ಸದ್ಗುರು ಜಗ್ಗಿ ವಾಸುದೇವ್ ಇವರ ಮೆದುಳಿನ ಶಾಸ್ತ್ರಕ್ರಿಯೆ ನಂತರ ಆರೋಗ್ಯದಲ್ಲಿ ಚೇತರಿಕೆ !
‘ಈಶಾ ಫೌಂಡೇಶನ್’ ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ಇವರ ಮಾರ್ಚ್ ೨೦ ರಂದು ತುರ್ತು ಬ್ರೈನ್ ಆಪರೇಷನ್ ಮಾಡಲಾಗಿದೆ. ಬಳಿಕ ಅವರ ಆರೋಗ್ಯ ಸ್ಥಿರವಾಗಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ, ಎಂದು ದೆಹಲಿಯ ಅಪೋಲೋ ಆಸ್ಪತ್ರೆಯು ಹೇಳಿದೆ.