮ್ಯುಯೆಲ್ ಪ್ಯಟಿ’ ಎಂಬ ಶಿಕ್ಷಕರ ಶಿರಚ್ಛೇದ ಮಾಡಿದಾಗ ಅಲ್ಲಿ ‘ಪ್ರಗತಿಪರ’ ಫ್ರಾನ್ಸ್ ದೇಶವು ಜಿಹಾದ್ ಮತ್ತು ಮದರಸಾ-ಮಸೀದಿಗಳನ್ನು ಕಡಿವಾಣ ಹಾಕಲು ಒಟ್ಟು ೫ ಕಾನೂನುಗಳನ್ನು ರಚಿಸಿತು.
ಹಿಂದೂ ರಾಷ್ಟ್ರ ಎಂಬ ಭಾರತದ ಭವ್ಯ ಅಸ್ಮಿತೆಯನ್ನು ಅಳಿಸಿ ಹಾಕಿದ ಮೇಲೆ ಇದೀಗ ಹಿಂದೂ ಧರ್ಮೀಯರ ‘ಹಿಂದೂ ಈ ಗುರುತನ್ನು ಅಳಿಸಿ ಹಾಕುವ ಷಡ್ಯಂತ್ರ ನಡೆಯುತ್ತಿದೆ. ಮೊಘಲರು ಮತ್ತು ಬ್ರಿಟಿಷರು ಭಾರತದ ‘ಹಿಂದೂ ರಾಷ್ಟ್ರ ಎಂಬ ಗುರುತನ್ನು ಅಳಿಸಿಹಾಕಿದ ಆಕ್ರಮಣಕಾರಿಯಾಗಿದ್ದರು.
ಮೂ ಲತಃ ಪಾಕಿಸ್ತಾನದ ಮತ್ತು ಕೆನಡಾದಲ್ಲಿ ನೆಲೆಸಿರುವ ಖ್ಯಾತ ಪತ್ರಕರ್ತ ಮತ್ತು ಬರಹಗಾರ ತಾರೆಕ್ ಫತೆಹ್ ಆಗಿರಲಿ ಅಥವಾ ‘ರಾಜಕೀಯ ಇಸ್ಲಾಮ್’ನ ಅಧ್ಯಯನ ಮಾಡುವ ಇತರ ತಜ್ಞರು ಹೇಳುವ ‘ಗಝವಾ-ಎ-ಹಿಂದ್’ ಎಂಬ ಪದವನ್ನು ನಾವು ಮೇಲಿಂದ ಮೇಲೆ ಕೇಳುತ್ತೇವೆ.
ಶಾಲೆಯ ಪ್ರಾರ್ಥನೆಯನ್ನು ‘ದಯಾ ಕರ ದಾನ ವಿದ್ಯಾ ಕಾ’ ಎಂಬ ಪ್ರಾರ್ಥನೆಯಲ್ಲಿ ‘ತೂ ಹಿ ರಾಮ ಹೈ, ತೂ ರಹೀಮ್ ಹೈ’ ಎಂದು ಬದಲಾಯಿಸುವಂತೆ ಒತ್ತಾಯಿಸಿದರು. ಈ ಪ್ರಾರ್ಥನೆಯನ್ನು ಹಿಂದಿನಂತೆ ಕೈ ಮುಗಿದು ಮಾಡಲಾಗುವುದಿಲ್ಲ, ಬದಲಾಗಿ ಕೈ ಕಟ್ಟಿ ಮಾಡಲಾಗುತ್ತದೆ.
ಹಿಂದೂಗಳ ದೇವತೆಗಳನ್ನು ಅವಮಾನಿಸಿದಾಗ ಅವಮಾನಿಸಿದ ವ್ಯಕ್ತಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿರುತ್ತದೆ ಮತ್ತು ಈ ಅಪಮಾನವನ್ನು ಕಾನೂನುಮಾರ್ಗದಿಂದ ವಿರೋಧಿಸುವವರು ಹಿಂದೂ ತಾಲಿಬಾನಿಯಾಗಿರುತ್ತಾರೆ. ಅದೇ ಮುಸಲ್ಮಾನರ ಶ್ರದ್ಧಾಸ್ಥಾನಗಳ ಅವಮಾನವಾದಾಗ, ಹಿಂದೂವಿನ ಹತ್ಯೆ ಮಾಡಿ ಸೇಡು ತೀರಿಸಲಾಗುತ್ತದೆ
‘ನರೇಂದ್ರ ಮೋದಿ ಮತ್ತು ಅಮಿತ ಶಹಾ’ ಇವರು ಮುಸಲ್ಮಾನರಾದರೆ ನಾವು ಅವರನ್ನು ತಲೆಯ ಮೇಲೆ ಹೊತ್ತುಕೊಳ್ಳುವೆವು. ಈ ರೀತಿ ಜಂಭದ ಹೇಳಿಕೆಯನ್ನು ನೀಡುವ ಧೈರ್ಯ ಮೌಲಾನಾರಿಗಿರುವುದು, ಇದು ಕಳೆದ ೫೫ ವರ್ಷಗಳಲ್ಲಿ ಕಾಂಗ್ರೆಸ್‌ನ ಮುಸಲ್ಮಾನರನ್ನು ಓಲೈಸಿದುದರ ಫಲವಾಗಿದೆ.