ಶಿವತತ್ತ್ವವನ್ನು ಆಕರ್ಷಿಸುವ ಸಾತ್ತ್ವಿಕ ರಂಗೋಲಿಗಳು
ಆಧಾರ :ಸನಾತನದ ನಿರ್ಮಿತ ಕಿರುಗ್ರಂಥ `ದೇವತೆಗಳ ತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಗಳು
ಆಧಾರ :ಸನಾತನದ ನಿರ್ಮಿತ ಕಿರುಗ್ರಂಥ `ದೇವತೆಗಳ ತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಗಳು
ಬಿಲ್ವದ ಎಲೆಗಳು ಶಿವತತ್ತ್ವದಲ್ಲಿನ ತಾರಕಶಕ್ತಿಯ ವಾಹಕ ಮತ್ತು ಬಿಲ್ವದ ಎಲೆಗಳ ತೊಟ್ಟು ಶಿವತತ್ತ್ವದಲ್ಲಿನ ಮಾರಕ ಶಕ್ತಿಯ ವಾಹಕವಾಗಿದೆ.
ಶಿವನಿಗೆ ಅರ್ಧಚಂದ್ರನಂತೆ, ಅಂದರೆ ಸೋಮಸೂತ್ರಿಯಾಗಿ ಪ್ರದಕ್ಷಿಣೆ ಇರುತ್ತದೆ. ಪಾಣಿಪೀಠದಿಂದ ಉತ್ತರ ದಿಕ್ಕಿನ ಕಡೆಗೆ ಮಂದಿರದ ವಿಸ್ತಾರದ ಕೊನೆಯವರೆಗೆ (ಪ್ರಾಂಗಣದ ವರೆಗೆ) ಹೋಗುವ ಹರಿನಾಳಕ್ಕೆ ಸೋಮಸೂತ್ರ ಎನ್ನುತ್ತಾರೆ.
ಮಂಗಳೂರಿನಲ್ಲಿ ಕದ್ರಿ ಬೆಟ್ಟದ ಮೇಲಿರುವ ಮಂಜುನಾಥೇಶ್ವರ ದೇವಾಲಯವನ್ನು ೧೦-೧೧ ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂಬ ಪ್ರತೀತಿಯಿದೆ. ಇದನ್ನು ೧೪ ನೇ ಶತಮಾನದಲ್ಲಿ ಸಂಪೂರ್ಣ ಕಲ್ಲಿನ ರಚನೆಯನ್ನಾಗಿ ಪರಿವರ್ತಿಸಲಾಯಿತು.
ಬಡವಿಲಿಂಗ ದೇವಸ್ಥಾನವು ಅತಿದೊಡ್ಡ ಏಕ ಶಿಲೆಯ ಶಿವಲಿಂಗವಿರುವ ದೇವಾಲಯವಾಗಿದೆ. ಈ ಶಿವಲಿಂಗದ ಮೇಲೆ ಮೂರು ಕಣ್ಣುಗಳನ್ನು ಕೆತ್ತಲಾಗಿದೆ. ಶಿವಲಿಂಗವು ಇದು ಸುಮಾರು ೩ ಮೀಟರ್ ಎತ್ತರವಿದೆ. ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಇದು ಅಸ್ತಿತ್ವದಲ್ಲಿದೆ.
ಮಹಾಶಿವರಾತ್ರಿಯ ದಿನ ಶಿವತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಹೆಚ್ಚು ಪ್ರಮಾಣದಲ್ಲಿ ಶಿವತತ್ತ್ವದ ಲಾಭ ಪಡೆಯಲು ಮಹಾಶಿವರಾತ್ರಿಯ ದಿನ ಭಾವಪೂರ್ಣವಾಗಿ ಶಿವನ ಪೂಜೆ-ಅರ್ಚನೆಯನ್ನು ಮಾಡಬೇಕು; ಅದರೊಂದಿಗೆ `ಓಂ ನಮಃ ಶಿವಾಯ |’ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.
ಅಖಿಲ ಜಗತ್ತಿನಲ್ಲಿ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಅಡಿಪಾಯವನ್ನು ಹಾಕುವ ಮತ್ತು ಜಿಜ್ಞಾಸುಗಳನ್ನು ಧರ್ಮಾಚರಣಿಯನ್ನಾಗಿಸಲು ಸನಾತನವು ಪ್ರಕಾಶಿಸಿರುವ ಗ್ರಂಥಗಳ ಪಾಲು ಅಮೂಲ್ಯವಾಗಿದೆ.
ಹಿಂದೂಗಳಿಗೆ ಧರ್ಮದ ಬಗ್ಗೆ ಅಭಿಮಾನವಿಲ್ಲದ ಕಾರಣ ದೇವಸ್ಥಾನಗಳಿಗೆ ಅಪರೂಪಕ್ಕೊಮ್ಮೆ ಹೋಗುತ್ತಾರೆ. ದೇವಸ್ಥಾನಗಳಲ್ಲಿ ಆರತಿಯ ವೇಳೆ ಯಂತ್ರದ ಮೂಲಕ ಘಂಟೆ ಬಾರಿಸಬೇಕಾಗುತ್ತದೆ.
ಮೇಡಾರಂನಲ್ಲಿ ನಡೆಯಲಿರುವ ಸಮ್ಮಕ್ಕ-ಸಾರಾಲಕ್ಕ ದೇವಿ ಜಾತ್ರೆಯಲ್ಲಿ ಹಲಾಲ್ ಪದ್ದತಿಯಂತೆ ಪ್ರಾಣಿ ಬಲಿ ನೀಡಲು ಅಲ್ಲಿನ ಸಮುದಾಯದ ಸಂಪ್ರದಾಯಗಳಿಗೆ ವಿರುದ್ಧವಾದುದಾದರೆ ಅದು ಒಪ್ಪಲು ಸಾಧ್ಯವಿಲ್ಲ ಎಂದು ಪ್ರಧಾನ ಅರ್ಚಕ ಸಿದ್ದಬೋಯಿನಾ ಅರುಣ ಕುಮಾರ ಹೇಳಿದರು.
ರಥ ಸಪ್ತಮಿ ಮನ್ವಂತರದ ಮೊದಲ ದಿನವಿದ್ದು ಈ ದಿನ ಸೂರ್ಯ ನಾರಾಯಣನು ೭ ಕುದುರೆ ಗಳೊಂದಿಗೆ ಹೊಸ ರಥದಲ್ಲಿ ಸಾಗುತ್ತಿರುತ್ತಾನೆ.