ಚೀನಾದಿಂದ ಜಗತ್ತಿನಾದ್ಯಂತ ಸಿಖರ ವಿರುದ್ಧ ಸಾಮಾಜಿಕ ಜಾಲತಾಣದ ಮೂಲಕ ಅಪಪ್ರಚಾರ !
ತಂತ್ರಗಾರಿಕೆಯಲ್ಲಿ ನೈಪುಣ್ಯವಾಗಿರುವ ಚೀನಾ ! ಭಾರತ ಕೂಡ ಈಗ ‘ತಕ್ಕಂತೆ ಉತ್ತರಿಸುವ’ ನೀತಿಯನ್ನು ಅನುಸರಿಸುವುದು ಆವಶ್ಯಕ !
ತಂತ್ರಗಾರಿಕೆಯಲ್ಲಿ ನೈಪುಣ್ಯವಾಗಿರುವ ಚೀನಾ ! ಭಾರತ ಕೂಡ ಈಗ ‘ತಕ್ಕಂತೆ ಉತ್ತರಿಸುವ’ ನೀತಿಯನ್ನು ಅನುಸರಿಸುವುದು ಆವಶ್ಯಕ !
ಅಯೋಧ್ಯೆಯಲ್ಲಿ ಕಳೆದ ೫ ದಿನಗಳಲ್ಲಿ ೨೧ ಅಪರಿಚಿತ ಶವಗಳು ದೊರೆತಿವೆ. ಉಷ್ಣತೆಯಿಂದ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದಿದೆ.
ಇಷ್ಟು ಹಣವನ್ನು ಖರ್ಚು ಮಾಡಿದರೂ ಜನರು ಮತ ಹಾಕಲು ಹೋಗುವುದಿಲ್ಲ. ಇದರ ಹಿಂದೆ ಅನೇಕ ಕಾರಣಗಳಿವೆ. ಈ ಕಾರಣಗಳ ಬಗ್ಗೆಯೂ ಈಗ ಚರ್ಚೆ ನಡೆಸುವುದು ಅಗತ್ಯವಿದೆ !
ಕಾಂಗೋದಲ್ಲಿ ವಿಶ್ವಸಂಸ್ಥೆಯ ಮಿಷನ್‌ನಲ್ಲಿ ಸೇವೆ ಸಲ್ಲಿಸಿದ ಭಾರತೀಯ ಮಹಿಳೆ ಮೇಜರ್ ರಾಧಿಕಾ ಸೇನ್ ಅವರಿಗೆ ಮಿಲಿಟರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ತಿರುವನಂತಪುರಂ (ಕೇರಳ) ಲೋಕಸಭಾ ಚುನಾವಣಾ ಕ್ಷೇತ್ರದ ಸಂಸದ ಶಶಿ ತರೂರು ಇವರ ಆಪ್ತ ಸಹಾಯಕ ಶಿವಕುಮಾರ್ ಇವನನ್ನು ಚಿನ್ನದ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಬಂಧಿಸಲಾಗಿದೆ.
ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನದ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ಕನ್ಯಾಕುಮಾರಿಗೆ ಭೇಟಿ ನೀಡಲಿದ್ದಾರೆ. ಅವರು ಅಲ್ಲಿನ ‘ವಿವೇಕಾನಂದ ರಾಕ್ ಸ್ಮಾರಕ’ದಲ್ಲಿ 2 ದಿನಗಳ ಕಾಲ ಧ್ಯಾನ ಮಾಡಲಿದ್ದಾರೆ.
ಭಾರತ ಸರ್ಕಾರ ಮತ್ತೊಮ್ಮೆ ಫ್ರಾನ್ಸ್ ನಿಂದ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲಿದೆ. ಅದಕ್ಕಾಗಿ ಈ ವಾರ ಒಪ್ಪಂದದ ಮಾತುಕತೆ ಆರಂಭವಾಗಲಿದೆ.
ದೆಹಲಿ ಮುಖ್ಯಮಂತ್ರಿ ಮತ್ತು ಮದ್ಯ ಹಗರಣದ ಆರೋಪಿ ಅರವಿಂದ್ ಕೇಜ್ರಿವಾಲ್ ಅವರು ಲೋಕಸಭೆ ಚುನಾವಣೆಗಾಗಿ ಮಧ್ಯಂತರ ಜಾಮೀನಿನ ಮೇಲೆ ಹೊರಗಿದ್ದಾರೆ.
ಬರುವ ೨ – ೩ ವರ್ಷದಲ್ಲಿ ದೇಶದಲ್ಲಿನ ನಕ್ಸಲರ ಸಮಸ್ಯೆ ಸಂಪೂರ್ಣವಾಗಿ ಕೊನೆಗಾಣುವುದು, ಎಂದು ಕೇಂದ್ರ ಸಚಿವ ಅಮಿತ ಶಾಹ ಅವರು ಆಶ್ವಾಸನೆ ನೀಡಿದ್ದಾರೆ.
ದೆಹಲಿಯ ವಿವೇಕ ವಿಹಾರ ಪರಿಸರದಲ್ಲಿನ ‘ನ್ಯೂ ಬಾರ್ನ ಬೇಬಿ ಕೇರ್ ಸೆಂಟರ್’ಗೆ ಮೇ ೨೫ ರಂದು ರಾತ್ರಿ ಬೆಂಕಿ ತಗಲಿ ೭ ಶಿಶುಗಳ ಸಾವನ್ನಪ್ಪಿರುವ ಘಟನೆ ನಡೆದಿದೆ.