ಹಿಂದೂ ಸ್ತ್ರೀಯರೇ, ರಥಸಪ್ತಮಿಯ ಅವಧಿಯಲ್ಲಿ ನಡೆಯುವ ಸಮಾರಂಭಗಳಲ್ಲಿ ಸನಾತನದ ಗ್ರಂಥ-ಕಿರುಗ್ರಂಥ ಮತ್ತು ಸಾತ್ತ್ವಿಕ ಉತ್ಪಾದನೆಗಳನ್ನು ಬಾಗಿನ ನೀಡಿ !
ವಾಚಕರಿಗೆ ಅಮೂಲ್ಯ ಜ್ಞಾನವನ್ನು ನೀಡುವ ಸನಾತನದ ಗ್ರಂಥಗಳು ಮತ್ತು ಕಿರುಗ್ರಂಥಗಳು !
ವಾಚಕರಿಗೆ ಅಮೂಲ್ಯ ಜ್ಞಾನವನ್ನು ನೀಡುವ ಸನಾತನದ ಗ್ರಂಥಗಳು ಮತ್ತು ಕಿರುಗ್ರಂಥಗಳು !
ಸಾಧ್ಯವಾದರೆ ಹತ್ತಿರದ ಗಣಪತಿಯ ದೇವಸ್ಥಾನಕ್ಕೆ ಹೋಗಿ ನಾಮ ಜಪಿಸಿ. ದೇವಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲದಿದ್ದರೆ, ಮನೆಯಲ್ಲಿಯೇ ಆದಷ್ಟು ಹೆಚ್ಚು ಗಣಪತಿಯ ನಾಮ ಜಪಿಸಿ ಮತ್ತು ಪ್ರಾರ್ಥನೆ ಮಾಡಿ.
‘ಆಚಾರ ಮತ್ತು ವಿಚಾರ ಇವೆರಡೂ ಧರ್ಮದ ಮಹತ್ವದ ಅಂಗಗಳಾಗಿವೆ. ಆಚಾರ ಮತ್ತು ವಿಚಾರ ಇವೆರಡೂ ಶುದ್ಧವಾಗಿದ್ದರೆ ಮಾತ್ರ ನಿಶ್ಚಿತವಾಗಿಯೂ ನಮ್ಮ ಕಲ್ಯಾಣವಾಗುತ್ತದೆ’ ಇದರಲ್ಲಿ ಸಂಶಯವೇ ಇಲ್ಲ.
ವಾಚಕರಿಗೆ ಅಮೂಲ್ಯ ಜ್ಞಾನವನ್ನು ನೀಡುವ ಸನಾತನದ ಗ್ರಂಥಗಳು ಮತ್ತು ಕಿರುಗ್ರಂಥಗಳು !
ಮಕರಸಂಕ್ರಾಂತಿಯಿಂದ ರಥಸಪ್ತಮಿಯ ವರೆಗಿನ ಕಾಲವು ಪರ್ವಕಾಲವಾಗಿರುತ್ತದೆ. ಈ ಪರ್ವಕಾಲದಲ್ಲಿ ಮಾಡಿದ ದಾನ ಮತ್ತು ಪುಣ್ಯಕರ್ಮಗಳು ವಿಶೇಷ ಫಲವನ್ನು ಕೊಡುತ್ತವೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೋಲಾಹಲವುಂಟು ಮಾಡಿದರೆಂದು ೧೪೧ ಸಂಸದರನ್ನು ವಜಾಗೊಳಿಸಲಾಗಿದೆ.
ಮುಂದಿನ ಸೆಮಿಸ್ಟರ್‌ನಿಂದ ಗುಜರಾತ್‌ನ ಶಾಲೆಗಳಲ್ಲಿ ಶ್ರೀಮದ್ ಭಗವದ್ಗೀತೆಯನ್ನು ಬೋಧಿಸಲಾಗುವುದು. ಡಿಸೆಂಬರ್ 22 ರಂದು ಗೀತಾ ಜಯಂತಿಯ ಸಂದರ್ಭದಲ್ಲಿ ಶಿಕ್ಷಣ ರಾಜ್ಯ ಸಚಿವ ಪ್ರಫುಲ್ಲ ಪನ್ಶೇರಿಯಾ ಅವರು ಈ ಘೋಷಣೆ ಮಾಡಿದರು.
ಯಾವ ಸ್ಥಳದಲ್ಲಿ ತ್ರಿಗುಣದ ಪ್ರಭಾವ ಇರುವುದಿಲ್ಲವೋ, ಅದು ಅತ್ರಿ, ದ್ವೇಷ ಮತ್ತು ಮತ್ಸರ ಮುಂತಾದ ದುಷ್ಟ ಭಾವನೆ ಯಾರಲ್ಲಿ ಇರುವುದಿಲ್ಲವೋ, ಆಕೆ ಅನುಸೂಯಾ, ದತ್ತಾತ್ರೇಯ ಅಂದರೆ ಜ್ಞಾನ.
ಅನೇಕ ಸಾಕ್ಷಾತ್ಕಾರಿ ದತ್ತಭಕ್ತರಿಗೆ ಏಕಮುಖಿ ದತ್ತಾತ್ರೇಯರ ದರ್ಶನವಾಗಿದೆ
‘ಆಂಗ್ಲ ಮಾಧ್ಯಮದಲ್ಲಿ ಕಲಿತ ವಿಧ್ಯಾರ್ಥಿಗಳು ಮಾತ್ರ ಯಶಸ್ವಿಯಾಗುತ್ತಾರೆ’, ಈ ತಪ್ಪು ಕಲ್ಪನೆಯಿಂದ ಪೋಷಕರು ಈಗಲಾದರೂ ಹೊರಬರಬೇಕು.