ಜ್ಞಾನವಾಪಿಯಲ್ಲಿ ಶಿವಲಿಂಗ ಇರುವ ಸ್ಥಳದಲ್ಲಿ ವಜು ಮಾಡುವ ಅವಕಾಶ ನೀಡಲಾಗುವುದಿಲ್ಲ !

ಜ್ಞಾನವಾಪಿಯಲ್ಲಿ ಪತ್ತೆಯಾದ ಶಿವಲಿಂಗದ ಬಳಿ ವಜು ಮಾಡಲು ಮುಸ್ಲಿಂ ಪಕ್ಷದ ಬೇಡಿಕೆಗೆ ಉತ್ತರ ಪ್ರದೇಶ ಸರಕಾರವು ಸವರ್ವೋಚ್ಚ ನ್ಯಾಯಾಲಯದಲ್ಲಿ ವಿರೋಧಿಸಿದೆ.

ಜ್ಞಾನವಾಪಿಗೆ ಸಂಬಂಧಿಸಿದ ಎಲ್ಲಾ 7 ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ನಡೆಸಲಾಗುವುದು

ಇಲ್ಲಿಯ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಡಾ. ಅಜಯ್ ಕೃಷ್ಣ ವಿಶ್ವೇಶ್ ಇವರು ಜ್ಞಾನವಾಪಿ ಮತ್ತು ಶೃಂಗಾರ್ ಗೌರಿ ಪ್ರಕರಣದ 7 ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸುವಂತೆ ಆದೇಶಿಸಿದ್ದಾರೆ.

ಜ್ಞಾನವಾಪಿ ಪ್ರಕರಣದ ಎಲ್ಲಾ ಮೊಕದ್ದಮೆಗಳ ಕ್ರೋಢೀಕರಣದ ಕುರಿತು ಸುಪ್ರೀಂ ಕೋರ್ಟನಲ್ಲಿ ವಿಚಾರಣೆ !

ವಾರಣಾಸಿಯಲ್ಲಿನ ಜ್ಞಾನವಾಪಿ ವಿವಾದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಕ್ರೋಢೀಕರಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ತನ್ನ ಒಪ್ಪಿಗೆ ನೀಡಿದೆ.

ಜ್ಞಾನವಾಪಿಯಲ್ಲಿನ ಶಿವಲಿಂಗದ ವಯಸ್ಸನ್ನು ಪರಿಶೀಲಿಸಿವ ಬಗ್ಗೆ ತಕ್ಷಣವೇ ಪ್ರಮಾಣಪತ್ರ ಸಲ್ಲಿಸಿ !

ಭಾರತೀಯ ಪುರಾತತ್ವ ಇಲಾಖೆಗೆ ಅಲಹಾಬಾದ್ ಹೈಕೋರ್ಟ್ ಆದೇಶ

‘ಬಿಜೆಪಿಯು ‘ಬಾಬ್ರಿಯ ನಂತರ ಜ್ಞಾನವಾಪಿ ಮತ್ತು ಈದ್ಗಾ ಮಸೀದಿಯನ್ನು ಗುರಿ ಮಾಡುತ್ತಿದೆ!’ (ಅಂತೆ)

ಅಯೋಧ್ಯೆ, ಮಥುರಾ ಮತ್ತು ಕಾಶಿಯಲ್ಲಿ ಹಿಂದೆ ಏನು ನಡೆಯಿತು ಮತ್ತು ನಂತರ ಅಲ್ಲಿ ಯಾರು ಏನು ಕಟ್ಟಿದರು ಎಂದು ಬ್ರಿಟ್ಸ್ ಏಕೆ ಹೇಳುತ್ತಿಲ್ಲ ?

ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂ ಪಕ್ಷದ ಮನವಿಯ ಬಗ್ಗೆ ವಿಚಾರಣೆ ನಡೆಯುವುದು ! ದಿವಾಣಿ ನ್ಯಾಯಾಲಯದ ನಿರ್ಣಯ

ವಾರಾಣಸಿಯ ತ್ವರಿತ ದಿವಾಣಿ ನ್ಯಾಯಾಲಯವು ಜ್ಞಾನವಾಪಿಯ ಪ್ರಕರಣದಲ್ಲಿ ಹಿಂದೂ ಪಕ್ಷದಿಂದ ದಾಖಲಿಸಲಾಗಿರುವ ಮನವಿಯ ವಿಚಾರಣೆಗೆ ಯೋಗ್ಯವಾಗಿದೆ ಎಂದು ಹೇಳಿ ಅದನ್ನು ದಾಖಲಿಸಿಕೊಂಡಿದೆ.

ಜ್ಞಾನವಾಪಿಯಲ್ಲಿನ ಶಿವಲಿಂಗದ ಸಂರಕ್ಷಿಸುವ ಆದೇಶ ಕಾಯಂ !

ವಾರಣಾಸಿಯಲ್ಲಿ ಜ್ಞಾನವಾಪಿಯಲ್ಲಿ ಸಿಕ್ಕಿರುವ ಶಿವಲಿಂಗದ ಬಗ್ಗೆ ಸಂರಕ್ಷಣೆ ನೀಡುವ ಹಿಂದೆ ನೀಡಿರುವ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ಕಾಯಂ ಇರಿಸಿದೆ. ಮುಂದಿನ ಆದೇಶದವರೆಗೆ ಸಂರಕ್ಷಣೆ ನೀಡಲು ನ್ಯಾಯಾಲಯ ಹೇಳಿದೆ. ಇದರ ಜೊತೆಗೆ ಈ ಪ್ರಕರಣದಲ್ಲಿ ಉತ್ತರ ನೀಡಲು ಹಿಂದೂ ಪಕ್ಷಕ್ಕೆ ೩ ವಾರದ ಕಾಲಾವಕಾಶ ನೀಡಲಾಗಿದೆ.

ಜ್ಞಾನವಾಪಿಯಲ್ಲಿನ ಶಿವಲಿಂಗದ ಸಂರಕ್ಷಣೆಗೆ ಸಂಬಂಧಿತ ಅರ್ಜಿಯ ಕುರಿತು ಇಂದು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ

ವಾರಾಣಸಿಯಲ್ಲಿನ ಜ್ಞಾನವಾಪಿಯಲ್ಲಿ ಸಿಕ್ಕಿರುವ ಶಿವಲಿಂಗದ ಸಂರಕ್ಷಣೆಗೆ ಸಂಬಂಧಿಸಿದ ಅರ್ಜಿಯ ಕುರಿತು ಇಂದು ಮಧ್ಯಾಹ್ನ ೩ ಗಂಟೆಗೆ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯ ಸಮ್ಮತಿಸಿದೆ. ಈ ಪ್ರಕರಣದ ವಿಚಾರಣೆಗಾಗಿ ‘ನ್ಯಾಯಪೀಠ’ದ ಸ್ಥಾಪನೆ ಮಾಡಲಾಗುವುದೆಂದು ನ್ಯಾಯಾಲಯ ಹೇಳಿದೆ.